ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Amaravati

ADVERTISEMENT

ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಆಂಧ್ರಪ್ರದೇಶದಲ್ಲಿ ನಡೆದ ‘ಅಮರಾವತಿ ಡ್ರೋನ್‌ ಸಮ್ಮೇಳನ 2024’ರಲ್ಲಿ ಪ್ರದರ್ಶನಗೊಂಡ ಡ್ರೋನ್‌ ಶೋ ಬರೋಬ್ಬರಿ ಐದು ಗಿನ್ನೀಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.
Last Updated 23 ಅಕ್ಟೋಬರ್ 2024, 11:35 IST
ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಅಮರಾವತಿಯೇ ಆಂಧ್ರದ ಏಕೈಕ ರಾಜಧಾನಿಯಾಗಿರಲಿದೆ: ಚಂದ್ರಬಾಬು ನಾಯ್ಡು

ಅಮರಾವತಿಯೇ ಆಂಧ್ರಪ್ರದೇಶದ ರಾಜಧಾನಿ ಮತ್ತು ಏಕೈಕ ರಾಜಧಾನಿಯಾಗಿರಲಿದೆ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಪುನರುಚ್ಚರಿಸಿದ್ದಾರೆ.
Last Updated 11 ಜೂನ್ 2024, 11:13 IST
ಅಮರಾವತಿಯೇ ಆಂಧ್ರದ ಏಕೈಕ ರಾಜಧಾನಿಯಾಗಿರಲಿದೆ: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಅಮರಾವತಿ ರಾಜಧಾನಿ ಯೋಜನೆ ಮತ್ತೆ ಮುನ್ನೆಲೆಗೆ

ಟಿಡಿಪಿಗೆ ಭಾರಿ ಬಹುಮತ ದೊರೆತಿರುವುದರಿಂದ ಯೋಜನೆಗೆ ಮರುಜೀವ ಸಾಧ್ಯತೆ
Last Updated 7 ಜೂನ್ 2024, 15:49 IST
ಆಂಧ್ರಪ್ರದೇಶ: ಅಮರಾವತಿ ರಾಜಧಾನಿ ಯೋಜನೆ ಮತ್ತೆ ಮುನ್ನೆಲೆಗೆ

ಅಮರಾವತಿ ಔಷಧ ವ್ಯಾಪಾರಿ ಹತ್ಯೆ; ಎನ್ಐಎ ಆರೋಪಪಟ್ಟಿ ಸಲ್ಲಿಕೆ

ಅಮರಾವತಿ ಮೂಲದ ಫಾರ್ಮಸಿಸ್ಟ್‌ ಉಮೇಶ್ ಕೋಲ್ಹೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ವಿಶೇಷ ನ್ಯಾಯಾಲಯಕ್ಕೆ 11 ಮಂದಿ ವಿರುದ್ಧ ಚಾರ್ಜ್‌ಶಿಟ್‌ ಸಲ್ಲಿಸಿದೆ.
Last Updated 16 ಡಿಸೆಂಬರ್ 2022, 13:44 IST
ಅಮರಾವತಿ ಔಷಧ ವ್ಯಾಪಾರಿ ಹತ್ಯೆ; ಎನ್ಐಎ ಆರೋಪಪಟ್ಟಿ ಸಲ್ಲಿಕೆ

ಅಮರಾವತಿ ಔಷಧ ವ್ಯಾಪಾರಿ ಕೊಲೆ ಆರೋಪಿಗಳು ಎನ್‌ಐಎ ವಶಕ್ಕೆ

ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಕೊಲ್ಹೆ ಅವರ ಹತ್ಯೆಗೆ ಸಂಬಂಧಿಸಿದ ಎಲ್ಲಾ ಏಳು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 5 ಜುಲೈ 2022, 5:38 IST
ಅಮರಾವತಿ ಔಷಧ ವ್ಯಾಪಾರಿ ಕೊಲೆ ಆರೋಪಿಗಳು ಎನ್‌ಐಎ ವಶಕ್ಕೆ

