ಸಿನಿಮಾ ವಿಮರ್ಶೆ: ಕ್ಷೀಣಿಸಿದ ಸಂಬಂಧಗಳ ಮಧ್ಯೆ ಬದುಕಿನ ಹಣತೆ
ಬದುಕಿನ ಪರಿಕಲ್ಪನೆಗಳೇ ಬದಲಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಕೌಟುಂಬಿಕ ಸಂಬಂಧಗಳು ಕಳಚಿ ಬೀಳುತ್ತಿವೆ. ಭವಿಷ್ಯದ ಬೆನ್ನತ್ತಿ ಹೊರಟ ಯುವಪೀಳಿಗೆಗೆ ತಮ್ಮ ಬದುಕು ರೂಪಿಸಲು ಬುನಾದಿ ಹಾಕಿದ, ಕನಸಿಗೆ ನೀರೆರೆದ ಪೋಷಕರು ಭಾರ ಎನಿಸಲಾರಂಭಿಸಿದ್ದಾರೆ. ಮುಸ್ಸಂಜೆಯಲ್ಲಿರುವ ಅವರು ಇನ್ನೇನು ಕತ್ತಲಹಾದಿಯ ಕಡೆ ಹೆಜ್ಜೆ ಇಡುವುದು ಖಚಿತ ಎಂದು ಗೊತ್ತಿದ್ದರೂ, ಅವರ ಬಳಿ ಸುಳಿಯದೇ ಬೇರೆ ದಾರಿ ಹುಡುಕಿಕೊಂಡು ದೂರ ನಡೆದು ಬಿಡುತ್ತಾರೆ.Last Updated 11 ಜನವರಿ 2021, 11:38 IST