ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Andhra Pradesh Election

ADVERTISEMENT

ಆಂಧ್ರಪ್ರದೇಶ: ವಿವಾದ ಹುಟ್ಟುಹಾಕಿದ ‘ಜಗನ್‌ ಅರಮನೆ’

ವಿಶಾಖಪಟ್ಟಣದ ರುಷಿಕೊಂಡದ ನೆತ್ತಿಯಲ್ಲಿ ಐಷಾರಾಮಿ ಬಂಗಲೆ ನಿರ್ಮಾಣ
Last Updated 18 ಜೂನ್ 2024, 23:30 IST
ಆಂಧ್ರಪ್ರದೇಶ: ವಿವಾದ ಹುಟ್ಟುಹಾಕಿದ ‘ಜಗನ್‌ ಅರಮನೆ’

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ನೇಮಕ

ಆಂಧ್ರಪ್ರದೇಶದ ನೂತನ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಇಂದು (ಶುಕ್ರವಾರ) ನೇಮಕಗೊಂಡಿದ್ದಾರೆ.
Last Updated 14 ಜೂನ್ 2024, 9:52 IST
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ನೇಮಕ

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ನಾಳೆ ಚಂದ್ರಬಾಬು ನಾಯ್ಡು ಪ್ರಮಾಣವಚನ

ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ನಾಳೆ (ಬುಧವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 11 ಜೂನ್ 2024, 11:06 IST
ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ನಾಳೆ ಚಂದ್ರಬಾಬು ನಾಯ್ಡು ಪ್ರಮಾಣವಚನ

TDP ನಾಯಕ ಗೌರಿನಾಥ್ ಚೌಧರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ YSRCP ಕಾರ್ಯಕರ್ತರು

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಲ್ದುರ್ತಿ ಮಂಡಲದಲ್ಲಿ ಟಿಡಿಪಿ ನಾಯಕ ಗೌರಿನಾಥ್ ಚೌಧರಿ ಅವರನ್ನು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
Last Updated 10 ಜೂನ್ 2024, 13:02 IST
TDP ನಾಯಕ ಗೌರಿನಾಥ್ ಚೌಧರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ YSRCP ಕಾರ್ಯಕರ್ತರು

Andhra Pradesh Elections Results: 133 ಸ್ಥಾನಗಳಲ್ಲಿ ಗೆದ್ದ ಟಿಡಿಪಿ

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಟಿಡಿಪಿ, ಜನಸೇನಾ, ಬಿಜೆಪಿ ಮೈತ್ರಿಕೂಟ ಬಹುಮತದತ್ತ ದಾಪುಗಾಲಿಟ್ಟಿದೆ.
Last Updated 4 ಜೂನ್ 2024, 16:46 IST
Andhra Pradesh Elections Results: 133 ಸ್ಥಾನಗಳಲ್ಲಿ ಗೆದ್ದ ಟಿಡಿಪಿ

Andhra Pradesh Politics | ವಿದೇಶ ಯಾತ್ರೆಯಿಂದ ಮರಳಿದ ಜಗನ್‌ ಮೋಹನ್‌ ರೆಡ್ಡಿ

ವಿದೇಶ ಯಾತ್ರೆಗೆ ತೆರಳಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಶನಿವಾರ ಮರಳಿದ್ದಾರೆ.
Last Updated 1 ಜೂನ್ 2024, 14:12 IST
Andhra Pradesh Politics | ವಿದೇಶ ಯಾತ್ರೆಯಿಂದ ಮರಳಿದ ಜಗನ್‌ ಮೋಹನ್‌ ರೆಡ್ಡಿ

7 ಮತಗಟ್ಟೆಗಳಲ್ಲಿ EVM ಧ್ವಂಸಗೊಳಿಸಿದ YSRCP ಶಾಸಕನ ವಿರುದ್ಧ ಕ್ರಮಕ್ಕೆ EC ಸೂಚನೆ

ವೈಎಸ್‌ಆರ್‌ಸಿಪಿ ಶಾಸಕ ಪಿ. ರಾಮಕೃಷ್ಣ ರೆಡ್ಡಿ ಅವರು ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗವು, ರಾಮಕೃಷ್ಣ ರೆಡ್ಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ.
Last Updated 22 ಮೇ 2024, 2:14 IST
7 ಮತಗಟ್ಟೆಗಳಲ್ಲಿ EVM ಧ್ವಂಸಗೊಳಿಸಿದ YSRCP ಶಾಸಕನ ವಿರುದ್ಧ ಕ್ರಮಕ್ಕೆ EC ಸೂಚನೆ
ADVERTISEMENT

ಆಂಧ್ರಪ್ರದೇಶ: ಇದೇ ಮೊದಲ ಬಾರಿಗೆ ಶೇ 81.86ರಷ್ಟು ದಾಖಲೆಯ ಮತದಾನ

ಆಂಧ್ರಪ್ರದೇಶದಲ್ಲಿ ಸೋಮವಾರ ನಡೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇ 81.86 ಮತದಾನ ಆಗಿದೆ.
Last Updated 15 ಮೇ 2024, 13:35 IST
ಆಂಧ್ರಪ್ರದೇಶ: ಇದೇ ಮೊದಲ ಬಾರಿಗೆ ಶೇ 81.86ರಷ್ಟು ದಾಖಲೆಯ ಮತದಾನ

ಆಂಧ್ರಪ್ರದೇಶದಲ್ಲಿ ಹಿಂಸಾಚಾರ: ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ EC ಸಮನ್ಸ್‌

ಆಂಧ್ರಪ್ರದೇಶದಲ್ಲಿ ಚುನಾವಣಾ ಸಂದರ್ಭದಲ್ಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ನಡೆದಿದೆ ಎನ್ನಲಾದ ಆಡಳಿತದ ವೈಫಲ್ಯ ಕುರಿತಾಗಿ ವಿವರಣೆ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಚುನಾವಣಾ ಆಯೋಗ ಇಂದು (ಬುಧವಾರ) ಸಮನ್ಸ್‌ ಜಾರಿಗೊಳಿಸಿದೆ.
Last Updated 15 ಮೇ 2024, 11:07 IST
ಆಂಧ್ರಪ್ರದೇಶದಲ್ಲಿ ಹಿಂಸಾಚಾರ: ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ EC ಸಮನ್ಸ್‌

LS Polls | 4ನೇ ಹಂತ: ಶೇ 67.25 ಮತದಾನ

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ ಶೇ 67.25 ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
Last Updated 14 ಮೇ 2024, 13:14 IST
LS Polls | 4ನೇ ಹಂತ: ಶೇ 67.25 ಮತದಾನ
ADVERTISEMENT
ADVERTISEMENT
ADVERTISEMENT