ಆಕಳು ನೆಲ ಹಿಡಿದಾವು, ಜೋಕೆ !
ರಾಸುಗಳಿಗೆ ನೆಲ ಹಿಡಿಯುವ ಕಾಯಿಲೆ ಸಾಮಾನ್ಯವಾಗಿದೆ. ಈ ರೋಗಕ್ಕೆ ಸೂಕ್ತ ಪರಿಹಾರವಿಲ್ಲ. ಆದರೆ, ಒಂದಷ್ಟು ಕ್ರಮಗಳನ್ನು ಕೈಗೊಳ್ಳುವುದರಿಂದ ಜಾನುವಾರುಗಳನ್ನು ಈ ಕಾಯಿಲೆಯಿಂದ ರಕ್ಷಿಸಬಹುದು. ಆ ಕ್ರಮಗಳ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ.Last Updated 22 ಅಕ್ಟೋಬರ್ 2018, 19:30 IST