ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

American Army

ADVERTISEMENT

ಇಸ್ರೇಲ್‌ನತ್ತ ಬರುತ್ತಿದ್ದ ಇರಾನ್‌ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ ಸೇನೆ

ಇಸ್ರೇಲ್‌ನತ್ತ ನುಗ್ಗಿ ಬರುತ್ತಿದ್ದ ಇರಾನ್‌ನ ಹಲವು ಡ್ರೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಏಪ್ರಿಲ್ 2024, 3:42 IST
ಇಸ್ರೇಲ್‌ನತ್ತ ಬರುತ್ತಿದ್ದ ಇರಾನ್‌ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ ಸೇನೆ

ಭಾರತೀಯ ಸೇನೆಗಾಗಿ ಅಪಾಚೆ ಹೆಲಿಕಾಪ್ಟರ್‌ ತಯಾರಿ ಆರಂಭಿಸಿದ ಬೋಯಿಂಗ್

AH-64E Apache: ಭಾರತೀಯ ಸೇನೆಯ ಬೇಡಿಕೆಯಂತೆ ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿ ಹಸ್ತಾಂತರಿಸಲಾಗುವುದು ಎಂದು ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಹೇಳಿದೆ.
Last Updated 16 ಆಗಸ್ಟ್ 2023, 11:22 IST
ಭಾರತೀಯ ಸೇನೆಗಾಗಿ ಅಪಾಚೆ ಹೆಲಿಕಾಪ್ಟರ್‌ ತಯಾರಿ ಆರಂಭಿಸಿದ ಬೋಯಿಂಗ್

ಶಬ್ದಕ್ಕಿಂತ ವೇಗವಾಗಿ ವಿಮಾನ ಹಾರಿಸಿದ್ದ ಪೈಲಟ್‌ ಚಕ್‌ ಯೇಗರ್‌ ನಿಧನ

ಶಬ್ದಕ್ಕಿಂತ ವೇಗವಾಗಿ ವಿಮಾನ ಚಲಾಯಿಸಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಅಮೆರಿಕದ ವಾಯುಪಡೆ ಅಧಿಕಾರಿ ಚಕ್‌ ಯೇಗರ್‌ (97) ಸೋಮವಾರ ನಿಧನರಾದರು. ಟೆಸ್ಟ್ ಪೈಲಟ್‌ ಆಗಿದ್ದ ಅವರು ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದರು.
Last Updated 8 ಡಿಸೆಂಬರ್ 2020, 16:05 IST
ಶಬ್ದಕ್ಕಿಂತ ವೇಗವಾಗಿ ವಿಮಾನ ಹಾರಿಸಿದ್ದ ಪೈಲಟ್‌ ಚಕ್‌ ಯೇಗರ್‌ ನಿಧನ

ಆಳ–ಅಗಲ | ಏಷ್ಯಾದತ್ತ ದೊಡ್ಡಣ್ಣನ ದಂಡು...

‘ಜಗತ್ತಿನ ದೊಡ್ಡಣ್ಣ’ ಎನಿಸಿದ ಅಮೆರಿಕ, ಹಲವು ರಾಷ್ಟ್ರಗಳಲ್ಲಿ ತನ್ನ ಸೇನಾ ನೆಲೆಗಳನ್ನು ಹೊಂದಿದ್ದು, ಆ ದೇಶದ ಲಕ್ಷಾಂತರ ಸೈನಿಕರು ತವರಿನಿಂದ ಹೊರಗಡೆಯೇ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಏಷ್ಯಾದ ಜಪಾನ್‌, ದಕ್ಷಿಣ ಕೊರಿಯಾ ಮತ್ತು ಯುರೋಪ್‌ನ ಜರ್ಮನಿಯಲ್ಲಿ ಅದರ ಸೈನಿಕರ ಸಂಖ್ಯೆ ತುಂಬಾ ದೊಡ್ಡ ಸಂಖ್ಯೆಯಲ್ಲಿದೆ. ಕೊರೊನಾ ನಂತರದ ಕಾಲಘಟ್ಟದಲ್ಲಿ ಅಮೆರಿಕ–ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಚೀನಾದಿಂದ ಆತಂಕ ಎದುರಿಸುತ್ತಿರುವ ದೇಶಗಳತ್ತ ‘ದೊಡ್ಡಣ್ಣ’ನ ಕಣ್ಣು ನೆಟ್ಟಿದೆ. ಅಮೆರಿಕದ ಈ ಹೆಜ್ಜೆಯು ಅದರ ವ್ಯೂಹಾತ್ಮಕ ತಂತ್ರದ ಭಾಗವಾಗಿದೆ.
Last Updated 27 ಜೂನ್ 2020, 1:22 IST
ಆಳ–ಅಗಲ | ಏಷ್ಯಾದತ್ತ ದೊಡ್ಡಣ್ಣನ ದಂಡು...

ವುಹಾನ್‌ಗೆ ಕೊರೋನಾ ವೈರಸ್‌ ತಂದ ಅಮೆರಿಕ ಸೇನೆ: ಚೀನಾದ ಅಧಿಕಾರಿ ಆರೋಪ

ಮಾರಕ ಕೊರೊನಾ ವೈರಸ್‌ ಅಮೆರಿಕದ ಸೇನೆ ಮೂಲಕ ವುಹಾನ್‌ಗೆ ಬಂದಿರಬಹುದು ಎಂದು ಪಾಕಿಸ್ತಾನದಲ್ಲಿ ಚೀನಾದ ಉಪ ರಾಯಭಾರಿಯಾಗಿದ್ದ ಜಾವೊ ಲಿಜಿಯಾನ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಮಾರ್ಚ್ 2020, 1:19 IST
ವುಹಾನ್‌ಗೆ ಕೊರೋನಾ ವೈರಸ್‌ ತಂದ ಅಮೆರಿಕ ಸೇನೆ: ಚೀನಾದ ಅಧಿಕಾರಿ ಆರೋಪ

‘ಲೈಂಗಿಕ ಅಲ್ಪಸಂಖ್ಯಾತರಿಗೆ ಸೇನೆಯಲ್ಲಿ ಅವಕಾಶ ಇಲ್ಲ’

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟ
Last Updated 5 ಜೂನ್ 2019, 19:01 IST
‘ಲೈಂಗಿಕ ಅಲ್ಪಸಂಖ್ಯಾತರಿಗೆ ಸೇನೆಯಲ್ಲಿ ಅವಕಾಶ ಇಲ್ಲ’
ADVERTISEMENT
ADVERTISEMENT
ADVERTISEMENT
ADVERTISEMENT