ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Arthritis

ADVERTISEMENT

ಸಂಧಿವಾತಕ್ಕೆ ಮುಂಜಾಗ್ರತೆ ಅಗತ್ಯ: ಸಚಿವ ಡಾ. ಶರಣ ಪ್ರಕಾಶ ಪಾಟೀಲ

‘ಸಂಧಿವಾತ ಕಾಯಿಲೆ ಬಗ್ಗೆ ಮುಂಜಾಗ್ರತೆ ಅಗತ್ಯವಾಗಿದ್ದು, ಅದರ ಆಧುನಿಕ ಚಿಕಿತ್ಸೆಯ ಬಗ್ಗೆ ಅರಿತುಕೊಳ್ಳುವುದೂ ಮುಖ್ಯ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದರು.
Last Updated 22 ನವೆಂಬರ್ 2024, 16:22 IST
ಸಂಧಿವಾತಕ್ಕೆ ಮುಂಜಾಗ್ರತೆ ಅಗತ್ಯ: ಸಚಿವ ಡಾ. ಶರಣ ಪ್ರಕಾಶ ಪಾಟೀಲ

‘ಸಂಧಿವಾತ: ಯುವಜನರಲ್ಲಿಯೂ ಸಮಸ್ಯೆ’: ವಿಶ್ವ ಸಂಧಿವಾತ ದಿನದ ಕಾರ್ಯಕ್ರಮ

ವಿಶ್ವ ಸಂಧಿವಾತ ದಿನದ ಕಾರ್ಯಕ್ರಮದಲ್ಲಿ ನಗರದ ಮೂಳೆ ತಜ್ಞರು ಕಳವಳ
Last Updated 20 ಅಕ್ಟೋಬರ್ 2021, 16:47 IST
‘ಸಂಧಿವಾತ: ಯುವಜನರಲ್ಲಿಯೂ ಸಮಸ್ಯೆ’: ವಿಶ್ವ ಸಂಧಿವಾತ ದಿನದ ಕಾರ್ಯಕ್ರಮ

ಸೋರಿಯಾಸಿಸ್‌ನಿಂದ ಸಂಧಿವಾತ

ಅಂತರರಾಷ್ಟ್ರೀಯ ಚರ್ಮರೋಗ ಒಕ್ಕೂಟದ (ಐಎಫ್‌ಪಿಎ) ಪ್ರಕಾರ, ಸುಮಾರು 125 ದಶಲಕ್ಷ ಜನರಿಗೆ ಚರ್ಮ ರೋಗ ಸೋರಿಯಾಸಿಸ್ ಇದೆ. ಶೇ 10– 30ರಷ್ಟು ಜನರಿಗೆ ಇದು ರ‍್ಯುಮಟಾಯ್ಡ್‌ ಸಂಧಿವಾತಕ್ಕೆ ತಿರುಗಬಹುದು. ಈ ಅಪಾಯವನ್ನು ತಡೆಗಟ್ಟಲು ಏನು ಮಾಡಬಹುದು?
Last Updated 1 ನವೆಂಬರ್ 2019, 19:30 IST
ಸೋರಿಯಾಸಿಸ್‌ನಿಂದ ಸಂಧಿವಾತ

ಆರೋಗ್ಯ: ಮಂಡಿನೋವಿನ ಮುಕ್ತಿಯ ಮಾರ್ಗಗಳು

‘ಆರ್ಥ್ರೈಟಿಸ್’ಅನ್ನು ‘ಸಂಧಿವಾತ’ ಎಂದೂ ಕರೆಯುತ್ತಾರೆ. ದೇಹದ ಎಲ್ಲ ಕೀಲುಗಳಲ್ಲಿ ‘ಕಾರ್ಟಿಲೇಜ್‌’ ಎಂಬ ಮೆದುವಾದ ಪದರವಿರುತ್ತದೆ. ಅದರ ಸವೆಯುವಿಕೆಯೇ ಆರ್ಥ್ರೈಟಿಸ್. ದೇಹದ ಯಾವ ಕೀಲು ಕೂಡ ಆರ್ಥ್ರೈಟಿಸ್‌ನಿಂದ ತೊಂದರೆಗೊಳಗಾಗಬಹುದು. ಅತ್ಯಂತ ಸಾಮಾನ್ಯವಾಗಿ ಮೊಣಕಾಲು ಇದರಿಂದ ನೋವಿಗೊಳಗಾಗುತ್ತದೆ.
Last Updated 24 ಆಗಸ್ಟ್ 2018, 19:30 IST
ಆರೋಗ್ಯ: ಮಂಡಿನೋವಿನ ಮುಕ್ತಿಯ ಮಾರ್ಗಗಳು
ADVERTISEMENT
ADVERTISEMENT
ADVERTISEMENT
ADVERTISEMENT