ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Agricultural

ADVERTISEMENT

ಅರಕಲಗೂಡು | ಮಳೆ ಅಭಾವ: ತೋಟಗಾರಿಕೆ ಬೆಳೆಗಳಿಗೂ ಕುತ್ತು

ಅರಕಲಗೂಡು ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ಅಂತರ್ಜಲ ಬತ್ತಿದ್ದು, ತೋಟಗಾರಿಕೆ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
Last Updated 2 ಮೇ 2024, 5:16 IST
ಅರಕಲಗೂಡು | ಮಳೆ ಅಭಾವ: ತೋಟಗಾರಿಕೆ ಬೆಳೆಗಳಿಗೂ ಕುತ್ತು

ಬಯಲುಸೀಮೆಯಲ್ಲಿ ಸಾವಯವ ಸೇಬು l ಧರ್ಮಪುರದ ರೈತನ ಯಶಸ್ವಿ ಕಥೆ

ವರ್ಷದಲ್ಲಿ ಗಿಡ ತುಂಬಾ ಹಣ್ಣು ಗೊಂಚಲು
Last Updated 14 ಏಪ್ರಿಲ್ 2024, 4:49 IST
ಬಯಲುಸೀಮೆಯಲ್ಲಿ ಸಾವಯವ ಸೇಬು l ಧರ್ಮಪುರದ ರೈತನ ಯಶಸ್ವಿ ಕಥೆ

ಗೋಣಿಕೊಪ್ಪಲು: ಏದುಸಿರುವ ಬಿಡುತ್ತಿರುವ ಕೃಷಿ ವಿಜ್ಞಾನ ಕೇಂದ್ರ

ತಜ್ಞರ ಕೊರತೆಯಿಂದ ರೈತರಿಗೆ ಸಿಗದ ಮಾರ್ಗದರ್ಶನ
Last Updated 8 ಏಪ್ರಿಲ್ 2024, 8:17 IST
ಗೋಣಿಕೊಪ್ಪಲು: ಏದುಸಿರುವ ಬಿಡುತ್ತಿರುವ ಕೃಷಿ ವಿಜ್ಞಾನ ಕೇಂದ್ರ

ಹೊನ್ನಾವರ: ಕೆಕ್ಕಾರಿನ ನೆಲದಲ್ಲಿ ಡ್ರ್ಯಾಗನ್ ಫ್ರುಟ್ ಕಂಪು

ಕೆಕ್ಕಾರ ಗ್ರಾಮದ ನಾಗಪ್ಪ ಕುಪ್ಪು ಗೌಡ ಅವರ ತೋಟವೆಂದರೆ ಅದೊಂದು ಕೃಷಿಯ ಪ್ರಯೋಗಾಲಯ.
Last Updated 8 ಮಾರ್ಚ್ 2024, 5:45 IST
ಹೊನ್ನಾವರ: ಕೆಕ್ಕಾರಿನ ನೆಲದಲ್ಲಿ ಡ್ರ್ಯಾಗನ್ ಫ್ರುಟ್ ಕಂಪು

ನೂತನ ತಳಿ ಅಭಿವೃದ್ಧಿ, ಶೀಘ್ರದಲ್ಲೇ ಬಿಡುಗಡೆ: IIHR ಅಂಗಳದಲ್ಲಿ ‘ನೇರಳೆ ಬೆಂಡೆ’

ನೇರಳೆ(ಪರ್ಪಲ್‌) ಬಣ್ಣದ, ಅಧಿಕ ಆಂಟಿಆಕ್ಸಿಡೆಂಟ್ ಅಂಶವಿರುವ, ಎಲ್ಲ ಕಾಲದಲ್ಲೂ ಬೆಳೆಯುವಂತಹ ಬೆಂಡೆ ತಳಿಯೊಂದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ತರಕಾರಿ ವಿಭಾಗದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
Last Updated 7 ಮಾರ್ಚ್ 2024, 4:25 IST
ನೂತನ ತಳಿ ಅಭಿವೃದ್ಧಿ, ಶೀಘ್ರದಲ್ಲೇ ಬಿಡುಗಡೆ: IIHR ಅಂಗಳದಲ್ಲಿ ‘ನೇರಳೆ ಬೆಂಡೆ’

ಪ್ರಜಾವಾಣಿ ಒಳನೋಟ: ಸ್ತ್ರೀ ಸ್ವಾವಲಂಬನೆಗೆ ‘ಸಂಜೀವಿನಿ’

