ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Agricultural University Dharwad

ADVERTISEMENT

ಧಾರವಾಡ ಕೃಷಿ ಮೇಳ: ಸ್ವಾವಲಂಬನೆ ಹೊಸೆದ ಬಾಳೆ ನಾರು

‘ಜಿ–20’ ಶೃಂಗಸಭೆಯಲ್ಲಿ ಬಾಳೆ ನಾರಿನ ಉತ್ಪನ್ನಗಳೊಂದಿಗೆ ಪಾಲ್ಗೊಂಡ ಮಹಿಳಾ ತಂಡ
Last Updated 12 ಸೆಪ್ಟೆಂಬರ್ 2023, 5:00 IST
ಧಾರವಾಡ ಕೃಷಿ ಮೇಳ: ಸ್ವಾವಲಂಬನೆ ಹೊಸೆದ ಬಾಳೆ ನಾರು

ಧಾರವಾಡ ಕೃಷಿ ಮೇಳ: ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಜಾಗೃತಿ

ಕೃಷಿ ವಿ.ವಿ.ಯಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆಯು (ವಾಲ್ಮಿ) ಸ್ವಯಂಚಾಲಿತ ಹನಿ ನೀರಾವರಿ ವಿಧಾನದ ಮಾದರಿಯನ್ನು ಪ್ರದರ್ಶಿಸಿದ್ದು, ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಮಾಹಿತಿ, ವಿವಿಧ ಪ್ರದೇಶಗಳಲ್ಲಿ ಈ ಪ್ರಯೋಗ ಫಲಪ್ರದವಾಗಿರುವ ವಿವರ ಇದೆ.
Last Updated 12 ಸೆಪ್ಟೆಂಬರ್ 2023, 4:53 IST
ಧಾರವಾಡ ಕೃಷಿ ಮೇಳ: ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಜಾಗೃತಿ

ಬಿ.ಎಸ್ಸಿ ಕೃಷಿ ಪದವಿ: ಅಕ್ಷತಾಗೆ 2 ಚಿನ್ನದ ಪದಕ

ಧಾರವಾಡ ಕೃಷಿ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವ
Last Updated 12 ಜೂನ್ 2023, 16:27 IST
ಬಿ.ಎಸ್ಸಿ ಕೃಷಿ ಪದವಿ: ಅಕ್ಷತಾಗೆ 2 ಚಿನ್ನದ ಪದಕ

ಇದು ಹೂವಿನ ಲೋಕವೇ...

ಸಾರ್ವಜನಿಕರ ಮನಸೂರೆಗೊಂಡ ಫಲಪುಷ್ಪ ಪ್ರದರ್ಶನ, ಗಮನ ಸೆಳೆದ ಅಪ್ಪು ಕಲಾಕೃತಿ
Last Updated 20 ಸೆಪ್ಟೆಂಬರ್ 2022, 5:56 IST
ಇದು ಹೂವಿನ ಲೋಕವೇ...

ಖುಷ್ಕಿ ಹಣ್ಣಿನ ಬೆಳೆಗಳಿಗೆ ಸಾವಯವ ಕೃಷಿ ಸ್ಪರ್ಶ

ಹುಬ್ಬಳ್ಳಿ: ಮಳೆಯ ಆಸರೆಯಲ್ಲಿ ಹಣ್ಣು, ತರಕಾರಿ, ಹೂವು, ಔಷಧ ಹಾಗೂ ಸುಗಂಧ ಸಸ್ಯಗಳನ್ನು ಬೆಳೆಸುವುದೇ ಖುಷ್ಕಿ ಬೆಳೆ. ಇಂತಹಬೆಳೆ ಬೆಳೆಯುವಲ್ಲಿ ಇಂದು ಭಾರತವೂ ಮುಂದಿದೆ. ಸಾಮಾನ್ಯವಾಗಿ ತೋಟದ ಬೆಳೆಗಳನ್ನು ಫಲವತ್ತಾದ ಮಣ್ಣಿನಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಖುಷ್ಕಿ ಬೆಳೆಗಳನ್ನು ಒಣ ಮತ್ತು ಅರೆ ಒಣ ಪ್ರದೇಶಗಳಲ್ಲೂ ಬೆಳೆ ಬಹುದಾಗಿದೆ.
Last Updated 20 ಸೆಪ್ಟೆಂಬರ್ 2022, 2:38 IST
ಖುಷ್ಕಿ ಹಣ್ಣಿನ ಬೆಳೆಗಳಿಗೆ ಸಾವಯವ ಕೃಷಿ ಸ್ಪರ್ಶ

ಬೆಳೆಗಳ ನಾರಿನಿಂದ ಉತ್ಪಾದನೆ ನೂರು

ಕೃಷಿ ತ್ಯಾಜ್ಯ ಸಮರ್ಪಕ ನಿರ್ವಹಣೆ ಹಾಗೂ ತ್ಯಾಜ್ಯ ಬಳಸಿ ಉಪಯುಕ್ತ ವಸ್ತು ತಯಾರಿಕೆ
Last Updated 19 ಸೆಪ್ಟೆಂಬರ್ 2022, 5:22 IST
ಬೆಳೆಗಳ ನಾರಿನಿಂದ ಉತ್ಪಾದನೆ ನೂರು

ಕೃಷಿ ವಿ.ವಿ: ಶೇ 50ರಷ್ಟು ಹುದ್ದೆ ಭರ್ತಿಗೆ ಯತ್ನ

ರಾಜ್ಯದ ನಾಲ್ಕು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ 864 ಬೋಧಕ ಮತ್ತು 2,604 ಬೋಧಕೇತರ ಹುದ್ದೆಗಳು ಖಾಲಿ ಇವೆ. ಈ ಪೈಕಿ ಶೇಕಡ 50ರಷ್ಟು ಹುದ್ದೆಗಳ ಭರ್ತಿಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.
Last Updated 17 ಸೆಪ್ಟೆಂಬರ್ 2021, 16:58 IST
ಕೃಷಿ ವಿ.ವಿ: ಶೇ 50ರಷ್ಟು ಹುದ್ದೆ ಭರ್ತಿಗೆ ಯತ್ನ
ADVERTISEMENT

ಕೃಷಿ ವಿಶ್ವವಿದ್ಯಾಲಯ ಧಾರವಾಡ: ಅಸೋಸಿಯೇಟ್‌, ರಿಸರ್ಚ್‌ ಫೆಲೋ ಹುದ್ದೆಗಳಿಗೆ ಅರ್ಜಿ

ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಅಸೋಸಿಯೇಟ್‌, ರಿಸರ್ಚ್‌ ಫೆಲೋ, ಪ್ರೋಗ್ರಾಮರ್‌ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ನಡೆಯಲಿದೆ.
Last Updated 6 ನವೆಂಬರ್ 2019, 6:33 IST
ಕೃಷಿ ವಿಶ್ವವಿದ್ಯಾಲಯ ಧಾರವಾಡ: ಅಸೋಸಿಯೇಟ್‌, ರಿಸರ್ಚ್‌ ಫೆಲೋ ಹುದ್ದೆಗಳಿಗೆ ಅರ್ಜಿ
ADVERTISEMENT
ADVERTISEMENT
ADVERTISEMENT