ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

amaze car

ADVERTISEMENT

ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್ಸ್‌ನಿಂದ ಅತ್ಯಾಕರ್ಷಕ ಕೊಡುಗೆ

ಭಾರತದ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಏಪ್ರಿಲ್ ತಿಂಗಳು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಬೈಸಾಖಿ, ಯುಗಾದಿ, ಗುಡಿ ಪಾಡ್ವಾ,ಬಿಹು ಮತ್ತು ಪೊಯಿಲಾ ಬೈಸಾಖ್ ಆಚರಿಸುವ ಈ ಮಂಗಳಕರ ಸಂದರ್ಭದಲ್ಲಿ ಹೊಸ ಕಾರುಗಳನ್ನು ಖರೀದಿಸಲು ಯೋಜಿಸಿರುವ ಎಲ್ಲ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.
Last Updated 14 ಏಪ್ರಿಲ್ 2021, 13:04 IST
ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್ಸ್‌ನಿಂದ ಅತ್ಯಾಕರ್ಷಕ ಕೊಡುಗೆ

ಪೈಪೋಟಿ ಹೆಚ್ಚಿಸಿದ ಅಮೇಜ್

ಅಮೇಜ್‌ನಲ್ಲಿ 1.5 ಲೀಟರ್ ಸಾಮರ್ಥ್ಯದ ಟರ್ಬೊ ಚಾರ್ಜ್ಡ್‌ ಐಡಿಟೆಕ್ ಡೀಸೆಲ್ ಎಂಜಿನ್ ಇದೆ. ಇದು ಈ ವರ್ಗದಲ್ಲೇ ಲಭ್ಯವಿರುವ ಅತ್ಯಂತ ದೊಡ್ಡ ಎಂಜಿನ್. ಈ ಎಂಜಿನ್ 3,600 ಆರ್‌ಪಿಎಂನಲ್ಲಿ ಬರೋಬ್ಬರಿ 100 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ.
Last Updated 14 ಜೂನ್ 2018, 9:07 IST
ಪೈಪೋಟಿ ಹೆಚ್ಚಿಸಿದ ಅಮೇಜ್
ADVERTISEMENT
ADVERTISEMENT
ADVERTISEMENT
ADVERTISEMENT