ಅಮರಾವತಿ ಔಷಧ ವ್ಯಾಪಾರಿಯ ಹತ್ಯೆ: ಮಾಸ್ಟರ್‌ಮೈಂಡ್‌ ಬಂಧನ

ಪೂರ್ವ ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಅವರ ಹತ್ಯೆಯು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ನಡೆದಿದೆ. ಪ್ರಕರಣದ ಮಾಸ್ಟರ್‌ಮೈಂಡ್‌ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Last Updated 3 ಜುಲೈ 2022, 5:14 IST
ಅಮರಾವತಿ ಔಷಧ ವ್ಯಾಪಾರಿಯ ಹತ್ಯೆ: ಮಾಸ್ಟರ್‌ಮೈಂಡ್‌ ಬಂಧನ

ಭೂ ಹಗರಣ| ಎಫ್‌ಐಆರ್‌ ರದ್ದತಿ ಕೋರಿ ಚಂದ್ರಬಾಬು ನಾಯ್ಡು ಹೈಕೋರ್ಟ್‌ಗೆ ಅರ್ಜಿ

ಅಮರಾವತಿ ಭೂ ಹಗರಣ
Last Updated 18 ಮಾರ್ಚ್ 2021, 11:55 IST
ಭೂ ಹಗರಣ| ಎಫ್‌ಐಆರ್‌ ರದ್ದತಿ ಕೋರಿ ಚಂದ್ರಬಾಬು ನಾಯ್ಡು ಹೈಕೋರ್ಟ್‌ಗೆ ಅರ್ಜಿ
ADVERTISEMENT

‘ಅಮರಾವತಿ ಭೂಹಗರಣ’: ಚಂದ್ರಬಾಬು ನಾಯ್ಡುಗೆ ಸಿಐಡಿ ನೋಟಿಸ್‌

ಮಾ. 23ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ
Last Updated 16 ಮಾರ್ಚ್ 2021, 8:06 IST
‘ಅಮರಾವತಿ ಭೂಹಗರಣ’: ಚಂದ್ರಬಾಬು ನಾಯ್ಡುಗೆ ಸಿಐಡಿ ನೋಟಿಸ್‌

ಅಮರಾವತಿ | ಯಥಾಸ್ಥಿತಿಗೆ ಕೋರ್ಟ್ ಆದೇಶ, 14 ತಿಂಗಳ ಬಳಿಕ ಅಭಿವೃದ್ಧಿ ಕಾರ್ಯ ಆರಂಭ

ಅಮರಾವತಿ ನಗರದ ಬದಲು ವಿಶಾಖಪಟ್ಟಣಂಗೆ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರದ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಆಂಧ್ರಪ್ರದೇಶ ಹೈಕೋರ್ಟ್‌ ವಿಸ್ತರಿಸಿದೆ.
Last Updated 15 ಆಗಸ್ಟ್ 2020, 12:01 IST
ಅಮರಾವತಿ | ಯಥಾಸ್ಥಿತಿಗೆ ಕೋರ್ಟ್ ಆದೇಶ, 14 ತಿಂಗಳ ಬಳಿಕ ಅಭಿವೃದ್ಧಿ ಕಾರ್ಯ ಆರಂಭ

ಟಿಡಿಪಿ ಮುಖಂಡರ ಬಂಧನ ಖಂಡಿಸಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಪ್ರತಿಭಟನೆ

ಮಾಜಿ ಸಚಿವ, ಟಿಡಿಪಿ ಮುಖಂಡ ಕೆ.ಅಚ್ಚನ್ನಾಯ್ಡು ಸೇರಿದಂತೆ ಪಕ್ಷದ ಮುಖಂಡರನ್ನು ಬಂಧಿಸಿರುವ ಸರ್ಕಾರದ ಕ್ರಮಖಂಡಿಸಿ ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಶಾಸಕರುಪ್ರತಿಭಟನೆ ನಡೆಸಿದರು.
Last Updated 16 ಜೂನ್ 2020, 7:18 IST
ಟಿಡಿಪಿ ಮುಖಂಡರ ಬಂಧನ ಖಂಡಿಸಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT