ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

advocate

ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಿಸಿಐ ನಿರ್ಬಂಧ ಸಲ್ಲ: ಕೋರ್ಟ್‌

‘ವಕೀಲರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುತ್ತಿಗೆ ಹಿಸುಕುವಂತಹ ಆದೇಶಗಳನ್ನು ಹೊರಡಿಸುವ ಅಧಿಕಾರ ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಇಲ್ಲ’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
Last Updated 8 ಅಕ್ಟೋಬರ್ 2024, 16:10 IST
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಿಸಿಐ ನಿರ್ಬಂಧ ಸಲ್ಲ: ಕೋರ್ಟ್‌

ಒಳಮೀಸಲಾತಿ ಜಾರಿಗೆ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒತ್ತಾಯ

‘ಒಳಮೀಸಲಾತಿ ಜಾರಿಗೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒತ್ತಾಯಿಸಿದೆ.
Last Updated 7 ಅಕ್ಟೋಬರ್ 2024, 15:08 IST
ಒಳಮೀಸಲಾತಿ ಜಾರಿಗೆ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಒತ್ತಾಯ

ಗ್ಯಾರಂಟಿ ಯೋಜನೆ ರಾಜ್ಯದ ಸುರಕ್ಷತೆಗೆ ಅಪಾಯ: ಹೈಕೋರ್ಟ್‌ನಲ್ಲಿ ವಕೀಲೆ ನೇಸರ್ಗಿ

ಸಿದ್ದರಾಮಯ್ಯ ಆಯ್ಕೆ ಅಸಿಂಧು ಕೋರಿದ ಅರ್ಜಿ ವಿಚಾರಣೆ
Last Updated 21 ಸೆಪ್ಟೆಂಬರ್ 2024, 15:57 IST
ಗ್ಯಾರಂಟಿ ಯೋಜನೆ ರಾಜ್ಯದ ಸುರಕ್ಷತೆಗೆ ಅಪಾಯ: ಹೈಕೋರ್ಟ್‌ನಲ್ಲಿ ವಕೀಲೆ ನೇಸರ್ಗಿ

ಐಎಲ್‌ಎಸ್‌ ಅಧಿಕಾರಿ ಕುಡುಪು ಸುದರ್ಶನ್ ನಿಧನ

ಕೇಂದ್ರ ಸರ್ಕಾರದ ಕಾನೂನು ವ್ಯವಹಾರಗಳ ಇಲಾಖೆಯ ಭಾರತೀಯ ಕಾನೂನು ಸೇವೆಗಳ (ಐಎಲ್‌ಎಸ್‌) ಬೆಂಗಳೂರು ಶಾಖೆ ಉಸ್ತುವಾರಿಯಾಗಿದ್ದ ಕುಡುಪು ಸುದರ್ಶನ್ (53) ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
Last Updated 18 ಜುಲೈ 2024, 12:21 IST
ಐಎಲ್‌ಎಸ್‌ ಅಧಿಕಾರಿ ಕುಡುಪು ಸುದರ್ಶನ್ ನಿಧನ

ಬೆಂಗಳೂರು | KAS ಅಧಿಕಾರಿ ಪತ್ನಿ ಶಂಕಾಸ್ಪದ ಸಾವು: ತನಿಖೆಗೆ ವಕೀಲರ ಸಂಘ ಆಗ್ರಹ

ಹೈಕೋರ್ಟ್‌ ವಕೀಲೆ ಚೈತ್ರಾವತಿಗೌಡ ಸಾವಿನ ತನಿಖೆಗೆ ಆಗ್ರಹಿಸಿ ಕಮಿಷನರ್‌ಗೆ ಪತ್ರ ಬರೆದ ಬೆಂಗಳೂರು ವಕೀಲರ ಸಂಘ
Last Updated 11 ಮೇ 2024, 15:35 IST
ಬೆಂಗಳೂರು | KAS ಅಧಿಕಾರಿ ಪತ್ನಿ ಶಂಕಾಸ್ಪದ ಸಾವು: ತನಿಖೆಗೆ ವಕೀಲರ ಸಂಘ ಆಗ್ರಹ

