ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Allopathy

ADVERTISEMENT

ಅಧಿಕೃತವಲ್ಲದ ವಿಚಾರ ಪ್ರತಿಪಾದಿಸಿ ಜನರ ದಾರಿ ತಪ್ಪಿಸಬೇಡಿ: ರಾಮದೇವ್‌ಗೆ ಹೈಕೋರ್ಟ್

ಅಲೋಪಥಿ ವಿಚಾರದಲ್ಲಿ ಜನರ ದಾರಿ ತಪ್ಪಿಸಬೇಡಿ ಎಂದು ಯೋಗ ಗುರು ಬಾಬಾ ರಾಮದೇವ್‌ಗೆ ದೆಹಲಿ ಹೈಕೋರ್ಟ್ ಬುಧವಾರ ತಾಕೀತು ಮಾಡಿದೆ.
Last Updated 17 ಆಗಸ್ಟ್ 2022, 16:12 IST
ಅಧಿಕೃತವಲ್ಲದ ವಿಚಾರ ಪ್ರತಿಪಾದಿಸಿ ಜನರ ದಾರಿ ತಪ್ಪಿಸಬೇಡಿ: ರಾಮದೇವ್‌ಗೆ ಹೈಕೋರ್ಟ್

ಹೇಳಿಕೆಯ ಮೂಲಪ್ರತಿ ಸಲ್ಲಿಸಿ: ಯೋಗಗುರು ರಾಮದೇವ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ

ಕೋವಿಡ್‌ ಸಂದರ್ಭದಲ್ಲಿ ಅಲೋಪಥಿ ಔಷಧ ಬಳಕೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯ ಮೂಲ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌, ಯೋಗಗುರು ರಾಮದೇವ್‌ ಅವರಿಗೆ ಬುಧವಾರ ಸೂಚಿಸಿದೆ.
Last Updated 30 ಜೂನ್ 2021, 21:05 IST
ಹೇಳಿಕೆಯ ಮೂಲಪ್ರತಿ ಸಲ್ಲಿಸಿ: ಯೋಗಗುರು ರಾಮದೇವ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ

ಅಲೋಪತಿ ಹೇಳಿಕೆ: ಮೂಲ ದಾಖಲೆ ಸಲ್ಲಿಸಲು ರಾಮದೇವ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ

ಕೋವಿಡ್‌–19 ಸಾಂಕ್ರಾಮಿಕದ ಸಮಯದಲ್ಲಿ ಅಲೊಪತಿ ಔಷಧದ ಬಳಕೆ ಕುರಿತು ನೀಡಿರುವ ಹೇಳಿಕೆಯ ಮೂಲ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಯೋಗಗುರು ಬಾಬಾ ರಾಮದೇವ್‌ಗೆ ಸುಪ್ರೀಂ ಕೋರ್ಟ್‌ ತಿಳಿಸಿದೆ.
Last Updated 30 ಜೂನ್ 2021, 9:51 IST
ಅಲೋಪತಿ ಹೇಳಿಕೆ: ಮೂಲ ದಾಖಲೆ ಸಲ್ಲಿಸಲು ರಾಮದೇವ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ

ಆಯುರ್ವೇದ ವೈದ್ಯರಿಗೆ ಅಲೋಪಥಿ ಔಷಧ ಸಲಹೆ ನೀಡಲು ಅವಕಾಶ: ಉತ್ತರಾಖಂಡ ಸರ್ಕಾರ

ಆಯುರ್ವೇದ ವೈದ್ಯರು ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ಆಯ್ದ ಅಲೋಪತಿ ಔಷಧಿಗಳನ್ನು ಶಿಫಾರಸು ಮಾಡಲು ಅವಕಾಶ ಕಲ್ಪಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದ್ದು, ಆಯುರ್ವೇದ-ವರ್ಸಸ್-ಅಲೋಪತಿ ಚರ್ಚೆ ಹೊಸ ತಿರುವು ಪಡೆದುಕೊಂಡಿದೆ.
Last Updated 22 ಜೂನ್ 2021, 10:33 IST
ಆಯುರ್ವೇದ ವೈದ್ಯರಿಗೆ ಅಲೋಪಥಿ ಔಷಧ ಸಲಹೆ ನೀಡಲು ಅವಕಾಶ: ಉತ್ತರಾಖಂಡ ಸರ್ಕಾರ

