ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Air India

ADVERTISEMENT

ಜ್ವಾಲಾಮುಖಿ: ಇಂಡೋನೇಷ್ಯಾಕ್ಕೆ ತೆರಳಬೇಕಿದ್ದ ಇಂಡಿಗೊ, ಏರ್ ಇಂಡಿಯಾ ವಿಮಾನ ರದ್ದು

ಜ್ವಾಲಾಮುಖಿ ಸ್ಫೋಟದಿಂದ ಬಿಸಿ ಬೂದಿಯು ಮೋಡದಂತೆ ಆವರಿಸಿರುವುದರಿಂದ ಇಂಡೋನೇಷ್ಯಾದ ಬಾಲಿಗೆ ತೆರಳಬೇಕಿದ್ದ ಇಂಡಿಗೊ ಮತ್ತು ಏರ್ ಇಂಡಿಯಾ ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ವರದಿಯಾಗಿದೆ.
Last Updated 13 ನವೆಂಬರ್ 2024, 12:52 IST
ಜ್ವಾಲಾಮುಖಿ: ಇಂಡೋನೇಷ್ಯಾಕ್ಕೆ ತೆರಳಬೇಕಿದ್ದ ಇಂಡಿಗೊ, ಏರ್ ಇಂಡಿಯಾ ವಿಮಾನ ರದ್ದು

Air India–Vistara ವಿಲೀನ: ವಾರದಲ್ಲಿ 5,600ಕ್ಕೂ ಹೆಚ್ಚು ವಿಮಾನ ಕಾರ್ಯಾಚರಣೆ

ನವದೆಹಲಿ: ‘ಏರ್‌ ಇಂಡಿಯಾ ಮತ್ತು ವಿಸ್ತಾರಾ ವಿಮಾನಯಾನ ಕಂಪನಿಯ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. 90ಕ್ಕೂ ಅಧಿಕ ಸ್ಥಳಗಳಿಗೆ ವಾರದಲ್ಲಿ 5,600ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಏರ್‌ ಇಂಡಿಯಾ ಸಮೂಹ ತಿಳಿಸಿದೆ.
Last Updated 12 ನವೆಂಬರ್ 2024, 15:39 IST
Air India–Vistara ವಿಲೀನ: ವಾರದಲ್ಲಿ 5,600ಕ್ಕೂ ಹೆಚ್ಚು ವಿಮಾನ ಕಾರ್ಯಾಚರಣೆ

ಏರ್‌ ಇಂಡಿಯಾದೊಂದಿಗೆ ವಿಸ್ತಾರಾ ವಿಲೀನ: ಮೊದಲ ವಿಮಾನ ಹಾರಾಟ ಆರಂಭ

ಏರ್‌ ಇಂಡಿಯಾದೊಂದಿಗೆ ವಿಸ್ತಾರಾ ಏರ್‌ಲೈನ್ಸ್‌ ವಿಲೀನಗೊಂಡ ಬಳಿಕ ಕತಾರ್‌ನ ದೋಹಾದಿಂದ ಮುಂಬೈಗೆ ಸೋಮವಾರ ರಾತ್ರಿ ಮೊದಲ ವಿಮಾನ ಹಾರಾಟ ನಡೆಸಿದೆ.
Last Updated 12 ನವೆಂಬರ್ 2024, 2:41 IST
ಏರ್‌ ಇಂಡಿಯಾದೊಂದಿಗೆ ವಿಸ್ತಾರಾ ವಿಲೀನ: ಮೊದಲ ವಿಮಾನ ಹಾರಾಟ ಆರಂಭ

ನಿವೃತ್ತಿ ವಯಸ್ಸು ನಿಗದಿ: ಏರ್‌ ಇಂಡಿಯಾ ಪೈಲಟ್‌ಗಳ ಅಸಮಾಧಾನ

ವಿಸ್ತಾರಾ ಕಂಪನಿಯು ಏರ್‌ ಇಂಡಿಯಾ ವಿಮಾನಯಾನ ಕಂಪನಿ ಜೊತೆಗೆ ವಿಲೀನವಾಗುತ್ತಿದೆ. ಈ ನಡುವೆಯೇ ಟಾಟಾ ಸಮೂಹಕ್ಕೆ ಸೇರಿದ ಈ ಎರಡು ಕಂಪನಿಯ ಪೈಲಟ್‌ಗಳ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ನಿಗದಿ‍ಪಡಿಸಿರುವ ವಯೋಮಿತಿ ಬಗ್ಗೆ ಏರ್‌ ಇಂಡಿಯಾದ ಕೆಲವು ಪೈಲಟ್‌ಗಳು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 10 ನವೆಂಬರ್ 2024, 14:08 IST
ನಿವೃತ್ತಿ ವಯಸ್ಸು ನಿಗದಿ: ಏರ್‌ ಇಂಡಿಯಾ ಪೈಲಟ್‌ಗಳ ಅಸಮಾಧಾನ

