ನವದೆಹಲಿ: ಏರ್ ಇಂಡಿಯಾ ಜೊತೆಗೆ ವಿಸ್ತಾರಾ ಕಂಪನಿಯು ನವೆಂಬರ್ 11ರಂದು ಅಧಿಕೃತವಾಗಿ ವಿಲೀನಗೊಳ್ಳಲಿದೆ. ಇದರಿಂದ ವಿಸ್ತಾರಾದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ವಿಮಾನಯಾನ ಕಂಪನಿ ತಿಳಿಸಿದೆ.

ಈ ಮೊದಲು ನಿಗದಿಯಾಗಿರುವ ವಿಸ್ತಾರಾ ವಿಮಾನಗಳ ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಸೇವೆ ಮುಂದುವರಿಯಲಿದೆ. ವಿಸ್ತಾರಾ ಪ್ರಯಾಣಿಕರಿಗೆ ನೆರವು ಕಲ್ಪಿಸಲು ಹೆಲ್ಫ್ ಡೆಸ್ಕ್ ಸೇವೆ ಆರಂಭಿಸಲಾಗಿದೆ. ಜೊತೆಗೆ, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದೆ.

ಕಳೆದ ಕೆಲವು ತಿಂಗಳಿನಿಂದ 2.70 ಲಕ್ಷ ಪ್ರಯಾಣಿಕರು ವಿಸ್ತಾರಾ ವಿಮಾನಗಳ ಸೇವೆ ಪಡೆದಿದ್ದಾರೆ. 4.5 ದಶಲಕ್ಷ ಲಾಯಲ್ಟಿ ಪೋಗ್ರಾಂ ಸದಸ್ಯರು, ಏರ್ ಇಂಡಿಯಾದ ಲಾಯಲ್ಟಿ ಪೋಗ್ರಾಂ ಜೊತೆಗೆ ವಿಲೀನಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.