ಮಾದರಿ ಕಾರ್ಯಕ್ರಮಗಳ ಅನುಷ್ಠಾನ ಮಾಡಿದ ಉಡುಪಿ ಜಿಲ್ಲಾ ಪಂಚಾಯ್ತಿ
Last Updated 25 ಫೆಬ್ರುವರಿ 2024, 0:31 IST
ಪ್ರಜಾವಾಣಿ ಒಳನೋಟ: ಸ್ತ್ರೀ ಸ್ವಾವಲಂಬನೆಗೆ ‘ಸಂಜೀವಿನಿ’

ಮಾ.7 ರಿಂದ ಐದು ದಿನ ‘ಬೆಳಗಾವಿ ಕೃಷಿ ಉತ್ಸವ’

‘ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಸೆಂಟ್ರಲ್‌, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಮಾ.7ರಿಂದ 11ರವರೆಗೆ ‘ಬೆಳಗಾವಿ ಕೃಷಿ ಉತ್ಸವ’ ಆಯೋಜಿಸಲಾಗಿದೆ’ ಎಂದು ಕ್ಲಬ್‌ ಅಧ್ಯಕ್ಷ ಮಂಜುನಾಥ ಅಲವಾನಿ ಹೇಳಿದರು
Last Updated 20 ಫೆಬ್ರುವರಿ 2024, 8:11 IST
ಮಾ.7 ರಿಂದ ಐದು ದಿನ ‘ಬೆಳಗಾವಿ ಕೃಷಿ ಉತ್ಸವ’
ADVERTISEMENT

ಕೃಷಿ ಖುಷಿ | ಕೈ ತುಂಬಾ ಲಾಭ ತಂದ ವೀಳ್ಯದೆಲೆ

ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಲಕ್ಷ್ಮಣರೆಡ್ಡಿ ಕುಟುಂಬ ಸುಮಾರು 70-75 ವರ್ಷಗಳಿಂದಲೂ ವೀಳೆದೆಲೆ ಬೆಳೆಯಿಂದ ಉತ್ತಮ ಲಾಭ ಗಳಿಸುತ್ತಿದ್ದು, ಒಳ್ಳೆಯ ಬದುಕನ್ನು ರೂಪಿಸಿಕೊಂಡಿದ್ದಾರೆ.
Last Updated 18 ಫೆಬ್ರುವರಿ 2024, 5:31 IST
ಕೃಷಿ ಖುಷಿ | ಕೈ ತುಂಬಾ ಲಾಭ ತಂದ ವೀಳ್ಯದೆಲೆ

ಮುಧೋಳ: ಕೃಷಿ ಉತ್ಪನ್ನ ಮೌಲ್ಯವರ್ಧನೆಯಲ್ಲಿ ಮೇಲುಗೈ

13 ಎಕರೆ ಜಮೀನು ಹೊಂದಿರುವ ಶ್ರೀಕಾಂತ ಸಂಪೂರ್ಣ ಸಾವಯವ ಕೃಷಿಯನ್ನು ಮಾಡಿದ್ದಾರೆ. ಓದಿದ್ದು ಹತ್ತನೇ ತರಗತಿ ಮಾತ್ರವಾದರೂ ಸಾವಯವ ಕೃಷಿಯಲ್ಲಿ ಅಪಾರ ಜ್ಞಾನಹೊಂದಿದ್ದಾರೆ.
Last Updated 9 ಫೆಬ್ರುವರಿ 2024, 5:16 IST
ಮುಧೋಳ: ಕೃಷಿ ಉತ್ಪನ್ನ ಮೌಲ್ಯವರ್ಧನೆಯಲ್ಲಿ ಮೇಲುಗೈ

ಖಟಕಚಿಂಚೋಳಿ | ಸಿದ್ದಪ್ಪನ ಕೈಹಿಡಿದ ‘ಸೇವಂತಿ’: ಅರ್ಧ ಎಕರೆಗೆ ₹75 ಸಾವಿರ ಆದಾಯ

ರೈತ ಸಿದ್ಧಪ್ಪ ಬೆಳಕೇರಿ ತಮ್ಮ ಅರ್ಧ ಎಕರೆಯಲ್ಲಿ ಬೆಳೆದ 'ಬಿಜಲಿ ತಳಿಯ ಸೇವಂತಿ ಹೂವು ಉತ್ತಮ ಆದಾಯ ನೀಡುವುದರೊಂದಿಗೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸಿದೆ.
Last Updated 9 ಫೆಬ್ರುವರಿ 2024, 4:48 IST
ಖಟಕಚಿಂಚೋಳಿ | ಸಿದ್ದಪ್ಪನ ಕೈಹಿಡಿದ ‘ಸೇವಂತಿ’: ಅರ್ಧ ಎಕರೆಗೆ ₹75 ಸಾವಿರ ಆದಾಯ
ADVERTISEMENT
ADVERTISEMENT
ADVERTISEMENT