ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

akka mahadevi

ADVERTISEMENT

ಅಕ್ಕ ಸಾಗಿದ ಹಾದಿ, ಧೈರ್ಯ ಎಲ್ಲರಿಗೂ ಸ್ಫೂರ್ತಿ: ಡಾ.ಸುಧಾ ಮೂರ್ತಿ ಹೇಳಿಕೆ

ಇನ್ಫೋಸಿಸ್‌ ಫೌಂಡೇಷನ್‌ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅಭಿಮತ
Last Updated 23 ಮೇ 2023, 13:59 IST
ಅಕ್ಕ ಸಾಗಿದ ಹಾದಿ, ಧೈರ್ಯ ಎಲ್ಲರಿಗೂ ಸ್ಫೂರ್ತಿ: ಡಾ.ಸುಧಾ ಮೂರ್ತಿ ಹೇಳಿಕೆ

ಉಡುತಡಿ| 51 ಅಡಿ ಎತ್ತರದ ಅಕ್ಕ ಮಹಾದೇವಿ ಮೂರ್ತಿ ಲೋಕಾರ್ಪಣೆ :ಬಿಎಸ್‌ವೈ ಭಾಗಿ

51 ಅಡಿಯ ಅಕ್ಕಮಹಾದೇವಿ ಪ್ರತಿಮೆ ಲೋಕಾರ್ಪಣೆ
Last Updated 17 ಮಾರ್ಚ್ 2023, 11:06 IST
fallback

ಅಕ್ಕಮಹಾದೇವಿ ಶ್ರೇಷ್ಠ ಕವಯತ್ರಿ; ಸುಧಾ

‘ಶರಣರಲ್ಲಿ ಅಕ್ಕಮಹಾದೇವಿ ವಚನಗಳು ಶ್ರೇಷ್ಠವಾಗಿವೆ’ ಎಂದು ಉಪನ್ಯಾಸಕಿ ಸುಧಾ ಕೌಟಗೆ ಹೇಳಿದರು.
Last Updated 18 ಏಪ್ರಿಲ್ 2022, 6:45 IST
ಅಕ್ಕಮಹಾದೇವಿ ಶ್ರೇಷ್ಠ ಕವಯತ್ರಿ; ಸುಧಾ

ಅಕ್ಕಮಹಾದೇವಿ ವಚನಗಳಲ್ಲಿ ಬದುಕಿನ ಮೌಲ್ಯ; ಮಾಲಾಶ್ರೀ ಶಾಮರಾವ್‌

ನಾಡಿನ ವಚನಕಾರರಲ್ಲಿ ಅಕ್ಕಮಹಾದೇವಿ ಪ್ರಮುಖರಾಗಿದ್ದವರು ಎಂದು ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್‌ ಹೇಳಿದರು.
Last Updated 18 ಏಪ್ರಿಲ್ 2022, 5:55 IST
ಅಕ್ಕಮಹಾದೇವಿ ವಚನಗಳಲ್ಲಿ ಬದುಕಿನ ಮೌಲ್ಯ; ಮಾಲಾಶ್ರೀ ಶಾಮರಾವ್‌

ಅಕ್ಕಮಹಾದೇವಿ ಸ್ತ್ರೀವಾದಿ ಚಳವಳಿಯ ‍ಪ್ರತಿಪಾದಕಿ: ಇಮ್ಮಡಿ ಬಸವರಾಜ ಸ್ವಾಮೀಜಿ

ಪಟ್ಟಣದ ಅರಳೆಪೇಟೆ ಬಸವೇಶ್ವರ ದೇವಾಲಯದ ಆವರಣದಲ್ಲಿ ಅಕ್ಕನ ಬಳಗ, ವೀರಶೈವ ಲಿಂಗಾಯತ ಮಂಡಳಿ, ವಿನಾಯಕ ಯುವಕರ ಸಂಘದಿಂದ ಶನಿವಾರ ಅಕ್ಕಮಹಾದೇವಿ ಜಯಂತ್ಯುತ್ಸವ ನಡೆಯಿತು.
Last Updated 17 ಏಪ್ರಿಲ್ 2022, 6:53 IST
ಅಕ್ಕಮಹಾದೇವಿ ಸ್ತ್ರೀವಾದಿ ಚಳವಳಿಯ ‍ಪ್ರತಿಪಾದಕಿ: ಇಮ್ಮಡಿ ಬಸವರಾಜ ಸ್ವಾಮೀಜಿ

