ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Akhada

ADVERTISEMENT

ಅಖಾಡ ಪರಿಷತ್‌ನ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಸೋಮವಾರ ಸಂಜೆ ಪ್ರಯಾಗರಾಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Last Updated 20 ಸೆಪ್ಟೆಂಬರ್ 2021, 15:23 IST
ಅಖಾಡ ಪರಿಷತ್‌ನ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬಾಗಲಕೋಟೆ: ಗದ್ದಿಗೌಡರ ಮೇಲೆ ಪ್ರೀತಿ; ವೀಣಾಗೂ ಅಕ್ಕರೆ

ಅಖಾಡದಲ್ಲೊಂದು ಸುತ್ತು
Last Updated 7 ಮೇ 2019, 6:42 IST
ಬಾಗಲಕೋಟೆ: ಗದ್ದಿಗೌಡರ ಮೇಲೆ ಪ್ರೀತಿ; ವೀಣಾಗೂ ಅಕ್ಕರೆ

ತುಮಕೂರು: ದೇವೇಗೌಡರ ಮೇಲೆ ಆಸೆ, ಮೋದಿ ಬಗ್ಗೆ ಪ್ರೀತಿ

ಅಖಾಡದಲ್ಲೊಂದು ಸುತ್ತು
Last Updated 2 ಮೇ 2019, 10:07 IST
ತುಮಕೂರು: ದೇವೇಗೌಡರ ಮೇಲೆ ಆಸೆ, ಮೋದಿ ಬಗ್ಗೆ ಪ್ರೀತಿ

ವಿಜಯಪುರ: ‘ಕೈ’ಚೆಲ್ಲಿದ್ದಕ್ಕೆ ಸಿಟ್ಟು; ಮೋದಿಯತ್ತ ತಿರುಗಿದ ಒಲವು

ಬಿಸಿಲಿನ ಧಗೆಯ ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಎಲ್ಲೂ ಚುನಾವಣೆಯ ಕಾವು ಕಾಣಿಸುವುದಿಲ್ಲ. ಆದರೆ, ಒಳಗೊಳಗೇ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಅಸಮಾಧಾನದ ಕುದಿ ಇದೆ.
Last Updated 30 ಏಪ್ರಿಲ್ 2019, 16:00 IST
ವಿಜಯಪುರ: ‘ಕೈ’ಚೆಲ್ಲಿದ್ದಕ್ಕೆ ಸಿಟ್ಟು; ಮೋದಿಯತ್ತ ತಿರುಗಿದ ಒಲವು

ಶಿವಮೊಗ್ಗ: ಮೈತ್ರಿಗೆ ಒಗ್ಗಟ್ಟಿನ ಜಪ; ಬಿಜೆಪಿಗೆ ಕೇವಲ ಮೋದಿ ಗುಂಗು

ಮಲೆನಾಡಿನಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿದ ರೈತರು ಈಗ ಸಾಲು ಸಾಲಾಗಿ ಜೈಲು ಪಾಲಾಗುತ್ತಿದ್ದಾರೆ. ಆದರೆ, ಇಲ್ಲಿ ಇದು ಮಾತ್ರ ಚುನಾವಣೆಯ ಚರ್ಚೆಯ ವಿಷಯ ಅಲ್ಲ! ಬದಲಿಗೆ ರಾಜಕೀಯ ದೋಷಾರೋಪಣೆ ಮೇಲಾಟವೇ ನಡೆದಿದೆ.
Last Updated 30 ಏಪ್ರಿಲ್ 2019, 15:45 IST
ಶಿವಮೊಗ್ಗ: ಮೈತ್ರಿಗೆ ಒಗ್ಗಟ್ಟಿನ ಜಪ; ಬಿಜೆಪಿಗೆ ಕೇವಲ ಮೋದಿ ಗುಂಗು

ವಯನಾಡಿನಲ್ಲಿ ಒಂದೇ ಪ್ರಶ್ನೆ: ವೈ ನಾಟ್‌ ರಾಹುಲ್‌?

ವಯನಾಡಿನಲ್ಲಿ ರಾಹುಲ್‌ ಪರ ಅಲೆಯೊಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಕೃಷಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಗೃಹಿಣಿಯರು ಎಲ್ಲರ ನಡುವೆಯೂ ರಾಹುಲ್‌ ಕುರಿತ ಮೃದುಭಾವನೆ ಗಾಳಿಯಲ್ಲಿ ತೇಲಾಡುತ್ತಿದೆ.
Last Updated 25 ಏಪ್ರಿಲ್ 2019, 12:26 IST
ವಯನಾಡಿನಲ್ಲಿ ಒಂದೇ ಪ್ರಶ್ನೆ: ವೈ ನಾಟ್‌ ರಾಹುಲ್‌?

