ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

amaranatha yatra

ADVERTISEMENT

ಅಮರನಾಥ ಯಾತ್ರೆ ಹೊರಟ 3 ಸಾವಿರಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ 28ನೇ ತಂಡ

ಮೂರು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಒಳಗೊಂಡ 28ನೇ ತಂಡವು ಜಮ್ಮುವಿನಿಂದ ಅಮರನಾಥ ಗುಹಾ ದೇವಾಲಯದ ಕಡೆಗೆ ಇಂದು(ಗುರುವಾರ) ಮುಂಜಾನೆ ಪ್ರಯಾಣ ಬೆಳಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಜುಲೈ 2024, 6:22 IST
ಅಮರನಾಥ ಯಾತ್ರೆ ಹೊರಟ 3 ಸಾವಿರಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ 28ನೇ ತಂಡ

ಅಮರನಾಥ ಯಾತ್ರೆ ಹೊರಟ 24ನೇ ತಂಡ: ಈವರೆಗೆ 3 ಲಕ್ಷ ಜನರ ಭೇಟಿ

ಮೂರು ಸಾವಿರ ಯಾತ್ರಾರ್ಥಿಗಳನ್ನು ಒಳಗೊಂಡ 24ನೇ ತಂಡವು ಭಾನುವಾರ ಜಮ್ಮುವಿನ ಬೇಸ್‌ ಕ್ಯಾಂಪ್‌ನಿಂದ ಅಮರನಾಥ ಯಾತ್ರೆ ಆರಂಭಿಸಿದೆ.
Last Updated 21 ಜುಲೈ 2024, 5:43 IST
ಅಮರನಾಥ ಯಾತ್ರೆ ಹೊರಟ 24ನೇ ತಂಡ: ಈವರೆಗೆ 3 ಲಕ್ಷ ಜನರ ಭೇಟಿ

ಅಮರನಾಥ ಯಾತ್ರೆಗೆ ಹೊರಟ ಯಾತ್ರಾರ್ಥಿಗಳ ಮತ್ತೊಂದು ತಂಡ

ಅಮರನಾಥ ಯಾತ್ರೆಗೆ 14ನೇ ಬ್ಯಾಚ್‌ನ 4800ಕ್ಕೂ ಹೆಚ್ಚು ಭಕ್ತಾದಿಗಳು ಬಿಗಿ ಭದ್ರತೆಯೊಂದಿಗೆ ಗುರುವಾರ ಮುಂಜಾನೆ ಭಗವತಿ ನಗರ ಶಿಬಿರದಿಂದ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜುಲೈ 2024, 6:40 IST
ಅಮರನಾಥ ಯಾತ್ರೆಗೆ ಹೊರಟ ಯಾತ್ರಾರ್ಥಿಗಳ ಮತ್ತೊಂದು ತಂಡ

ಮಳೆ ಮಧ್ಯೆಯೇ ಅಮರನಾಥ ಯಾತ್ರೆ ಕೈಗೊಂಡ 5,600 ಯಾತ್ರಿಕರು

ಭಾರಿ ಮಳೆಯ ನಡುವೆಯೇ, 5,600 ಯಾತ್ರಾರ್ಥಿಗಳ ತಂಡವು ಜಮ್ಮುವಿನ ಭಗವತಿನಗರ ಮೂಲ ಶಿಬಿರದಿಂದ ಅಮರನಾಥದ ಎರಡು ಮೂಲಶಿಬಿರಗಳಾದ ಬಾಲ್‌ಟಾಲ್‌ ಮತ್ತು ಪಹಲ್ಗಾಮ್‌ ಗುರುವಾರ ಪ್ರಯಾಣ ಆರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಜುಲೈ 2024, 15:08 IST
ಮಳೆ ಮಧ್ಯೆಯೇ ಅಮರನಾಥ ಯಾತ್ರೆ ಕೈಗೊಂಡ 5,600 ಯಾತ್ರಿಕರು

ಅಮರನಾಥ ಯಾತ್ರೆ: ದರ್ಶನ ಮುಗಿಸಿ ಬಂದ ಮೊದಲ ಬ್ಯಾಚ್‌

ಪ್ರಸಿದ್ಧ ಅಮರನಾಥ ಯಾತ್ರೆಯು ಆರಂಭಗೊಂಡಿದೆ. ಯಾತ್ರೆಯ ಮೊದಲ ದಿನವಾದ ಶನಿವಾರ ಸುಮಾರು 14 ಸಾವಿರ ಯಾತ್ರಾರ್ಥಿಗಳು ದರ್ಶನ ಮುಗಿಸಿ ಮರಳಿದ್ದಾರೆ. ಇನ್ನೂ ಸಾವಿರಾರು ಮಂದಿ ದರ್ಶನಕ್ಕಾಗಿ ತಮ್ಮ ಯಾತ್ರೆ ಆರಂಭಿಸಿದ್ದಾರೆ.
Last Updated 30 ಜೂನ್ 2024, 16:03 IST
ಅಮರನಾಥ ಯಾತ್ರೆ: ದರ್ಶನ ಮುಗಿಸಿ ಬಂದ ಮೊದಲ ಬ್ಯಾಚ್‌

