ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Ancient

ADVERTISEMENT

ಕಂಪ್ಲಿಯಲ್ಲಿ ‘ಮಹಾಸತಿ’ ಕಲ್ಲು ಪತ್ತೆ

ಇಲ್ಲಿಯ ಕೋಟೆ ಪ್ರದೇಶಕ್ಕೆ ತೆರಳುವ ಬೆನಕನ ಕಾಲುವೆ ದಂಡೆ ಬಳಿ ‘ಮಹಾಸತಿ’ ಕಲ್ಲು ಪತ್ತೆಯಾಗಿದೆ.
Last Updated 27 ಡಿಸೆಂಬರ್ 2023, 15:41 IST
ಕಂಪ್ಲಿಯಲ್ಲಿ ‘ಮಹಾಸತಿ’ ಕಲ್ಲು ಪತ್ತೆ

ಪ್ರಾಚೀನ ಬಹುಶಿಸ್ತೀಯ ವ್ಯವಸ್ಥೆ ಪುನರ್‌ ಅಳವಡಿಕೆ: ಮಂಜುಲ್ ಭಾರ್ಗವ

ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳು ಅನುಸರಿಸುತ್ತಿದ್ದ ಬಹು ಹಾಗೂ ಅಂತರ್‌ಶಿಸ್ತೀಯ ವ್ಯವಸ್ಥೆಯನ್ನು ಭಾರತೀಯ ಶಿಕ್ಷಣದಲ್ಲಿ ಅಳವಡಿಸಿ ಕೊಳ್ಳಬೇಕಿದೆ ಎಂದು ಅಮೆರಿಕ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಪ್ರಾಧ್ಯಾಪಕ ಮಂಜುಲ್ ಭಾರ್ಗವ ಸಲಹೆ ನೀಡಿದರು.
Last Updated 20 ನವೆಂಬರ್ 2022, 1:41 IST
ಪ್ರಾಚೀನ ಬಹುಶಿಸ್ತೀಯ ವ್ಯವಸ್ಥೆ ಪುನರ್‌ ಅಳವಡಿಕೆ: ಮಂಜುಲ್ ಭಾರ್ಗವ

ಮಾಗಡಿ‌: ಭೂಮಿ ಹದಗೊಳಿಸುವಾಗ ಪತ್ತೆಯಾಯ್ತು ಪುರಾತನ ಕಾಲದ ಸಿಹಿನೀರಿನ ಬಾವಿ

ಮಾಗಡಿ: ತಾಲ್ಲೂಕಿನ ಸರ್ವಧರ್ಮ ಸಮನ್ವಯ ನೆಲೆ ಕಲ್ಯಾದ ಬೆಟ್ಟದ ತಪ್ಪಲಿನ ರೈತನ ಜಮೀನಿನಲ್ಲಿ ಭೂಮಿ ಸಮಗೊಳಿಸುತ್ತಿದ್ದಾಗ ಪುರಾತನ ಕಾಲದ ಮಣ್ಣಿನ ಬಳೆಗಳನ್ನು ಅಳವಡಿಸಿರುವ ಸಿಹಿನೀರಿನ ಬಾವಿ ಪತ್ತೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್‌ ತಿಳಿಸಿದರು.
Last Updated 12 ಏಪ್ರಿಲ್ 2022, 5:46 IST
ಮಾಗಡಿ‌: ಭೂಮಿ ಹದಗೊಳಿಸುವಾಗ ಪತ್ತೆಯಾಯ್ತು ಪುರಾತನ ಕಾಲದ ಸಿಹಿನೀರಿನ ಬಾವಿ

ಇಸ್ರೇಲ್‌ನಲ್ಲಿ 2,700 ವರ್ಷದಷ್ಟು ಹಳೆಯದಾದ ಪುರಾತನ ಶೌಚಾಲಯ ಪತ್ತೆ

ಜೇರುಸಲೆಂ: ‘ಇಸ್ರೇಲ್ ರಾಜಧಾನಿ ಜೇರುಸಲೆಂನಲ್ಲಿ ಸುಮಾರು 2,700 ವರ್ಷದ ಹಳೆಯದಾದ ಶೌಚಾಲಯ ಪತ್ತೆಯಾಗಿದೆ‘ ಎಂದು ಅಲ್ಲಿನ ಪುರಾತನ ಇಲಾಖೆ ಹೇಳಿದೆ.
Last Updated 6 ಅಕ್ಟೋಬರ್ 2021, 14:14 IST
ಇಸ್ರೇಲ್‌ನಲ್ಲಿ 2,700 ವರ್ಷದಷ್ಟು ಹಳೆಯದಾದ ಪುರಾತನ ಶೌಚಾಲಯ ಪತ್ತೆ

ಬೆಳಗಾವಿ: ಬಸ್ ನಿಲ್ದಾಣ ಕಾಮಗಾರಿ ವೇಳೆ ಪುರಾತನ ಕಾಲದ ಶಿಲಾಶಾಸನ ಪತ್ತೆ

​ಬೆಳಗಾವಿ ನಗರದ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿ ವೇಳೆ ನೆಲ ಅಗೆಯುವಾಗ ಪುರಾತನ ಕಾಲದ ಶಿಲಾಶಾಸನವೊಂದು ಪತ್ತೆಯಾಗಿದೆ.
Last Updated 20 ಮೇ 2020, 5:26 IST
ಬೆಳಗಾವಿ: ಬಸ್ ನಿಲ್ದಾಣ ಕಾಮಗಾರಿ ವೇಳೆ ಪುರಾತನ ಕಾಲದ ಶಿಲಾಶಾಸನ ಪತ್ತೆ

ಪ್ರಾಚೀನ ಜಾನಪದ ವಸ್ತುಗಳ ಸಂಗ್ರಹ, ಕೊಡುಗೆ

ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ಪದಾಧಿಕಾರಿಗಳು ಯುವ ಕವಿ ಎಂ.ಶ್ರೀನಿವಾಸು ಅವರ ಮನೆಯಲ್ಲಿದ್ದ ಪ್ರಾಚೀನ ಜಾನಪದ ವಸ್ತುಗಳನ್ನು ಸಂಗ್ರಹ ಮಾಡಿ ರಾಮನಗರ ಬಳಿಯ ಜಾನಪದ ಲೋಕಕ್ಕೆ ಕೊಡುಗೆಯಾಗಿ ನೀಡಿದರು.
Last Updated 11 ಅಕ್ಟೋಬರ್ 2018, 14:13 IST
ಪ್ರಾಚೀನ ಜಾನಪದ ವಸ್ತುಗಳ ಸಂಗ್ರಹ, ಕೊಡುಗೆ

ಹಳಗನ್ನಡವನ್ನು ಬಿಟ್ಟು ಯಾರು ದೊಡ್ಡವರಾಗಿದ್ದಾರೆ?

ಹಳಗನ್ನಡದ ಉಪಯುಕ್ತತೆ ಬಗ್ಗೆ ಪ್ರಶ್ನಿಸುವವರಿಗೆ ಸಮ್ಮೇಳನಾಧ್ಯಕ್ಷ ಷ. ಶೆಟ್ಟರ್‌ ಮರುಪ್ರಶ್ನೆ
Last Updated 25 ಜೂನ್ 2018, 20:11 IST
ಹಳಗನ್ನಡವನ್ನು ಬಿಟ್ಟು ಯಾರು ದೊಡ್ಡವರಾಗಿದ್ದಾರೆ?
ADVERTISEMENT
ADVERTISEMENT
ADVERTISEMENT
ADVERTISEMENT