ಬೆಂಗಳೂರು ದಕ್ಷಿಣ: ಪ್ರಖರ ಮಾತುಗಾರ ತೇಜಸ್ವಿ ವಿರುದ್ಧ ಅನುಭವಿ ಹರಿಪ್ರಸಾದ್‌

ಪ್ರಖರ ಮಾತುಗಾರನ ವಿರುದ್ಧ ಅನುಭವಿ ಹರಿಪ್ರಸಾದ್‌, ಅಸಮಾಧಾನದ ಲಾಭ ಎತ್ತಲು ಕಾಂಗ್ರೆಸ್‌ ಹವಣಿಕೆ
Last Updated 24 ಏಪ್ರಿಲ್ 2019, 12:27 IST
ಬೆಂಗಳೂರು ದಕ್ಷಿಣ: ಪ್ರಖರ ಮಾತುಗಾರ ತೇಜಸ್ವಿ ವಿರುದ್ಧ ಅನುಭವಿ ಹರಿಪ್ರಸಾದ್‌
ADVERTISEMENT

ಚಿಕ್ಕಬಳ್ಳಾಪುರ: ಸಂದಿಗ್ಧಗಳ ಹುತ್ತ ಮತ್ತು ನಿವಾರಿಸುವ ಸವಾಲು

ಬೆಂಗಳೂರು ನಗರದ ಚುಂಗು ಹಿಡಿದು, ಸುತ್ತಲಿನ ನೆಲಮಂಗಲ– ಹೊಸಕೋಟೆಯಂತಹ ಹೊರವಲಯಗಳನ್ನೂ ಒಡಲಲ್ಲಿ ಇರಿಸಿಕೊಂಡು ಅತ್ತ ಆಂಧ್ರಪ್ರದೇಶದ ಗಡಿಗುಂಟ ಚಾಚಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ, ಸಂದಿಗ್ಧಗಳ ಹುತ್ತವಾಗಿ ಪರಿಣಮಿಸಿದೆ.
Last Updated 24 ಏಪ್ರಿಲ್ 2019, 12:11 IST
ಚಿಕ್ಕಬಳ್ಳಾಪುರ: ಸಂದಿಗ್ಧಗಳ ಹುತ್ತ ಮತ್ತು ನಿವಾರಿಸುವ ಸವಾಲು

ಉಡುಪಿ–ಚಿಕ್ಕಮಗಳೂರು: ಅಭ್ಯರ್ಥಿ ಹವಾ ಇಲ್ಲಿಲ್ಲ; ಮೋದಿಯೇ ಎಲ್ಲ...

‘ಗೋ ಬ್ಯಾಕ್‌ ಶೋಭಾ’ ಹೆಸರಿನಲ್ಲಿ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಆಂತರಿಕ ಭಿನ್ನಮತ ಮೇಲ್ನೋಟಕ್ಕೆ ತಣ್ಣಗಾದಂತಿದೆ. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯು ಕಾರ್ಯಕರ್ತರವರೆಗೂ ಬಾರದೆ ಮೇಲ್ಮಟ್ಟದಲ್ಲಷ್ಟೇ ಉಳಿದುಹೋಗಿದೆ.
Last Updated 24 ಏಪ್ರಿಲ್ 2019, 12:11 IST
ಉಡುಪಿ–ಚಿಕ್ಕಮಗಳೂರು: ಅಭ್ಯರ್ಥಿ ಹವಾ ಇಲ್ಲಿಲ್ಲ; ಮೋದಿಯೇ ಎಲ್ಲ...

ಮಂಡ್ಯ: ‘ಫೈಟ್‌ ಜೋರಾಗೈತೆ, ನೋಡಾನ ಏನಾಯ್ತದೆ...’

ಸುಮಲತಾ ಮೇಲೆ ಪ್ರೀತಿ; ಗೌಡ್ರ ಕುಟುಂಬ ಅಂದ್ರೆ ಇಷ್ಟ * ದಾಖಲೆ ಪ್ರಮಾಣ ತಲುಪಲಿದೆ ಮತದಾನ
Last Updated 24 ಏಪ್ರಿಲ್ 2019, 12:08 IST
ಮಂಡ್ಯ: ‘ಫೈಟ್‌ ಜೋರಾಗೈತೆ, ನೋಡಾನ ಏನಾಯ್ತದೆ...’
ADVERTISEMENT
ADVERTISEMENT
ADVERTISEMENT