ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Archaeological Site

ADVERTISEMENT

ಸ್ಮಾರಕಗಳ ದತ್ತು ಯೋಜನೆಗೆ ಉದ್ಯಮಿಗಳ ಸ್ಪಂದನೆ

ಸ್ಮಾರಕಗಳ ರಕ್ಷಣೆ, ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂಪಿಸಿರುವ ದತ್ತು ಯೋಜನೆಗೆ ಸ್ಪಂದಿಸಿರುವ ಹಲವು ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದರು.
Last Updated 25 ಸೆಪ್ಟೆಂಬರ್ 2023, 23:36 IST
ಸ್ಮಾರಕಗಳ ದತ್ತು ಯೋಜನೆಗೆ ಉದ್ಯಮಿಗಳ ಸ್ಪಂದನೆ

ನಗೆಪಾಟಲಿಗೆ ಈಡಾದ ಪುರಾತತ್ವ ಇಲಾಖೆ ಪತ್ರ

ಬನವಾಸಿಯಲ್ಲಿರುವ ಪ್ರಸಿದ್ಧ ಮಧುಕೇಶ್ವರ ದೇವಸ್ಥಾನ ಸೋರುತ್ತಿದ್ದು, ದುರಸ್ತಿ ಮಾಡುವಂತೆ ಭಕ್ತರೊಬ್ಬರು ಕಳಕಳಿಯಿಂದ ಪುರಾತತ್ವ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಅದಕ್ಕೆ ಇಲಾಖೆ ನೀಡಿದ ಉತ್ತರ ಮಾತ್ರ ಎಂಥವರನ್ನೂ ತಬ್ಬಿಬ್ಬು ಮಾಡುವಂತಿದೆ.
Last Updated 26 ಮೇ 2023, 15:44 IST
ನಗೆಪಾಟಲಿಗೆ ಈಡಾದ ಪುರಾತತ್ವ ಇಲಾಖೆ ಪತ್ರ

ಬಹಳ ಹಿಂದೆಯೇ ತಮಿಳರಿಗೆ ಕಬ್ಬಿಣ ತಂತ್ರಜ್ಞಾನ ತಿಳಿದಿತ್ತು: ಎಂ.ಕೆ.ಸ್ಟಾಲಿನ್‌

ಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮೈಲಾದುಂಪರೈನಲ್ಲಿ ನಡೆದ ಉತ್ಖನನದ ವೇಳೆ ದೊರೆತ ವಸ್ತುಗಳ ಕಾರ್ಬನ್‌ ಡೇಟಿಂಗ್‌ ಪ್ರಕಾರ ತಮಿಳರಿಗೆ ಸುಮಾರು 4,200 ವರ್ಷಗಳ ಹಿಂದೆಯೇ, ಅಂದರೆ ಕ್ರಿ.ಪೂ 2172ರಲ್ಲಿಯೇ ಕಬ್ಬಿಣ ತಂತ್ರಜ್ಞಾನದ ಪರಿಚಯವಿತ್ತು ಎಂಬುದು ತಿಳಿದು ಬಂದಿದೆ.
Last Updated 10 ಮೇ 2022, 1:54 IST
ಬಹಳ ಹಿಂದೆಯೇ ತಮಿಳರಿಗೆ ಕಬ್ಬಿಣ ತಂತ್ರಜ್ಞಾನ ತಿಳಿದಿತ್ತು: ಎಂ.ಕೆ.ಸ್ಟಾಲಿನ್‌

ಕಾಶಿ ವಿಶ್ವನಾಥ ದೇಗುಲ - ಗ್ಯಾನ್‌ವಪಿ ಮಸೀದಿ ಸ್ಥಳದ ಸರ್ವೆ: ಕೋರ್ಟ್‌ ಆದೇಶ

ವಿಜಯ ಶಂಕರ್‌ ರಸ್ತೋಗಿ ಎಂಬುವವರು 1991ರಲ್ಲಿ ಸಲ್ಲಿಸಿದ್ದ ಅರ್ಜಿ ಆಧರಿಸಿ ಹಿರಿಯ ವಿಭಾಗೀಯ ಫಾಸ್ಟ್‌ಟ್ರ್ಯಾಕ್‌ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ. ಇಡೀ ಭೂಮಿಯೂ ಕಾಶಿ ವಿಶ್ವನಾಥ ದೇಗುಲಕ್ಕೆ ಸೇರಬೇಕು. ಅಲ್ಲಿರುವ ಗ್ಯಾನವಪಿ ಮಸೀದಿಯು ಭೂಮಿಯ ಒಂದು ಭಾಗವಷ್ಟೇ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
Last Updated 8 ಏಪ್ರಿಲ್ 2021, 16:15 IST
ಕಾಶಿ ವಿಶ್ವನಾಥ ದೇಗುಲ - ಗ್ಯಾನ್‌ವಪಿ ಮಸೀದಿ ಸ್ಥಳದ ಸರ್ವೆ:  ಕೋರ್ಟ್‌ ಆದೇಶ

ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

ಶಿಡ್ಲಘಟ್ಟ: ರಕ್ಷಣೆ ಇಲ್ಲದ ‘ಕ್ಷೌರದ ಬಂಡೆ’, ನಿರ್ಮಾತೃ ಶಿವನೇಗೌಡ, ಪತ್ನಿಯ ಸಮಾಧಿ
Last Updated 7 ಏಪ್ರಿಲ್ 2021, 4:56 IST
ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

ಪುರಾತತ್ವ ಇಲಾಖೆ ತಾತ್ಕಾಲಿಕ ನೌಕರರ ಪ್ರತಿಭಟನೆ

ಇಲಾಖೆ ನೌಕರರೆಂದು ಪರಿಗಣಿಸಿ ಕಾಯಂಗೊಳಿಸಲು ಒತ್ತಾಯ
Last Updated 21 ಜನವರಿ 2021, 1:38 IST
ಪುರಾತತ್ವ ಇಲಾಖೆ ತಾತ್ಕಾಲಿಕ ನೌಕರರ ಪ್ರತಿಭಟನೆ

ಸವಣೂರ: ನವಾಬರ ನೆಚ್ಚಿನ ತಾಣ ‘ಯಲವಿಗಿ’!

19ನೇ ಶತಮಾನದಲ್ಲಿ ದಟ್ಟವಾದ ಅರಣ್ಯ ಪ್ರದೇಶವಾಗಿದ್ದ ‘ಯಲುವಿಗಿ’ ಗ್ರಾಮವೇ ಇಂದಿನ ‘ಯಲವಿಗಿ’ಯಾಗಿದೆ. ಈ ಗ್ರಾಮವು ಬ್ರಿಟಿಷರ ಕಾಲದಲ್ಲಿ ‘ಚೋಟಾ ಮುಂಬೈ’ ಎಂತಲೂ ಹೆಸರು ವಾಸಿಯಾಗಿತ್ತು. ಬೃಹದಾಕಾರ ಅರಣ್ಯ ಪ್ರದೇಶವನ್ನು ಒಳಗೊಂಡಿದ್ದ ಈ ಗ್ರಾಮದಲ್ಲಿ ಅಂದು ಹುಲಿಗಳನ್ನು ಹೆಚ್ಚಾಗಿ ಕಾಣಬಹುದಾಗಿತ್ತು. ಅವುಗಳನ್ನು ಬೇಟೆಯಾಡಲು 1825ರಲ್ಲಿ ಅಂದಿನ ಧಾರವಾಡ ಜಿಲ್ಲಾ ಹಿರಿಯ ಸಹಾಯಕನಾದ ವಾಲ್ಟರ್ ಎಲಿಯಟ್ ಮತ್ತು ಸವಣೂರ ನವಾಬರು ಅರಣ್ಯಕ್ಕೆ ಬರುತ್ತಿದ್ದರು ಎಂದು ‘ಸವಣೂರ ಸಂಸ್ಥಾನ ಪುಸ್ತಕ’ದಿಂದ ತಿಳಿದು ಬರುತ್ತದೆ.
Last Updated 25 ಜನವರಿ 2020, 19:30 IST
ಸವಣೂರ: ನವಾಬರ ನೆಚ್ಚಿನ ತಾಣ ‘ಯಲವಿಗಿ’!
ADVERTISEMENT

ನಿಜಾಮ್ ನೆನಪಿನ ಐವಾನ್‌ –ಎ–ಶಾಹಿ

ಹೈದ್ರಾಬಾದ್ ಕರ್ನಾಟಕಕ್ಕೆ ನಿಜಾಮರ ಕೊಡುಗೆ
Last Updated 20 ಜನವರಿ 2020, 19:30 IST
ನಿಜಾಮ್ ನೆನಪಿನ ಐವಾನ್‌ –ಎ–ಶಾಹಿ

‘ಮಿಸ್ತ್ರಾಸ್‌’ ಎಂಬ ಪಳಿಯುಳಿಕೆಗಳ ನಗರಿ

ಮನುಕುಲದ ಇತಿಹಾಸದಲ್ಲಿ ಗ್ರೀಸ್‌ ನಗರಕ್ಕಿರುವ ಸ್ಥಾನ ದೊಡ್ಡದು. ಅದರ ರಾಜಧಾನಿ ಅಥೆನ್ಸ್‌ ಇಂದಿಗೂ ಹಲವು ಕಾರಣಗಳಿಗೆ ಜಗತ್ತಿನ ಪ್ರವಾಸಿಗರನ್ನು ಆಕರ್ಷಿಸುವಂಥ ನಗರ. ಈ ನಗರದಿಂದ 200 ಕಿ.ಮೀ. ದೂರದಲ್ಲಿರುವ ಮಿಸ್ತ್ರಾಸ್ ಎಂಬ ಉತ್ಖನನ ಪ್ರದೇಶ ಇತಿಹಾಸದ ಪಳಿಯುಳಿಕೆಗಳನ್ನು ಒಡಲಲ್ಲಿರಿಸಿಕೊಂಡಿರುವ ಜಾಗ. ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆಯ ರೂಹುಗಳನ್ನು ಕಂಡುಬಂದ ಅನುಭವವೇ ಇಲ್ಲಿ ಅಕ್ಷರವಾಗಿದೆ.
Last Updated 23 ಜೂನ್ 2018, 20:14 IST
‘ಮಿಸ್ತ್ರಾಸ್‌’ ಎಂಬ ಪಳಿಯುಳಿಕೆಗಳ ನಗರಿ
ADVERTISEMENT
ADVERTISEMENT
ADVERTISEMENT