ಹಣ ದುರುಪಯೋಗ ಆರೋಪದಡಿ ದೂರು ದಾಖಲು: ವಕೀಲರ ಪರಿಷತ್‌ ಅಧ್ಯಕ್ಷರ ವಿರುದ್ಧ FIR

‘ಮೈಸೂರಿನಲ್ಲಿ ಕಳೆದ ವರ್ಷ ಜರುಗಿದ ರಾಜ್ಯ ವಕೀಲರ ಸಮ್ಮೇಳನದ ಹಣಕಾಸು ಬಳಕೆಯಲ್ಲಿ ಅಪರ–ತಪರಾ ನಡೆದಿದ್ದು, ₹ 50 ಲಕ್ಷಕ್ಕೂ ಹೆಚ್ಚಿನ ಮೊತ್ತದ ದುರುಪಯೋಗ ನಡೆದಿದೆ‘ ಎಂದು ಆರೋಪಿಸಿ ರಾಜ್ಯ ವಕೀಲರ ಪರಿಷತ್‌ ಸದಸ್ಯರೂಬ್ಬರು ನೀಡಿರುವ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 17 ಏಪ್ರಿಲ್ 2024, 17:45 IST
ಹಣ ದುರುಪಯೋಗ ಆರೋಪದಡಿ ದೂರು ದಾಖಲು: ವಕೀಲರ ಪರಿಷತ್‌ ಅಧ್ಯಕ್ಷರ ವಿರುದ್ಧ FIR

Fali Nariman | ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್.ನರೀಮನ್ ನಿಧನ

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್‌. ನಾರಿಮನ್ ಅವರು ಇಂದು ಬೆಳಗ್ಗೆ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 95 ವರ್ಷವಾಗಿತ್ತು.
Last Updated 21 ಫೆಬ್ರುವರಿ 2024, 3:07 IST
Fali Nariman | ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್.ನರೀಮನ್ ನಿಧನ
ADVERTISEMENT

ಸುಳ್ಳು ಪ್ರಕರಣ ಆರೋಪ | ಅಮಾನತಿಗೆ ಪಟ್ಟು; ವಕೀಲರ ಹೋರಾಟಕ್ಕೆ ರಾಜಕೀಯ ತಿರುವು

ನಲವತ್ತು ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ, ರಾಮನಗರದ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ಸಯ್ಯದ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ರಾಮನಗರ ಜಿಲ್ಲಾ ವಕೀಲರ ಸಂಘ ನಡೆಸುತ್ತಿರುವ ಪ್ರತಿಭಟನೆ ಒಂಬತ್ತು ದಿನಗಳನ್ನು ಪೂರೈಸಿದೆ.
Last Updated 20 ಫೆಬ್ರುವರಿ 2024, 14:28 IST
ಸುಳ್ಳು ಪ್ರಕರಣ ಆರೋಪ | ಅಮಾನತಿಗೆ ಪಟ್ಟು; ವಕೀಲರ ಹೋರಾಟಕ್ಕೆ ರಾಜಕೀಯ ತಿರುವು

ವಕೀಲರ ಪ್ರತಿಭಟನೆ: ರಾಮನಗರದಲ್ಲಿ ಬೀಡು ಬಿಟ್ಟ ಸಾವಿರಕ್ಕೂ ಹೆಚ್ಚು ಪೊಲೀಸರು

ರಾಮನಗರ ಜಿಲ್ಲಾ ವಕೀಲರ ಸಂಘದ 45 ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ, ವಕೀಲರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದಾರೆ.
Last Updated 19 ಫೆಬ್ರುವರಿ 2024, 6:20 IST
ವಕೀಲರ ಪ್ರತಿಭಟನೆ: ರಾಮನಗರದಲ್ಲಿ ಬೀಡು ಬಿಟ್ಟ ಸಾವಿರಕ್ಕೂ ಹೆಚ್ಚು ಪೊಲೀಸರು

ಚಿಕ್ಕಮಗಳೂರು ವಕೀಲ ಪ್ರೀತಂ ಮೇಲೆ ಹಲ್ಲೆ: ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್

‘ಚಿಕ್ಕಮಗಳೂರಿನ ವಕೀಲ ಎನ್‌.ಟಿ.ಪ್ರೀತಮ್ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿರುವ ಕ್ರಮ ತೃಪ್ತಿಕರವಾಗಿದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಈ ಸಂಬಂಧದ ಅರ್ಜಿಯನ್ನು ವಿಲೇವಾರಿ ಮಾಡಿದೆ.
Last Updated 13 ಡಿಸೆಂಬರ್ 2023, 20:06 IST
ಚಿಕ್ಕಮಗಳೂರು ವಕೀಲ ಪ್ರೀತಂ ಮೇಲೆ ಹಲ್ಲೆ: ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್
ADVERTISEMENT
ADVERTISEMENT
ADVERTISEMENT