ಅಮರನಾಥ ಯಾತ್ರೆ ಬೇಸ್‌ ಕ್ಯಾಂಪ್‌ ನವೀಕರಣಕ್ಕೆ ಗಡುವು

ಜಮ್ಮುವಿನ ರಾಜಧಾನಿಯಲ್ಲಿರುವ ಅಮರನಾಥ ಯಾತ್ರಾತ್ರಿಗಳ ಮುಖ್ಯ ‘ಬೇಸ್ ಕ್ಯಾಂಪ್‌’ ದೊಡ್ಡ ಮಟ್ಟದಲ್ಲಿ ನವೀಕರಣಗೊಳ್ಳುತ್ತಿದ್ದು, ಜೂನ್‌ 20ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಜೂನ್ 2024, 14:38 IST
ಅಮರನಾಥ ಯಾತ್ರೆ ಬೇಸ್‌ ಕ್ಯಾಂಪ್‌ ನವೀಕರಣಕ್ಕೆ ಗಡುವು

ವಾರ್ಷಿಕ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭ: ಜೂನ್‌ 29ರಿಂದ ಯಾತ್ರೆ ಶುರು

ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇಗುಲಕ್ಕೆ ತೆರಳುವ 52 ದಿನಗಳ ಯಾತ್ರೆಯು ಜೂನ್ 29 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ ಎಂದು ಅಮರನಾಥ ಶ್ರೈನ್ ಬೋರ್ಡ್ (ಎಸ್‌ಎಎಸ್‌ಬಿ) ಪ್ರಕಟಣೆ ತಿಳಿಸಿದೆ.
Last Updated 15 ಏಪ್ರಿಲ್ 2024, 7:49 IST
ವಾರ್ಷಿಕ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭ: ಜೂನ್‌ 29ರಿಂದ ಯಾತ್ರೆ ಶುರು
ADVERTISEMENT

ಅಮರನಾಥ ಯಾತ್ರೆ ಮುಕ್ತಾಯ: 4.70 ಲಕ್ಷ ಭಕ್ತರು ಭೇಟಿ

62 ದಿನಗಳ ಸುದೀರ್ಘ ಅಮರನಾಥ ಯಾತ್ರೆ ಗುರುವಾರ ಮುಕ್ತಾಯಗೊಂಡಿದ್ದು, ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಶಿವನ ದೇಗುಲಕ್ಕೆ ಈ ಬಾರಿ 4.70 ಲಕ್ಷ ಭಕ್ತರು ಯಾತ್ರೆ ಕೈಗೊಂಡಿದ್ದರು.
Last Updated 31 ಆಗಸ್ಟ್ 2023, 13:36 IST
ಅಮರನಾಥ ಯಾತ್ರೆ ಮುಕ್ತಾಯ: 4.70 ಲಕ್ಷ ಭಕ್ತರು ಭೇಟಿ

ಕಳೆದ ಬಾರಿಗಿಂತಲೂ ಹೆಚ್ಚಿದ ಅಮರನಾಥ ಯಾತ್ರಿಕರ ಸಂಖ್ಯೆ 

ಪ್ರಕೃತಿ ವಿಕೋಪ, ಹತ್ತಾರು ನಿಯಮಗಳ ಮಧ್ಯೆಯೂ ಈ ಬಾರಿಯ ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಯಾತ್ರಿಕರು ಪಾಲ್ಗೊಂಡಿದ್ದಾರೆ.
Last Updated 28 ಜುಲೈ 2023, 5:47 IST
ಕಳೆದ ಬಾರಿಗಿಂತಲೂ ಹೆಚ್ಚಿದ ಅಮರನಾಥ ಯಾತ್ರಿಕರ ಸಂಖ್ಯೆ 

ಜಮ್ಮು| ಭೂಕುಸಿತ: ಅಮರನಾಥ ಯಾತ್ರಿಕರ ಬೆಂಗಾವಲು ವಾಹನ ಕೆಲಕಾಲ ಸ್ಥಗಿತ

ಜಮ್ಮು– ಶ್ರೀನಗರ ಹೆದ್ದಾರಿಯ ಎರಡು ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದೆ. ಹೀಗಾಗಿ ಅಮರನಾಥ ಯಾತ್ರೆಗೆ ಮೂಲ ಶಿಬಿರದಿಂದ ಹೊರಟಿರುವ ಸುಮಾರು 3 ಸಾವಿರಕ್ಕೂ ಹೆಚ್ಚಿನ ಯಾತ್ರಾರ್ಥಿಗಳ ಹೊಸ ತಂಡದ ಬೆಂಗಾವಲು ವಾಹನಗಳ ಸಂಚಾರವನ್ನು, ಶನಿವಾರ ರಾಂಬನ್‌ನಲ್ಲಿ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು
Last Updated 22 ಜುಲೈ 2023, 14:56 IST
ಜಮ್ಮು| ಭೂಕುಸಿತ: ಅಮರನಾಥ ಯಾತ್ರಿಕರ ಬೆಂಗಾವಲು ವಾಹನ ಕೆಲಕಾಲ ಸ್ಥಗಿತ
ADVERTISEMENT
ADVERTISEMENT
ADVERTISEMENT