ನವೆಂಬರ್‌ 11ಕ್ಕೆ ಏರ್‌ ಇಂಡಿಯಾ ಜತೆ ವಿಸ್ತಾರಾ ವಿಲೀನ

ಏರ್‌ ಇಂಡಿಯಾ ಜೊತೆಗೆ ವಿಸ್ತಾರಾ ಕಂಪನಿಯು ನವೆಂಬರ್‌ 11ರಂದು ಅಧಿಕೃತವಾಗಿ ವಿಲೀನಗೊಳ್ಳಲಿದೆ. ಇದರಿಂದ ವಿಸ್ತಾರಾದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಏರ್‌ ಇಂಡಿಯಾ ವಿಮಾನಯಾನ ಕಂಪನಿ ತಿಳಿಸಿದೆ.
Last Updated 6 ನವೆಂಬರ್ 2024, 14:25 IST
ನವೆಂಬರ್‌ 11ಕ್ಕೆ ಏರ್‌ ಇಂಡಿಯಾ ಜತೆ ವಿಸ್ತಾರಾ ವಿಲೀನ

ದುಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಗುಂಡು ಪತ್ತೆ: FIR ದಾಖಲು

ಇತ್ತೀಚೆಗೆ ದುಬೈನಿಂದ ದೆಹಲಿಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ ಜೀವಂತ ಗುಂಡು ಪತ್ತೆಯಾಗಿದ್ದು, ಭದ್ರತಾ ಉಲ್ಲಂಘನೆ ಕುರಿತು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ನವೆಂಬರ್ 2024, 15:01 IST
ದುಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಗುಂಡು ಪತ್ತೆ: FIR ದಾಖಲು

ಏರ್‌ ಇಂಡಿಯಾದ 60 ವಿಮಾನ ಸಂಚಾರ ರದ್ದು

ಏರ್ ಇಂಡಿಯಾ ವಿಮಾನಯಾನ ಕಂಪನಿಯು ನವೆಂಬರ್‌ 15ರಿಂದ ಡಿಸೆಂಬರ್‌ 31ರ ವರೆಗೆ ಭಾರತ ಮತ್ತು ಅಮೆರಿಕದ ನಡುವೆ ಸಂಚರಿಸುವ 60 ವಿಮಾನಗಳ ಸಂಚಾರವನ್ನು ರದ್ದುಪಡಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
Last Updated 30 ಅಕ್ಟೋಬರ್ 2024, 16:02 IST
ಏರ್‌ ಇಂಡಿಯಾದ 60 ವಿಮಾನ ಸಂಚಾರ ರದ್ದು
ADVERTISEMENT

ವಿಮಾನಗಳಿಗೆ ಬಾಂಬ್‌ ಬೆದರಿಕೆ: ಹೈದರಾಬಾದ್‌ ಪೊಲೀಸರಿಂದ 8 ಪ್ರಕರಣ ದಾಖಲು

ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಆರ್‌ಜಿಐಎ) ಬುಧವಾರ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ.
Last Updated 30 ಅಕ್ಟೋಬರ್ 2024, 14:34 IST
ವಿಮಾನಗಳಿಗೆ ಬಾಂಬ್‌ ಬೆದರಿಕೆ: ಹೈದರಾಬಾದ್‌ ಪೊಲೀಸರಿಂದ 8 ಪ್ರಕರಣ ದಾಖಲು

ದೆಹಲಿ-ಮುಂಬೈ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ: ಎಫ್‌ಐಆರ್ ದಾಖಲು

ದೆಹಲಿಯಿಂದ ಇಂದೋರ್ ಮೂಲಕ ಮುುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 30 ಅಕ್ಟೋಬರ್ 2024, 9:04 IST
ದೆಹಲಿ-ಮುಂಬೈ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ: ಎಫ್‌ಐಆರ್ ದಾಖಲು

ಇಂಡಿಗೊ–ವಿಸ್ತಾರಾ ಸೇರಿ ದೇಶದಾದ್ಯಂತ 50ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ

ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 50ಕ್ಕೂ ಹೆಚ್ಚು ವಿಮಾನಗಳಿಗೆ ಇಂದು (ಸೋಮವಾರ) ಬಾಂಬ್‌ ಬೆದರಿಕೆ ಸಂದೇಶಗಳು ಬಂದಿವೆ.
Last Updated 28 ಅಕ್ಟೋಬರ್ 2024, 15:47 IST
ಇಂಡಿಗೊ–ವಿಸ್ತಾರಾ ಸೇರಿ ದೇಶದಾದ್ಯಂತ 50ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ
ADVERTISEMENT
ADVERTISEMENT
ADVERTISEMENT