ಅಮೀರ್ ವಿರುದ್ಧ ಪ್ರತಿಭಟಿಸುವ ಧೈರ್ಯವಿದೆಯೇ? ವೈದ್ಯಕೀಯ ಮಾಫಿಯಾಗೆ ರಾಮದೇವ್ ಸವಾಲು

ಬಾಲಿವುಡ್ ನಟ ಅಮೀರ್ ಖಾನ್ ಅವರ 'ಸತ್ಯಮೇವ ಜಯತೆ' ಹಳೆಯ ವಿಡಿಯೋವನ್ನು ಹಂಚಿರುವ ಯೋಗಗುರು ಬಾಬಾ ರಾಮದೇವ್, ವೈದ್ಯಕೀಯ ಮಾಫಿಯಾಗಳಿಗೆ ಜನಪ್ರಿಯ ನಟನ ವಿರುದ್ಧ ಪ್ರತಿಭಟಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
Last Updated 30 ಮೇ 2021, 10:22 IST
ಅಮೀರ್ ವಿರುದ್ಧ ಪ್ರತಿಭಟಿಸುವ ಧೈರ್ಯವಿದೆಯೇ? ವೈದ್ಯಕೀಯ ಮಾಫಿಯಾಗೆ ರಾಮದೇವ್ ಸವಾಲು

ರಾಮದೇವ್‌ ಬಹಿರಂಗ ಚರ್ಚೆಗೆ ಬರಲಿ: ಭಾರತೀಯ ವೈದ್ಯಕೀಯ ಮಂಡಳಿ ಸವಾಲು

ಅಲೋಪಥಿ ಮತ್ತು ವೈಜ್ಞಾನಿಕ ವೈದಕೀಯ ಪದ್ಧತಿಯ ವಿರುದ್ಧ ಹೇಳಿಕೆಯನ್ನು ನೀಡಿರುವ ಯೋಗಗುರು ರಾಮದೇವ್ ಅವರಿಗೆ ಉತ್ತರಾಖಂಡದ ಭಾರತೀಯ ವೈದ್ಯಕೀಯ ಮಂಡಳಿಯು (ಐಎಂಎ) ಸಾರ್ವಜನಿಕ ವೇದಿಕೆಯಲ್ಲಿ ಮುಕ್ತ ಚರ್ಚೆಗೆ ಆಹ್ವಾನಿಸುವ ಮೂಲಕ ಸವಾಲೆಸೆದಿದೆ.
Last Updated 29 ಮೇ 2021, 7:57 IST
ರಾಮದೇವ್‌ ಬಹಿರಂಗ ಚರ್ಚೆಗೆ ಬರಲಿ: ಭಾರತೀಯ ವೈದ್ಯಕೀಯ ಮಂಡಳಿ ಸವಾಲು

