ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

AIDSO

ADVERTISEMENT

ಪೇಮೆಂಟ್ ಕೋಟಾ ವ್ಯವಸ್ಥೆ ಜಾರಿಗೆ ವಿರೋಧ: ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಯುಬಿಡಿಟಿ ಕಾಲೇಜು ಉಳಿಸಿ ಹೋರಾಟ ಸಮಿತಿ ನೀಡಿದ್ದ ಕರೆಗೆ ಸಿಗದ ನಿರೀಕ್ಷಿತ ಸ್ಪಂದನೆ
Last Updated 16 ಅಕ್ಟೋಬರ್ 2024, 9:06 IST
ಪೇಮೆಂಟ್ ಕೋಟಾ ವ್ಯವಸ್ಥೆ ಜಾರಿಗೆ ವಿರೋಧ: ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ನೀಟ್, ನೆಟ್‌ ಪರೀಕ್ಷೆಗಳಲ್ಲಿ ಹಗರಣ: ತನಿಖೆಗೆ ಎಐಡಿಎಸ್‌ಒ ಆಗ್ರಹ

ನೀಟ್‌ ಮತ್ತು ನೆಟ್‌ ಪರೀಕ್ಷೆಗಳಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಎಐಡಿಎಸ್‌ಒ ಆಗ್ರಹಿಸಿದೆ.
Last Updated 15 ಜುಲೈ 2024, 15:30 IST
ನೀಟ್, ನೆಟ್‌ ಪರೀಕ್ಷೆಗಳಲ್ಲಿ ಹಗರಣ: ತನಿಖೆಗೆ ಎಐಡಿಎಸ್‌ಒ ಆಗ್ರಹ

ಎಂಜಿನಿಯರಿಂಗ್ ಕೋರ್ಸ್‌ ಶುಲ್ಕ ಹೆಚ್ಚಳ ಆದೇಶ ವಾಪಸ್‌ಗೆ ಆಗ್ರಹ

ಎಂಜಿನಿಯರಿಂಗ್‌ ಕಾಲೇಜಿನ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎಐಡಿಎಸ್‌ಒ ಸಂಘಟನೆ ಖಂಡಿಸಿದೆ.
Last Updated 15 ಜೂನ್ 2024, 16:24 IST
ಎಂಜಿನಿಯರಿಂಗ್ ಕೋರ್ಸ್‌ ಶುಲ್ಕ ಹೆಚ್ಚಳ ಆದೇಶ ವಾಪಸ್‌ಗೆ ಆಗ್ರಹ

4 ವರ್ಷದ ಪದವಿ ಹಿಂಪಡೆದ ನಿರ್ಧಾರ ಸ್ವಾಗತಾರ್ಹ: ಎಐಡಿಎಸ್‌ಒ

ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅಡಿಯಲ್ಲಿ ಜಾರಿಗೊಳಿಸಿದ್ದ 4 ವರ್ಷದ ಪದವಿಯನ್ನು ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಜಿಲ್ಲಾ ಸಮಿತಿ ತಿಳಿಸಿದೆ.
Last Updated 11 ಮೇ 2024, 15:38 IST
fallback

ಶಾಲಾ, ಕಾಲೇಜುಗಳ ನಿರ್ವಹಣೆ ಸರ್ಕಾರವೇ ಮಾಡಲಿ: ಅಜಯ ಕಾಮತ್

ರಾಯಚೂರು: ಸರ್ಕಾರಿ ಶಾಲಾ, ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿ ಸರ್ಕಾರ ತೆಗೆದುಕೊಳ್ಳಬೇಕೆ ಹೊರತು ‌ವಿದ್ಯಾರ್ಥಿಗಳ ಹಣದ ಮೇಲೆ ಅವಲಂಬಿತವಾಗಬಾರದು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ (ಎಐಡಿಎಸ್ಒ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದರು.
Last Updated 28 ಡಿಸೆಂಬರ್ 2023, 15:47 IST
ಶಾಲಾ, ಕಾಲೇಜುಗಳ ನಿರ್ವಹಣೆ ಸರ್ಕಾರವೇ ಮಾಡಲಿ: ಅಜಯ ಕಾಮತ್

‘ದುಡಿಯುವ ವರ್ಗಕ್ಕೆ ಸಿಗಲಿ ಅಧಿಕಾರ’-ಎಐಡಿಎಸ್‌ಒ

ಭಗತ್ ಸಿಂಗ್‌ ಜನ್ಮದಿನಾಚರಣೆ: ಮಹಾಂತೇಶ ಬಿಳೂರ್ ಆಶಯ
Last Updated 29 ಸೆಪ್ಟೆಂಬರ್ 2023, 6:25 IST
‘ದುಡಿಯುವ ವರ್ಗಕ್ಕೆ ಸಿಗಲಿ ಅಧಿಕಾರ’-ಎಐಡಿಎಸ್‌ಒ

