ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Air Conditioner

ADVERTISEMENT

ಅಕ್ಟೋಬರ್‌ 2025ರಿಂದ ಟ್ರಕ್‌ ಚಾಲಕರಿಗೆ ಹವಾನಿಯಂತ್ರಿತ ಕ್ಯಾಬಿನ್‌ ಕಡ್ಡಾಯ

2025ರ ಅಕ್ಟೋಬರ್‌ 1ರಿಂದ ಅಥವಾ ನಂತರ ತಯಾರಾಗುವ ಎಲ್ಲಾ ಹೊಸ ಟ್ರಕ್‌ಗಳಲ್ಲಿ ಚಾಲಕರಿಗೆ ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ಹೊಂದಿರುವುದು ಕಡ್ಡಾಯ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
Last Updated 10 ಡಿಸೆಂಬರ್ 2023, 13:41 IST
ಅಕ್ಟೋಬರ್‌ 2025ರಿಂದ ಟ್ರಕ್‌ ಚಾಲಕರಿಗೆ ಹವಾನಿಯಂತ್ರಿತ ಕ್ಯಾಬಿನ್‌ ಕಡ್ಡಾಯ

ಎಸಿ ಇಲ್ಲದೆ ಬೆವೆತ ಪ್ರಯಾಣಿಕರು; ಇಂಡಿಗೊ ವಿಮಾನದ ಕಹಿ ಅನುಭವ ಹೇಳಿದ ‘ಕೈ’ ನಾಯಕ

ವಿಮಾನ ಪ್ರಯಾಣದ ವೇಳೆ ತಮಗಾದ ಭೀಕರ ಅನುಭವವನ್ನು ಹಂಚಿಕೊಂಡಿರುವ ಪಂಜಾಬ್ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್‌, ಇಂಡಿಗೋ ವಿಮಾನಯಾನ ಸಂಸ್ಥೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವನ್ನು ಒತ್ತಾಯಿಸಿದ್ದಾರೆ.
Last Updated 6 ಆಗಸ್ಟ್ 2023, 10:56 IST
ಎಸಿ ಇಲ್ಲದೆ ಬೆವೆತ ಪ್ರಯಾಣಿಕರು; ಇಂಡಿಗೊ ವಿಮಾನದ ಕಹಿ ಅನುಭವ ಹೇಳಿದ ‘ಕೈ’ ನಾಯಕ

ಢಾಕಾ ಮಸೀದಿಯಲ್ಲಿ ಎ.ಸಿ ಸ್ಫೋಟ‌: 17 ಮಂದಿ ಸಾವು

ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯ ದಲ್ಲಿ ಇರುವ ನಾರಾಯಣಗಂಜ್ ಜಿಲ್ಲೆಯ ಮಸೀದಿಯೊಂದರಲ್ಲಿ ಶುಕ್ರವಾರ ಸಂಜೆ ಅನಿಲ ಸೋರಿಕೆ ಕಾರಣದಿಂದ ಏಕಕಾಲಕ್ಕೆ 8 ಹವಾನಿಯಂತ್ರಕಗಳು (ಎ.ಸಿ) ಸ್ಫೋಟಗೊಂಡಿದ್ದು, ಏಳು ವರ್ಷದಬಾಲಕ ಸೇರಿದಂತೆ 17 ಮಂದಿ ಸಾವಿಗೀಡಾಗಿ, 20 ಮಂದಿ ಗಾಯಗೊಂಡಿದ್ದಾರೆ.
Last Updated 5 ಸೆಪ್ಟೆಂಬರ್ 2020, 17:27 IST
ಢಾಕಾ ಮಸೀದಿಯಲ್ಲಿ ಎ.ಸಿ  ಸ್ಫೋಟ‌: 17 ಮಂದಿ ಸಾವು

ನಮ್ಮ ಮೆಟ್ರೊ | ಹವಾನಿಯಂತ್ರಣ ವ್ಯವಸ್ಥೆ ಬದಲು

ಸೋಂಕು ತಡೆಗೆ ಮೆಟ್ರೊ ಬೋಗಿಯೊಳಗೆ ತಾಜಾ ಗಾಳಿಯಾಡುವಂತೆ ಕ್ರಮ
Last Updated 5 ಜೂನ್ 2020, 22:12 IST
ನಮ್ಮ ಮೆಟ್ರೊ | ಹವಾನಿಯಂತ್ರಣ ವ್ಯವಸ್ಥೆ ಬದಲು

ಎಸಿ ಬಳಸ್ತೀರಾ? ಕಣ್ಣು ಜೋಪಾನ

ಏ ರ್ ಕಂಡೀಷನ್ (ಎಸಿ) ಬಳಸುತ್ತಿರುವಿರಾದರೆ ನಿಮ್ಮ ಕಣ್ಣುಗಳು ಜೋಪಾನ ಅನ್ನುತ್ತಾರೆ ನೇತ್ರತಜ್ಞರು.
Last Updated 30 ಏಪ್ರಿಲ್ 2019, 19:45 IST
ಎಸಿ ಬಳಸ್ತೀರಾ? ಕಣ್ಣು ಜೋಪಾನ

ಶಾರ್ಪ್‌: ಏರ್‌ ಕಂಡಿಷನರ್‌ ಮಾರಾಟ

ಜಪಾನಿನ ಶಾರ್ಪ್‌ ಕಾರ್ಪೊರೇಷನ್‌, ತನ್ನ ಪ್ಲಾಸ್ಮಾಕ್ಲಸ್ಟರ್‌ ತಂತ್ರಜ್ಞಾನದ ಏರ್‌ಕಂಡಿಷನರ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಿದೆ.
Last Updated 13 ಮಾರ್ಚ್ 2019, 19:57 IST
ಶಾರ್ಪ್‌: ಏರ್‌ ಕಂಡಿಷನರ್‌ ಮಾರಾಟ
ADVERTISEMENT
ADVERTISEMENT
ADVERTISEMENT
ADVERTISEMENT