ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

AIADMK

ADVERTISEMENT

2026ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ಇಲ್ಲ: ಎಐಎಡಿಎಂಕೆ ಸ್ಪಷ್ಟನೆ

2026ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಸ್ಪಷ್ಟಪಡಿಸಿದೆ.
Last Updated 12 ನವೆಂಬರ್ 2024, 0:21 IST
2026ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ಇಲ್ಲ: ಎಐಎಡಿಎಂಕೆ ಸ್ಪಷ್ಟನೆ

ವಿಜಯ್ ಪಕ್ಷ ನಮ್ಮ ಮತ ಕಸಿಯದು: ಎಐಎಡಿಎಂಕೆ

‘ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ನಮ್ಮ ಪಕ್ಷದ ಮತಗಳನ್ನು ಕಸಿಯದು’ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಂಗಳವಾರ ಹೇಳಿದ್ದಾರೆ.
Last Updated 29 ಅಕ್ಟೋಬರ್ 2024, 16:13 IST
ವಿಜಯ್ ಪಕ್ಷ ನಮ್ಮ ಮತ ಕಸಿಯದು: ಎಐಎಡಿಎಂಕೆ

ತಮಿಳುನಾಡು | ದಳಪತಿ ವಿಜಯ್ ಮೊದಲ ರಾಜಕೀಯ ಸಮಾವೇಶ; 5 ಲಕ್ಷಕ್ಕೂ ಅಧಿಕ ಮಂದಿ ಭಾಗಿ

ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ತಮಿಳಿನ ಖ್ಯಾತ ನಟ, ರಾಜಕಾರಣಿ ದಳಪತಿ ವಿಜಯ್‌ ಅವರು ತನ್ನ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶವನ್ನು ಇಂದು (ಭಾನುವಾರ) ವಿಕ್ರವಾಂಡಿಯಲ್ಲಿ ಆಯೋಜಿಸಿದ್ದಾರೆ.
Last Updated 27 ಅಕ್ಟೋಬರ್ 2024, 13:13 IST
ತಮಿಳುನಾಡು | ದಳಪತಿ ವಿಜಯ್ ಮೊದಲ ರಾಜಕೀಯ ಸಮಾವೇಶ; 5 ಲಕ್ಷಕ್ಕೂ ಅಧಿಕ ಮಂದಿ ಭಾಗಿ

ನಿನ್ನ ವಯಸ್ಸಿಗಿಂತ ಹೆಚ್ಚು ಅನುಭವ ನನಗಿದೆ: DCM ಉದಯನಿಧಿಗೆ ಕುಟುಕಿದ ಪಳನಿಸ್ವಾಮಿ

'ನಿನ್ನ ವಯಸ್ಸಿಗಿಂತಲೂ ಹೆಚ್ಚಿನ ಅನುಭವ ನನಗಿದೆ' ಎನ್ನುವ ಮೂಲಕ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರನ್ನು ಕುಟುಕಿದ್ದಾರೆ.
Last Updated 23 ಅಕ್ಟೋಬರ್ 2024, 4:31 IST
ನಿನ್ನ ವಯಸ್ಸಿಗಿಂತ ಹೆಚ್ಚು ಅನುಭವ ನನಗಿದೆ: DCM ಉದಯನಿಧಿಗೆ ಕುಟುಕಿದ ಪಳನಿಸ್ವಾಮಿ

ಡಿಎಂಕೆ–ಬಿಜೆಪಿ ಆಂತರಿಕವಾಗಿ ಚೆನ್ನಾಗಿವೆ: ಪಳನಿಸ್ವಾಮಿ ಆರೋಪ

ಬಿಜೆಪಿ ಹಾಗೂ ಡಿಎಂಕೆ ಮೇಲುನೋಟಕ್ಕೆ ‘ವಿರೋಧಿ’ಗಳಂತೆ ನಾಟಕವಾಡುತ್ತಿದ್ದಾರೆ. ಎರಡೂ ಪಕ್ಷಗಳ ನಡುವೆ ಒಳಗೊಳಗೇ ‘ವಿವೇಚನಾ ಒಪ್ಪಂದ’ವೊಂದು ಏರ್ಪಟ್ಟಿದೆ ಎಂದು ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದರು.
Last Updated 25 ಆಗಸ್ಟ್ 2024, 12:53 IST
ಡಿಎಂಕೆ–ಬಿಜೆಪಿ ಆಂತರಿಕವಾಗಿ ಚೆನ್ನಾಗಿವೆ: ಪಳನಿಸ್ವಾಮಿ ಆರೋಪ

