ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Art

ADVERTISEMENT

ಚಿತ್ರಕಲಾ ಪರಿಷತ್ತಿನಲ್ಲಿ ಜನಾರ್ದನ ರಾವ್ ಹಾವಂಜೆ ಅವರ ಕಾವಿ ಕಲೆ ಪ್ರದರ್ಶನ

ಚಿತ್ರಕಲಾ ಪರಿಷತ್‌ನಲ್ಲಿ ನ.9 ರಿಂದ 17ರವರೆಗೆ ಕಾವಿ ಕಲೆಯ ಚಿತ್ರ ಪ್ರದರ್ಶನ ನಡೆಯಲಿದೆ. ಜನಾರ್ದನ ರಾವ್ ಹಾವಂಜೆ ಅವರ ಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ.
Last Updated 8 ನವೆಂಬರ್ 2024, 9:35 IST
ಚಿತ್ರಕಲಾ ಪರಿಷತ್ತಿನಲ್ಲಿ ಜನಾರ್ದನ ರಾವ್ ಹಾವಂಜೆ ಅವರ ಕಾವಿ ಕಲೆ ಪ್ರದರ್ಶನ

ಕಾಷ್ಟಶಿಲ್ಪಿ ಬಸಣ್ಣ ಕಂಚಗಾರ ನಿಧನ

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಬಸಣ್ಣ ಕಾಳಪ್ಪ ಕಂಚಗಾರ (86) ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
Last Updated 31 ಅಕ್ಟೋಬರ್ 2024, 5:05 IST
ಕಾಷ್ಟಶಿಲ್ಪಿ ಬಸಣ್ಣ ಕಂಚಗಾರ ನಿಧನ

ಗಂಧದಗುಡಿ ಚಿತ್ರಕಲಾ ಸ್ಪರ್ಧೆ: ಕಮಲಾಕರ, ಚೇತನ್, ಮಧುಸೂದನ್ ಪ್ರಥಮ

8ರಿಂದ 12ವರ್ಷದವರ ವಿಭಾಗದಲ್ಲಿ ಕಮಲಾಕರ್ (ಪ್ರಥಮ), ಅದಿತಿ (ದ್ವಿತೀಯ) ಹಾಗೂ ಸ್ನೇಹಾರ್ಚನ (ತೃತೀಯ), 12ರಿಂದ 18 ವರ್ಷದವರ ವಿಭಾಗದಲ್ಲಿ ಚೇತನ್ (ಪ್ರಥಮ), ವಿಷ್ಣುಪ್ರಸಾದ (ದ್ವಿತೀಯ) ಹಾಗೂ ತ್ರಿಷಾ (ತೃತೀಯ) ಬಹುಮಾನ ಗಳಿಸಿದರು.
Last Updated 28 ಅಕ್ಟೋಬರ್ 2024, 15:55 IST
ಗಂಧದಗುಡಿ ಚಿತ್ರಕಲಾ ಸ್ಪರ್ಧೆ: ಕಮಲಾಕರ, ಚೇತನ್, ಮಧುಸೂದನ್ ಪ್ರಥಮ

ಕಿತ್ತೂರು ಉತ್ಸವ: ಗೋಡೆಗಳಲ್ಲಿ ಅರಳಿದ ಕಲಾಕೃತಿ

ಗಿಡಗಳಲ್ಲಿ ಅರಳಿದ ಬೆಳಕು: ಪುತ್ಥಳಿಗೆ ಹೊಸ ಕಳೆ
Last Updated 21 ಅಕ್ಟೋಬರ್ 2024, 7:02 IST
ಕಿತ್ತೂರು ಉತ್ಸವ: ಗೋಡೆಗಳಲ್ಲಿ ಅರಳಿದ ಕಲಾಕೃತಿ

ಮಾಂಬಾಡಿ ಸುಬ್ರಹ್ಮಣ್ಯ ಭಟ್‌ಗೆ ಹರಿಲೀಲಾ ಪ್ರಶಸ್ತಿ ಪ್ರದಾನ: ಅಬ್ಬರ ತಾಳದ ರಂಗು

ಅಬ್ಬರ ತಾಳದಲ್ಲಿ ಚೆಂಡೆಗಳ ಜಗಲ್‌ಬಂದಿಯ ಮೋಡಿ, ಚೆಂಡೆ–ಮದ್ದಳೆ, ಭಾಗವತಿಕೆ ಒಳಗೊಂಡ ಯಕ್ಷ–ಗಾನ–ನಾದದ ವೈಖರಿ ನಡುವೆ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ವಿನೀತರಾಗಿ ಸಂಭ್ರಮಿಸಿದರು.
Last Updated 13 ಅಕ್ಟೋಬರ್ 2024, 22:45 IST
ಮಾಂಬಾಡಿ ಸುಬ್ರಹ್ಮಣ್ಯ ಭಟ್‌ಗೆ ಹರಿಲೀಲಾ ಪ್ರಶಸ್ತಿ ಪ್ರದಾನ: ಅಬ್ಬರ ತಾಳದ ರಂಗು

ಟಾಟಾ ನೀಡಿದ್ದ ಪ್ರೋತ್ಸಾಹ: ಕಲಾವಿದ ಮೆಲುಕು ಹಾಕಿದ್ದು ಹೀಗೆ...