ತುಮಕೂರು: ಎಐಡಿಎಸ್‌ಒ 8ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನ, ಬೃಹತ್‌ ಜಾಥಾ

ಎಐಡಿಎಸ್‌ಒ ಸಂಘಟನೆಯ 8ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಶುಕ್ರವಾರ ಬೃಹತ್‌ ಜಾಥಾ ನಡೆಯಿತು.
Last Updated 1 ಸೆಪ್ಟೆಂಬರ್ 2023, 7:27 IST
ತುಮಕೂರು: ಎಐಡಿಎಸ್‌ಒ 8ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನ, ಬೃಹತ್‌ ಜಾಥಾ
ADVERTISEMENT

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡಿ: ಎಐಡಿಎಸ್ಒ

ವೈಜ್ಞಾನಿಕ ಮತ್ತು‌ ಧರ್ಮನಿರಪೇಕ್ಷ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಪಠ್ಯಕ್ರಮ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
Last Updated 30 ಮೇ 2023, 14:08 IST
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡಿ: ಎಐಡಿಎಸ್ಒ

ಸರ್ಕಾರಿ ಶಾಲೆಗಳಲ್ಲೂ ಹಬ್ಬಿದ ಡೊನೇಷನ್ ಹಾವಳಿ: ಎಐಡಿಎಸ್‌ಒ

‘ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಂದ ಮಾಸಿಕ ₹100 ದೇಣಿಗೆ ಸಂಗ್ರಹಿಸುವ ಸುತ್ತೋಲೆ ಸರ್ಕಾರದ ಕುತಂತ್ರವಾಗಿದೆ’ ಎಂದು ಎಐಡಿಎಸ್‌ಒ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಬಿಳೂರ ಆರೋಪಿಸಿದ್ದಾರೆ.
Last Updated 22 ಅಕ್ಟೋಬರ್ 2022, 5:15 IST
fallback

ದೇಗುಲ ನಿರ್ಮಾಣ| ಬೆಂಗಳೂರು ವಿ.ವಿ ಏಕಪಕ್ಷೀಯ ನಿರ್ಧಾರ ಖಂಡನೀಯ: ಎಐಡಿಎಸ್‌ಒ

‘ಎಲ್ಲರ ಅಭಿಪ್ರಾಯ ಪರಿಗಣಿಸದೆ ಬೆಂಗಳೂರು ವಿವಿ ಆವರಣದಲ್ಲಿ ದೇವಸ್ಥಾನ ನಿರ್ಮಿಸುವ ಕಾರ್ಯ ಕೈಗೊಂಡಿರುವುದು ಖಂಡನೀಯ’ ಎಂದು ಎಐಡಿಎಸ್‌ಒ ಜಿಲ್ಲಾ ಸಮಿತಿ ತಿಳಿಸಿದೆ. ‘ವಿವಿ ಆವರಣದಲ್ಲಿ ಪ್ರಜಾತಾಂತ್ರಿಕ ವಾತಾವರಣವನ್ನು ಕೆಡವಲು ಬೀಡುವುದಿಲ್ಲ. ವಿದ್ಯಾರ್ಥಿಗಳ ಮತ್ತು ಬೋಧಕ ಸಿಬ್ಬಂದಿಯ ಅಭಿಪ್ರಾಯಗಳನ್ನು ಪಡೆಯದೆ ಏಕಪಕ್ಷೀಯವಾಗಿ ವಿವಿಯ ಆಡಳಿತ ಮಂಡಳಿ ನೂತನ ಕಟ್ಟಡ ನಿರ್ಮಿಸುತ್ತಿರುವುದು ಖಂಡನೀಯ. ಹೋರಾಟನಿರತ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ನಿಂದಿಸಿರುವುದು ಬೇಸರದ ಸಂಗತಿ. ಕೂಡಲೇ ಕುಲಪತಿಗಳು ಮಧ್ಯಸ್ಥಿಕೆ ವಹಿಸಿ ಈ ವಿಷಯವನ್ನು ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು‘ ಎಂದು ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಲ್ಯಾಣ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
Last Updated 10 ಸೆಪ್ಟೆಂಬರ್ 2022, 18:42 IST
ದೇಗುಲ ನಿರ್ಮಾಣ|  ಬೆಂಗಳೂರು ವಿ.ವಿ ಏಕಪಕ್ಷೀಯ ನಿರ್ಧಾರ ಖಂಡನೀಯ: ಎಐಡಿಎಸ್‌ಒ
ADVERTISEMENT
ADVERTISEMENT
ADVERTISEMENT