ಖಟಕಚಿಂಚೋಳಿ: ಸಮೀಪದ ಮುಗನೂರ ಗ್ರಾಮದಲ್ಲಿ ಶನಿವಾರ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮುಗನೂರ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ‘ಇಂದಿನ ಯುವಕರು ಅಕ್ಕಮಹಾದೇವಿ ವಚನಗಳಲ್ಲಿನ ಸಾರವನ್ನು ಅರ್ಥಮಾಡಿಕೊಳ್ಳಬೇಕು. ಅವರ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲ್ಯಾಣರಾವ್ ಜೀವಣಗಿ, ಸಂತೋಷ ಪಾಟೀಲ, ರಾಮರಾವ್ ಜಿವಣಗಿ, ಸಂತೋಷ ಮಲಗಿ, ವೀರಪ್ಪ ಹಾಲಹಳ್ಳಿ, ಸಂಗಪ್ಪ ಫತ್ತೇಪುರ, ಸುಭಾಷ ನಾಗಶೆಟ್ಟಿ, ರವಿ ನಾಗಶೆಟ್ಟಿ, ಪ್ರಕಾಶ ಡಾಕುಳಗಿ, ಗುರುಸಿದ್ಧ ಜೀವಣಗಿ, ಘಾಳಯ್ಯ ಸ್ವಾಮಿ, ಗುಂಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.