ಕಲ್ಲಕುರಿಚ್ಚಿ ಪ್ರಕರಣ | CBI ತನಿಖೆಗೆ ಆಗ್ರಹ; AIADMK ಶಾಸಕರ ಉಪವಾಸ ಸತ್ಯಾಗ್ರಹ

ಕಲ್ಲಕುರಿಚ್ಚಿ ಜಿಲ್ಲೆಯಲ್ಲಿ ವಿಷಯುಕ್ತ ಮದ್ಯ ಸೇವಿಸಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ತಮಿಳುನಾಡು ಎಐಎಡಿಎಂಕೆ ಶಾಸಕರು ಮತ್ತು ಕಾರ್ಯಕರ್ತರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
Last Updated 27 ಜೂನ್ 2024, 14:34 IST
ಕಲ್ಲಕುರಿಚ್ಚಿ ಪ್ರಕರಣ | CBI ತನಿಖೆಗೆ ಆಗ್ರಹ; AIADMK ಶಾಸಕರ ಉಪವಾಸ ಸತ್ಯಾಗ್ರಹ

ಕಲ್ಲಕುರಿಚ್ಚಿ ಮದ್ಯ ದುರಂತ: AIADMK ಶಾಸಕರು, ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ

ತಮಿಳುನಾಡಿನ ಕಲ್ಲಕುರಿಚ್ಚಿ ವಿಷಯುಕ್ತ ಮದ್ಯ ಸೇವನೆ ದುರಂತ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಎಐಎಡಿಎಂಕೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ಗುರುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.
Last Updated 27 ಜೂನ್ 2024, 5:55 IST
ಕಲ್ಲಕುರಿಚ್ಚಿ ಮದ್ಯ ದುರಂತ: AIADMK ಶಾಸಕರು, ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ
ADVERTISEMENT

ತಮಿಳುನಾಡು ವಿಧಾನಸಭೆ: ವಿರೋಧ ಪಕ್ಷದ ನಾಯಕ ಸೇರಿ AIADMK ಶಾಸಕರು ಅಮಾನತು

ತಮಿಳುನಾಡು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಇತರ ಎಐಎಡಿಎಂಕೆ ಶಾಸಕರನ್ನು ಕಲಾಪದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ಆದೇಶಿಸಿದ್ದಾರೆ
Last Updated 26 ಜೂನ್ 2024, 5:28 IST
ತಮಿಳುನಾಡು ವಿಧಾನಸಭೆ: ವಿರೋಧ ಪಕ್ಷದ ನಾಯಕ ಸೇರಿ AIADMK ಶಾಸಕರು ಅಮಾನತು

ಎಐಎಡಿಎಂಕೆ–ಬಿಜೆಪಿ ಮೈತ್ರಿಯಲ್ಲಿ ಬಿರುಕು: ಕಳೆದುಹೋದ ಗೆಲುವಿನ ಅವಕಾಶ

ತಮಿಳುನಾಡಿನಲ್ಲಿ ಈ ಹಿಂದೆ ಇದ್ದ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯಲ್ಲಿ ಬಿರುಕು ಮೂಡದೇ ಇದ್ದಿದ್ದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆಯ ಜಯದ ಓಟವನ್ನು ತಡೆಯಲು ಸಾಧ್ಯವಾಗುತ್ತಿತ್ತೇ?
Last Updated 5 ಜೂನ್ 2024, 16:26 IST
ಎಐಎಡಿಎಂಕೆ–ಬಿಜೆಪಿ ಮೈತ್ರಿಯಲ್ಲಿ ಬಿರುಕು: ಕಳೆದುಹೋದ ಗೆಲುವಿನ ಅವಕಾಶ

ತಮಿಳುನಾಡು: ಪರಾಭವಗೊಂಡ ಅತಿ ಶ್ರೀಮಂತ ಅಭ್ಯರ್ಥಿ

ತಮಿಳುನಾಡಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಎಲ್ಲ 950 ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನ್ನಲಾಗಿದ್ದ ಈರೋಡ್‌ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಅತ್ರಾಳ್ ಅಶೋಕ್ ಕುಮಾರ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
Last Updated 5 ಜೂನ್ 2024, 15:55 IST
ತಮಿಳುನಾಡು: ಪರಾಭವಗೊಂಡ ಅತಿ ಶ್ರೀಮಂತ ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT