ಅಚ್ಛೇ ದಿನ, 15 ಲಕ್ಷ ಬ್ಯಾಂಕ್ ಖಾತೆಗೆ ಜಮೆ: ಏಪ್ರಿಲ್ ಫೂಲ್ ತಮಾಷೆಯಷ್ಟೆ; ರಾವುತ್
ಏರಿಕೆಯಾಗುತ್ತಿರುವ ಇಂಧನ ಬೆಲೆ ಮತ್ತು ಇತರೆ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಶಿವಸೇನೆ ಸಂಸದ ಸಂಜಯ್ ರಾವುತ್, 'ಅಚ್ಛೇ ದಿನ' ಮತ್ತು ಜನರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ಜಮೆ ಮಾಡುವ ಭರವಸೆಗಳು 'ಏಪ್ರಿಲ್ ಫೂಲ್' ದಿನದ ಹಾಸ್ಯಗಳು ಎಂದು ಕಿಡಿಕಾರಿದ್ದಾರೆ.Last Updated 1 ಏಪ್ರಿಲ್ 2022, 9:57 IST