ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Africa

ADVERTISEMENT

ಲಿಬಿಯಾ ಪ್ರವೇಶ ನಿರ್ಬಂಧ ತೆರವು: ಆರತಿ ಕೃಷ್ಣ

ಆಫ್ರಿಕಾ ಖಂಡದ ಲಿಬಿಯಾದಲ್ಲಿ ಆಂತರಿಕ ಸಂಘರ್ಷ ನಿಂತಿರುವ ಬೆನ್ನಲ್ಲೇ, ಲಿಬಿಯಾಗೆ ಹೋಗುವವರ ಮೇಲಿದ್ದ ನಿರ್ಬಂಧವನ್ನು ಭಾರತ ಸರ್ಕಾರ ರದ್ದುಪಡಿಸಿದೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ತಿಳಿಸಿದ್ದಾರೆ.
Last Updated 15 ನವೆಂಬರ್ 2024, 14:32 IST
ಲಿಬಿಯಾ ಪ್ರವೇಶ ನಿರ್ಬಂಧ ತೆರವು: ಆರತಿ ಕೃಷ್ಣ

ಆಳ–ಅಗಲ: ಆಫ್ರಿಕಾದ ದಕ್ಷಿಣ ರಾಷ್ಟ್ರಗಳಲ್ಲಿ ತುತ್ತು ಅನ್ನ, ಹನಿ ನೀರಿಗೆ ಹಾಹಾಕಾರ

ಆಫ್ರಿಕಾದ ದಕ್ಷಿಣ ಭಾಗದಲ್ಲಿ ತೀವ್ರ ಬರ ಕಾಣಿಸಿಕೊಂಡಿದೆ. ಜಿಂಬಾಬ್ವೆ, ನಮೀಬಿಯಾ, ಜಾಂಬಿಯಾ, ಬೋತ್ಸ್ವಾನಾ, ಅಂಗೋಲಾ ಮುಂತಾದ ದೇಶಗಳ ಕೋಟ್ಯಂತರ ಮಂದಿ ಆಹಾರದ ಕೊರತೆಯಿಂದ ನಲುಗುತ್ತಿದ್ದಾರೆ. ಜನ ಹನಿ ನೀರಿಗಾಗಿ ಕಿಲೋಮೀಟರುಗಟ್ಟಲೇ ನಡೆದು, ನದಿಯ ಒಡಲನ್ನು ಬಗೆದು ಹೈರಾಣಾಗುತ್ತಿದ್ದಾರೆ.
Last Updated 17 ಸೆಪ್ಟೆಂಬರ್ 2024, 23:01 IST
ಆಳ–ಅಗಲ: ಆಫ್ರಿಕಾದ ದಕ್ಷಿಣ ರಾಷ್ಟ್ರಗಳಲ್ಲಿ ತುತ್ತು ಅನ್ನ, ಹನಿ ನೀರಿಗೆ ಹಾಹಾಕಾರ

ಭಾರತದ ಚೀತಾ ಯೋಜನೆಗೆ 2 ವರ್ಷ: ಸಂಖ್ಯೆ ಹೆಚ್ಚಳ ಇನ್‌ಸ್ಟಂಟ್ ಕಾಫಿಯಲ್ಲ– ಯಾದವ್

‘ಕೀನ್ಯಾದಿಂದ ಭಾರತಕ್ಕೆ ಚೀತಾಗಳ ಹೊಸ ತಂಡ ಕರೆತರುವ ಯೋಜನೆಯ ಕುರಿತ ಒಡಂಬಡಿಕೆ ಪ್ರಗತಿಯಲ್ಲಿದ್ದು, ಕೀನ್ಯಾದ ಅನುಮತಿಗಾಗಿ ಕಾದಿದ್ದೇವೆ’ ಎಂದು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯಾನ್ಸ್‌ನ ಮಹಾನಿರ್ದೇಶಕ ಎಸ್.ಪಿ. ಯಾದವ್ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2024, 11:26 IST
ಭಾರತದ ಚೀತಾ ಯೋಜನೆಗೆ 2 ವರ್ಷ: ಸಂಖ್ಯೆ ಹೆಚ್ಚಳ ಇನ್‌ಸ್ಟಂಟ್ ಕಾಫಿಯಲ್ಲ– ಯಾದವ್

ಕ್ಯಾಮರಾನ್‌ನಲ್ಲಿ ಸಿಲುಕಿದ್ದ 27 ಭಾರತೀಯ ಕಾರ್ಮಿಕರ ರಕ್ಷಣೆ

ಮಧ್ಯ ಆಫ್ರಿಕಾದ ಕ್ಯಾಮರಾನ್ ದೇಶದಲ್ಲಿ ಸಿಲುಕಿದ್ದ ಜಾರ್ಖಂಡ್‌ ಮೂಲದ 27 ಕಾರ್ಮಿಕರನ್ನು ಬುಧವಾರ ಸುರಕ್ಷತವಾಗಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಜುಲೈ 2024, 11:04 IST
ಕ್ಯಾಮರಾನ್‌ನಲ್ಲಿ ಸಿಲುಕಿದ್ದ 27 ಭಾರತೀಯ ಕಾರ್ಮಿಕರ ರಕ್ಷಣೆ

50 ವರ್ಷಗಳ ಹಿಂದೆ | ಆಫ್ರಿಕಾದಲ್ಲಿನ ವಸಾಹತುಗಳ ವಿಮೋಚನೆಗೆ ಭಾರತದ ನೆರವು

ಮೇ 19– ಆಫ್ರಿಕಾದಲ್ಲಿ ಇನ್ನೂ ವಸಾಹತುಶಾಹಿ ಆಡಳಿತದಲ್ಲಿರುವ ಪ್ರದೇಶಗಳ ವಿಮೋಚನೆಗೆ ನಡೆಯುವ ಸ್ವಾತಂತ್ರ್ಯ ಹೋರಾಟಕ್ಕೆ ಭಾರತವು ಪೂರ್ಣ ಬೆಂಬಲ ನೀಡುವುದೆಂದು ರಾಷ್ಟ್ರಪತಿ ವಿ.ವಿ. ಗಿರಿ ಅವರು ಭರವಸೆ ನೀಡಿದ್ದಾರೆ.
Last Updated 19 ಮೇ 2024, 23:30 IST
50 ವರ್ಷಗಳ ಹಿಂದೆ | ಆಫ್ರಿಕಾದಲ್ಲಿನ ವಸಾಹತುಗಳ ವಿಮೋಚನೆಗೆ ಭಾರತದ ನೆರವು

ಮುಂಬೈ | ವೇಶ್ಯಾವಾಟಿಕೆ: ಆಫ್ರಿಕಾ ಮೂಲದ ಎಂಟು ಮಹಿಳೆಯರ ರಕ್ಷಣೆ, ಇಬ್ಬರ ಬಂಧನ

ನವಿ ಮುಂಬೈಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಫ್ರಿಕಾ ಮೂಲದ ಇಬ್ಬರನ್ನು ಮಹಿಳೆಯರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 11 ಏಪ್ರಿಲ್ 2024, 6:37 IST
ಮುಂಬೈ | ವೇಶ್ಯಾವಾಟಿಕೆ: ಆಫ್ರಿಕಾ ಮೂಲದ ಎಂಟು ಮಹಿಳೆಯರ ರಕ್ಷಣೆ, ಇಬ್ಬರ ಬಂಧನ

ಮಾನವನ ಮೂಳೆಯಿಂದ ಮಾದಕ ಪದಾರ್ಥ! ಏನಿದು ಜಾಂಬಿ ಡ್ರಗ್ಸ್? ಸ್ಮಶಾನಗಳಿಗೆ ಕಾವಲು!