ಶರಣೆ ಮಹಾದೇವಿ ಅಕ್ಕನವರು ಮಹಿಳಾ ಬಂಡಾಯ ಸಾಹಿತಿ- ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ

‘ಶರಣೆ ಮಹಾದೇವಿ ಅಕ್ಕನವರು ಕನ್ನಡದ ಪ್ರಥಮ ಮಹಿಳಾ ಕವಯತ್ರಿ. ಅವರು ಈ ನೆಲದ ಪ್ರಥಮ ಬಂಡಾಯ ಕವಯತ್ರಿ. ಅವರ ದೃಢ ಸಂಕಲ್ಪ ಹಾಗೂ ಸಿದ್ಧಾಂತಗಳು ನಮಗೆ ಸದಾಕಾಲವೂ ನೆನಪಿರಬೇಕಾದ ಮೌಲ್ಯಗಳಾಗಿವೆ’ ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಅಭಿಪ್ರಾಯಪಟ್ಟರು.
Last Updated 17 ಏಪ್ರಿಲ್ 2022, 6:28 IST
ಶರಣೆ ಮಹಾದೇವಿ ಅಕ್ಕನವರು ಮಹಿಳಾ ಬಂಡಾಯ ಸಾಹಿತಿ- ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ

ಅಕ್ಕನ ವಚನ­ಗಳ ಸಾರ ಅರಿಯಿರಿ- ಮಲ್ಲಿಕಾರ್ಜುನ ಪಾಟೀಲ ಮುಗನೂರ

ಖಟಕಚಿಂಚೋಳಿಸಮೀಪದ ಮುಗನೂರ ಗ್ರಾಮದಲ್ಲಿ ಶನಿವಾರ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.
Last Updated 17 ಏಪ್ರಿಲ್ 2022, 5:30 IST
ಅಕ್ಕನ ವಚನ­ಗಳ ಸಾರ ಅರಿಯಿರಿ- ಮಲ್ಲಿಕಾರ್ಜುನ ಪಾಟೀಲ ಮುಗನೂರ
ADVERTISEMENT

ಅಕ್ಕನ ಸಂದೇಶ ಬದುಕಿಗೆ ದಾರಿದೀಪ; ಪಟ್ಟದ್ದೇವರು

ಅಕ್ಕಮಹಾದೇವಿಯ ಬದುಕು, ಬರಹ ಮನುಕುಲಕ್ಕೆ ದಾರಿದೀಪ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
Last Updated 17 ಏಪ್ರಿಲ್ 2022, 4:12 IST
ಅಕ್ಕನ ಸಂದೇಶ ಬದುಕಿಗೆ ದಾರಿದೀಪ; ಪಟ್ಟದ್ದೇವರು

ಅಕ್ಕಮಹಾದೇವಿ ಜಯಂತಿ ಆಚರಣೆ ಇಂದು

ಗೋರ್ಟಾ(ಬಿ) ಗ್ರಾಮದ ಲಿಂಗಾಯತ ಮಠದಲ್ಲಿ ಭಾನುವಾರ (ಏ.17) ನಡೆಯುವ ಶರಣ ಸಂಗಮ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಗುವುದು ಎಂದು ಮಠದ ಪ್ರಭುದೇವರು ತಿಳಿಸಿದ್ದಾರೆ.
Last Updated 17 ಏಪ್ರಿಲ್ 2022, 4:11 IST
fallback

ಅಕ್ಕಮಹಾದೇವಿ ಸರಳ ಜಯಂತಿ

ನಗರದ ಹೊಸಮಠದ ಬಸವಕೇಂದ್ರದಲ್ಲಿ ಅಕ್ಕಮಹಾದೇವಿ ಮಹಿಳಾ ಬಳಗದ ಸಹಯೋಗದಲ್ಲಿ ಮಂಗಳವಾರ ಅಕ್ಕಮಹಾದೇವಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
Last Updated 27 ಏಪ್ರಿಲ್ 2021, 15:07 IST
ಅಕ್ಕಮಹಾದೇವಿ ಸರಳ ಜಯಂತಿ
ADVERTISEMENT
ADVERTISEMENT
ADVERTISEMENT