ಏರ್ ಇಂಡಿಯಾದಿಂದ 'ಅಲಯನ್ಸ್ ಏರ್' ದೂರ; ಈಗ ಕೇಂದ್ರದ ಸ್ವತಂತ್ರ ಉದ್ಯಮ
ನವದೆಹಲಿ: ಏರ್ ಇಂಡಿಯಾದ ಭಾಗವಾಗಿದ್ದ 'ಅಲಯನ್ಸ್ ಏರ್' ಈಗ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿನ ಸ್ವತಂತ್ರ ಉದ್ಯಮವಾಗಿದೆ. ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಟಾಟಾ ಸಮೂಹದ ತೆಕ್ಕೆಗೆ ಸೇರಿದ್ದು, ಅಲಯನ್ಸ್ ಏರ್ ಸರ್ಕಾರದ ಸ್ವಾಮ್ಯದಲ್ಲೇ ಉಳಿದಿದೆ. ಪ್ರಸ್ತುತ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ (ಎಐಎಎಚ್‌ಎಲ್) ಭಾಗವಾಗಿ ಅಲಯನ್ಸ್ ಏರ್ ಕಾರ್ಯಾಚರಿಸುತ್ತಿದೆ.Last Updated 15 ಏಪ್ರಿಲ್ 2022, 15:59 IST