ಸಿಯೆರಾ ಲಿಯೋನ್ ಸೇರಿದಂತೆ ಪಶ್ಚಿಮ ಆಫ್ರಿಕಾ ರಾಷ್ಟ್ರಗಳನ್ನು ತಲ್ಲಣಗೊಳಿಸುತ್ತಿರುವ ಕುಶ್ ಡ್ರಗ್ಸ್: ಸಿಯೆರಾದಲ್ಲಿ ತುರ್ತು ಪರಿಸ್ಥಿತಿಗೆ ಕಾರಣವಾದ ಹೊಸ ಬಗೆಯ ಮಾದಕ ಪದಾರ್ಥ
Last Updated 10 ಏಪ್ರಿಲ್ 2024, 13:46 IST
ಮಾನವನ ಮೂಳೆಯಿಂದ ಮಾದಕ ಪದಾರ್ಥ! ಏನಿದು ಜಾಂಬಿ ಡ್ರಗ್ಸ್? ಸ್ಮಶಾನಗಳಿಗೆ ಕಾವಲು!
ADVERTISEMENT

G20: ಭವಿಷ್ಯದ ಪೀಳಿಗೆಯ ಏಳಿಗೆಗೆ ಈಗಿನ ಹೊಣೆಗಾರಿಕೆ ನೆನಪಿಸಿದ ಪ್ರಧಾನಿ ಮೋದಿ

‘ಭವಿಷ್ಯದ ಪೀಳಿಗೆಗೆ ಸುಂದರ ಜಗತ್ತನ್ನು ನೀಡುವ ಹೊಣೆಗಾರಿಕೆ ವರ್ತಮಾನದಲ್ಲಿರುವವರ ಮೇಲಿದ್ದು, ಅದನ್ನು ಸಾಕಾರಗೊಳಿಸಲು ಎಲ್ಲರೊಂದಿಗೆ ಎಲ್ಲರ ಏಳಿಗೆ, ಎಲ್ಲರ ವಿಶ್ವಾಸ ಮತ್ತು ಪ್ರತಿಯೊಬ್ಬರ ಪ್ರಯತ್ನದಿಂದ ಸಾಧ್ಯವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
Last Updated 9 ಸೆಪ್ಟೆಂಬರ್ 2023, 6:27 IST
G20: ಭವಿಷ್ಯದ ಪೀಳಿಗೆಯ ಏಳಿಗೆಗೆ ಈಗಿನ ಹೊಣೆಗಾರಿಕೆ ನೆನಪಿಸಿದ ಪ್ರಧಾನಿ ಮೋದಿ

4 ತಿಂಗಳಲ್ಲಿ ಎಂಟು ಆಫ್ರಿಕಾ ಚೀತಾಗಳ ಸಾವು!

ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ್ ‘ಸೂರಜ್’ ಹೆಸರಿನ ಗಂಡು ಚೀತಾ ಮೃತಪಟ್ಟಿದೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.
Last Updated 14 ಜುಲೈ 2023, 10:27 IST
4 ತಿಂಗಳಲ್ಲಿ ಎಂಟು ಆಫ್ರಿಕಾ ಚೀತಾಗಳ ಸಾವು!

ದಕ್ಷಿಣ ಆಫ್ರಿಕಾ: ನೆಲ್ಸನ್ ಮಂಡೇಲಾ ಫೌಂಡೇಷನ್‌ ಸಿಇಒ ವಜಾ

ನೆಲ್ಸನ್ ಮಂಡೇಲಾ ಫೌಂಡೇಷನ್‌ (ಎನ್‌ಎಂಎಫ್‌) ಮಂಡಳಿ, ತನ್ನ ಸಿಇಒ ಸೆಲ್ಲೊ ಹಟಾಂಗ್ (Sello Hatang) ಅವರನ್ನು ಸೇವೆಯಿಂದ ವಜಾಗೊಳಿದೆ. ಕೆಲವು ಉದ್ಯೋಗಿಗಳು ನೀಡಿದ ದೂರಿನ ತನಿಖೆಯ ನಂತರ ಈ ಕ್ರಮ ಕೈಗೊಂಡಿದೆ.
Last Updated 29 ಜೂನ್ 2023, 11:49 IST
ದಕ್ಷಿಣ ಆಫ್ರಿಕಾ: ನೆಲ್ಸನ್ ಮಂಡೇಲಾ ಫೌಂಡೇಷನ್‌ ಸಿಇಒ ವಜಾ
ADVERTISEMENT
ADVERTISEMENT
ADVERTISEMENT