ಐಐಎಸ್‌ಸಿ ಪ್ರಯೋಗಾಲಯದಲ್ಲಿ ಸ್ಫೋಟ: ಸಂಶೋಧಕ ಸಾವು, ಮೂವರ ಸ್ಥಿತಿ ಗಂಭೀರ
ಏರೋಸ್ಪೇಸ್ ವಿಭಾಗದ ’ಹೈಪರ್‌ಸಾನಿಕ್ ಮತ್ತು ಶಾಕ್‌ವೇವ್’ ಪ್ರಯೋಗಾಲಯದಲ್ಲಿ ಮಧ್ಯಾಹ್ನ 2:20ಕ್ಕೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಐಐಎಸ್‌ಸಿಯಲ್ಲಿ ಕಾರ್ಯಾರಂಭಿಸಿರುವ ಸೂಪರ್‌ವೇವ್ ಟೆಕ್ನಾಲಜೀಸ್ ಸ್ಟಾರ್ಟ್‌ಅಪ್‌ನ ನಾಲ್ವರು ಪ್ರಯೋಗಾಲಯದಲ್ಲಿದ್ದರು.Last Updated 5 ಡಿಸೆಂಬರ್ 2018, 18:20 IST