ದ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆ ಮಾಡಿರುವ ರತನ್‌ ಟಾಟಾ ಅವರು ಚಿತ್ರಕಲೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಲಾವಿದರನ್ನೂ ಪ್ರೋತ್ಸಾಹಿಸುವ ಮೂಲಕ ಗಮನ ಸೆಳೆದಿದ್ದರು.
Last Updated 10 ಅಕ್ಟೋಬರ್ 2024, 23:30 IST
ಟಾಟಾ ನೀಡಿದ್ದ ಪ್ರೋತ್ಸಾಹ: ಕಲಾವಿದ ಮೆಲುಕು ಹಾಕಿದ್ದು ಹೀಗೆ...

ಹೂವಿನಕೋಲು ಕಲೆಯನ್ನು ಬೆಳೆಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕೋಟ (ಬ್ರಹ್ಮಾವರ): ತೆಕ್ಕಟ್ಟೆ ಕೊಮೆಯ ಯಶಸ್ವೀ ಕಲಾವೃಂದದ ಮನೆ ಮನೆಗಳಲ್ಲಿ ಹೂವಿನಕೋಲು ಅಭಿಯಾನ ಭಾನುವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆಯಲ್ಲಿ ನಡೆಯಿತು.
Last Updated 7 ಅಕ್ಟೋಬರ್ 2024, 4:52 IST
ಹೂವಿನಕೋಲು ಕಲೆಯನ್ನು ಬೆಳೆಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ADVERTISEMENT

ರಜೆಯಲಿ ಕಲಿಯಲಿ ಕುಸುರಿ ಕಲೆ

ಮಕ್ಕಳಿಗೆ ರಜೆ ಬಂತು ಎಂದರೆ ಪೋಷಕರಲ್ಲೊಂದು ಆತಂಕ ಮನೆ ಮಾಡುತ್ತದೆ. ದಿನವಿಡೀ ಗ್ಯಾಜೆಟ್‌ ಲೋಕದಲ್ಲಿ ಕಳೆದುಹೋಗಿಬಿಡುತ್ತಾರೇನೋ ಎನ್ನುವ ಆಂತಕವದು. ಇವುಗಳನ್ನು ಹೊರತುಪಡಿಸಿ ಮಕ್ಕಳನ್ನು ರಜಾ ಸಮಯದಲ್ಲಿ ಸೃಜನಶೀಲವಾಗಿ ಹಿಡಿದಿಡುವ ಬಗೆಯನ್ನು ವನಿತಾ ಅಣ್ಣಯ್ಯ ಯಾಜಿ ವಿವರಿಸಿದ್ದಾರೆ.
Last Updated 4 ಅಕ್ಟೋಬರ್ 2024, 23:30 IST
ರಜೆಯಲಿ ಕಲಿಯಲಿ ಕುಸುರಿ ಕಲೆ

ಕಸೂತಿ ಕಾರ್ಯಾಗಾರ: ಕಾಲೇಜು ಮಕ್ಕಳ ಕೈಗಳಲ್ಲಿ ಕುಸುರಿ ಕಲೆ

ಕವಡೆ.. ಕವಡೆ ಕೊಡಿ.. ಚೂರು ಫೆವಿಕ್ವಿಕ್‌.. ಇದು ಸರಿ ಇದೆಯಾ... ಕನ್ನಡಿ ಅಂಟಿಸೋದು ಮರತ್ನಲ್ಲಪ್ಪಾ... ಈ ಪಟ್ಟಿಯಲ್ಲಿ ಕವಡೆ ಚಂದ ಕಾಣ್ತವೆ ಅಲ್ವೇನೆ..
Last Updated 4 ಅಕ್ಟೋಬರ್ 2024, 23:30 IST
ಕಸೂತಿ ಕಾರ್ಯಾಗಾರ: ಕಾಲೇಜು ಮಕ್ಕಳ ಕೈಗಳಲ್ಲಿ ಕುಸುರಿ ಕಲೆ

ಮೈಸೂರು: ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರ ನಾಳೆ

ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಹಾಗೂ ಕರ್ನಾಟಕ ಶಿಲ್ಪಕಲಾ ಶಿಬಿರ ಅಕಾಡೆಮಿ ಸಹಯೋಗದಲ್ಲಿ ಸೆ.23ರಂದು ಬೆಳಿಗ್ಗೆ 10ಕ್ಕೆ ಸಿದ್ಧಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ (ಕಾವಾ) ಆವರಣದಲ್ಲಿ ‘ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರ’ದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 22 ಸೆಪ್ಟೆಂಬರ್ 2024, 5:57 IST
fallback
ADVERTISEMENT
ADVERTISEMENT
ADVERTISEMENT