ರಾಮದೇವ್‌ ಮೇಲೆ ದ್ವೇಷವಿಲ್ಲ, ಮಾತು ಹಿಂಪಡೆದರೆ ಕೇಸ್‌ ವಾಪಸ್: ಐಎಂಎ ಮುಖ್ಯಸ್ಥ

ಕೋವಿಡ್-19 ಲಸಿಕೆ ಮತ್ತು ಆಧುನಿಕ ಔಷಧ ಪದ್ಧತಿಯ ವಿರುದ್ಧದ ತಮ್ಮ ಹೇಳಿಕೆಗಳನ್ನು ಯೋಗ ಗುರು ಬಾಬಾ ರಾಮದೇವ್‌ ಅವರು ಹಿಂದಕ್ಕೆ ಪಡೆದರೆ, ಅವರ ವಿರುದ್ಧ ಪೊಲೀಸರಿಗೆ ನೀಡಲಾಗಿರುವ ದೂರುಗಳನ್ನು ಹಿಂಪಡೆಯುವ ಬಗ್ಗೆ ಚಿಂತಿಸಲಾಗುವುದು ಭಾರತೀಯ ಎಂದು ವೈದ್ಯಕೀಯ ಸಂಘ (ಐಎಂಎ) ರಾಷ್ಟ್ರೀಯ ಮುಖ್ಯಸ್ಥ ಡಾ.ಜೆ.ಜಯಲಾಲ್ ಶುಕ್ರವಾರ ತಿಳಿಸಿದ್ದಾರೆ.
Last Updated 28 ಮೇ 2021, 13:56 IST
ರಾಮದೇವ್‌ ಮೇಲೆ ದ್ವೇಷವಿಲ್ಲ, ಮಾತು ಹಿಂಪಡೆದರೆ ಕೇಸ್‌ ವಾಪಸ್: ಐಎಂಎ ಮುಖ್ಯಸ್ಥ
ADVERTISEMENT

ವೈದ್ಯ ಪದ್ಧತಿಯ ಟೀಕೆ ತರವಲ್ಲ: ವಚನಾನಂದ ಸ್ವಾಮೀಜಿ

ನಾನು ಅನುಸರಿಸುತ್ತಿರುವ ಪದ್ಧತಿಯೇ ಶ್ರೇಷ್ಠ ಅನ್ನುವುದು ಕೆಲವು ಸಲ ಸೀಮಿತ ಚೌಕಟ್ಟಿನೊಳಗಣ ತೀರ್ಮಾನ ಎನಿಸಿಬಿಡುತ್ತದೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ. ನಮ್ಮ ಮೂಗಿನ ನೇರಕ್ಕೆ ಯೋಚಿಸುವುದರಿಂದ ತೊಂದರೆಗೊಳಗಾಗುವುದು ರೋಗಿಯೇ ಹೊರತು ವೈದ್ಯನಲ್ಲ. ಸರಿಯಾಗಿ ಚಿಕಿತ್ಸೆ ಕೊಡದ ವೈದ್ಯರನ್ನು ಟೀಕಿಸಿದರೆ ತಪ್ಪಲ್ಲ. ಆದರೆ ಒಂದು ಜನಪ್ರಿಯ ವೈದ್ಯಪದ್ಧತಿಯತ್ತ ಬೊಟ್ಟು ಮಾಡಿ ತೋರಿಸುವುದು ಸಮಂಜಸವಲ್ಲ.
Last Updated 27 ಮೇ 2021, 19:31 IST
ವೈದ್ಯ ಪದ್ಧತಿಯ ಟೀಕೆ ತರವಲ್ಲ: ವಚನಾನಂದ ಸ್ವಾಮೀಜಿ

ಆಳ-ಅಗಲ: ಅಲೋಪಥಿ ಜತೆ ಯೋಗಗುರು ಗುದ್ದಾಟ

ಆಧುನಿಕ ಚಿಕಿತ್ಸಾ ಪದ್ಧತಿ ಪ್ರಶ್ನಿಸಿದ ರಾಮದೇವ್‌ ವಿರುದ್ಧ ವೈದ್ಯಕೀಯ ಮಂಡಳಿ ಕೆಂಡ
Last Updated 27 ಮೇ 2021, 19:31 IST
ಆಳ-ಅಗಲ: ಅಲೋಪಥಿ ಜತೆ ಯೋಗಗುರು ಗುದ್ದಾಟ

ಆಲೋಪತಿ ಮೂರ್ಖವಿಜ್ಞಾನ: ರಾಮ್‌ದೇವ್‌ ವಿರುದ್ಧ ₹1 ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ

ಯೋಗಗುರು ಬಾಬಾ ರಾಮ್‌ದೇವ್‌ ಹೇಳಿಕೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ) ವು ₹ 1,000 ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್‌ ಜಾರಿ ಮಾಡಿದೆ.
Last Updated 26 ಮೇ 2021, 11:24 IST
ಆಲೋಪತಿ ಮೂರ್ಖವಿಜ್ಞಾನ: ರಾಮ್‌ದೇವ್‌ ವಿರುದ್ಧ ₹1 ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ
ADVERTISEMENT
ADVERTISEMENT
ADVERTISEMENT