ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Ananthamurthy

ADVERTISEMENT

ನಟರಾಜ್ ಹುಳಿಯಾರ್ ಲೇಖನಕ್ಕೆ ಪ್ರತಿಕ್ರಿಯೆ: 'ಅನಂತಮೂರ್ತಿ ಕುರಿತ ಆರೋಪ ನಿರಾಧಾರ'

ನ.10 ರ ‘ಭಾನುವಾರದ ಪುರವಣಿ’ಯಲ್ಲಿ ಪ್ರಕಟವಾದ ನಟರಾಜ್‌ ಹುಳಿಯಾರ್‌ ಅವರ ಲೇಖನ ‘ಕನ್ನಡ ಸಾಹಿತ್ಯ ಕೃತಿಗಳ ಪರಕಾಯ ಪ್ರವೇಶ’ ದಲ್ಲಿ ನನ್ನ ತಂದೆ ಯು.ಆರ್‌ ಅನಂತಮೂರ್ತಿಯವರ ಬಗ್ಗೆ ಆರೋಪ ಮಾಡಲಾಗಿದೆ.
Last Updated 16 ನವೆಂಬರ್ 2024, 23:30 IST
ನಟರಾಜ್ ಹುಳಿಯಾರ್ ಲೇಖನಕ್ಕೆ ಪ್ರತಿಕ್ರಿಯೆ: 'ಅನಂತಮೂರ್ತಿ ಕುರಿತ ಆರೋಪ ನಿರಾಧಾರ'

‘ನೆನಪು ಅನಂತ’ | ಮನೆ ಹೊರಗೆ ಪೊಲೀಸ್...ಮನೆಯೊಳಗೆ ಡಯಾಲಿಸಿಸ್

‘ನೆನಪು ಅನಂತ’– ಎಸ್ತರ್‌ ಅನಂತಮೂರ್ತಿ ಮನದಾಳ
Last Updated 3 ಡಿಸೆಂಬರ್ 2022, 19:34 IST
‘ನೆನಪು ಅನಂತ’ |  ಮನೆ ಹೊರಗೆ ಪೊಲೀಸ್...ಮನೆಯೊಳಗೆ ಡಯಾಲಿಸಿಸ್

ಅಂತ್ಯಕ್ರಿಯೆ ಸ್ಥಳದಲ್ಲಿ ಕವಿಗೋಷ್ಠಿ ನಡೆಸಿದ ಸಾಹಿತಿಗಳು

ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಯು.ಆರ್. ಅನಂತಮೂರ್ತಿ ಮತ್ತು ಜಿ.ಎಸ್. ಶಿವರುದ್ರಪ್ಪ ಅವರ ಅಂತ್ಯಸಂಸ್ಕಾರ ನಡೆದಿದ್ದ ಸ್ಥಳದಲ್ಲಿನ ಕಟ್ಟೆಯನ್ನು ವೇದಿಕೆಯನ್ನಾಗಿ ಪರಿವರ್ತಿಸಿದ ಸಾಹಿತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ಅಲ್ಲಿಯೇ ಕವಿಗೋಷ್ಠಿ ನಡೆಸುವ ಮೂಲಕ ನುಡಿ ನಮನ ಸಲ್ಲಿಸಿದರು. ಸಮಾನ ಮನಸ್ಕರು ಡಾ.ಜಿ.ಎಸ್. ಶಿವರುದ್ರಪ್ಪ ಮತ್ತು ಡಾ.ಯು.ಆರ್. ಅನಂತಮೂರ್ತಿಯವರ ಪುಣ್ಯಸ್ಥಳ ಗೌರವ ಕ್ರಿಯಾ ಸಮಿತಿ ರಚಿಸಿಕೊಂಡಿದ್ದು, ಕೆಲ ದಿನಗಳ ಹಿಂದೆ ಅಂತ್ಯಸಂಸ್ಕಾರ ನಡೆದಿದ್ದ ಸ್ಥಳದಲ್ಲಿನ ಕಟ್ಟೆಗೆ ನಾಮಫಲಕ ಹಾಗೂ ಭಾವಚಿತ್ರವನ್ನು ಅಳವಡಿಸಿದ್ದರು. ಶಿವರುದ್ರಪ್ಪ ಅವರ 96ನೇ ಜಯಂತಿಯ ಪ್ರಯುಕ್ತ ಅಲ್ಲಿ ವಿಶೇಷ ಕಾರ್ಯಕ್ರಮ ನಡೆಸಿದರು.
Last Updated 9 ಫೆಬ್ರುವರಿ 2021, 19:17 IST
ಅಂತ್ಯಕ್ರಿಯೆ ಸ್ಥಳದಲ್ಲಿ ಕವಿಗೋಷ್ಠಿ ನಡೆಸಿದ ಸಾಹಿತಿಗಳು

ಸಾಹಿತ್ಯ ಲೋಕದ ಅಷ್ಟ ದಿಗ್ಗಜರು–ಭಾಗ 3 | ವಿ.ಕೃ. ಗೋಕಾಕ ಹಾಗೂ ಯು.ಆರ್.ಅನಂತಮೂರ್ತಿ

ವಿಡಿಯೊ ನೋಡಿ
Last Updated 13 ಜನವರಿ 2021, 12:43 IST
ಸಾಹಿತ್ಯ ಲೋಕದ ಅಷ್ಟ ದಿಗ್ಗಜರು–ಭಾಗ 3 | ವಿ.ಕೃ. ಗೋಕಾಕ ಹಾಗೂ ಯು.ಆರ್.ಅನಂತಮೂರ್ತಿ

ಸರ್ಕಾರ ಮೌನಿಗಳ ಮನದಾಳ ಅರಿಯಲಿ: ಡಾ.ಆಶಿಶ್‌ ನಂದಿ ಕಿವಿಮಾತು

ಯು.ಆರ್‌.ಅನಂತಮೂರ್ತಿ ಸ್ಮರಣಾರ್ಥ ಉಪನ್ಯಾಸ
Last Updated 8 ಡಿಸೆಂಬರ್ 2018, 20:15 IST
ಸರ್ಕಾರ ಮೌನಿಗಳ ಮನದಾಳ ಅರಿಯಲಿ: ಡಾ.ಆಶಿಶ್‌ ನಂದಿ ಕಿವಿಮಾತು
ADVERTISEMENT
ADVERTISEMENT
ADVERTISEMENT
ADVERTISEMENT