ಅಸ್ಸಾಂ ವಿಭಜನೆ ಹೇಳಿಕೆ: ಬಂಧಿಸಿದ್ದೇವೆ ಎಂದ ಪೊಲೀಸರು, ಶರಣಾಗಿದ್ದೇನೆ ಎಂದ ಇಮಾಮ್
ಶಾರ್ಜೀಲ್ ಇಮಾಮ್ ವಿರುದ್ಧ ದೇಶಾದ್ಯಂತ ಐದು ರಾಜ್ಯಗಳಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದೆ. ವಿಡಿಯೊ ವೈರಲ್ ಆದ ನಾಲ್ಕೈದು ದಿನಗಳು ತಲೆ ಮರೆಸಿಕೊಂಡಿದ್ದ ಶಾರ್ಜೀಲ್ ಇಮಾಮ್‌ನನ್ನು ಇದೀಗ ದೆಹಲಿ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.Last Updated 28 ಜನವರಿ 2020, 12:52 IST