ಆರೋಗ್ಯ: ಮಂಡಿನೋವಿನ ಮುಕ್ತಿಯ ಮಾರ್ಗಗಳು
‘ಆರ್ಥ್ರೈಟಿಸ್’ಅನ್ನು ‘ಸಂಧಿವಾತ’ ಎಂದೂ ಕರೆಯುತ್ತಾರೆ. ದೇಹದ ಎಲ್ಲ ಕೀಲುಗಳಲ್ಲಿ ‘ಕಾರ್ಟಿಲೇಜ್’ ಎಂಬ ಮೆದುವಾದ ಪದರವಿರುತ್ತದೆ. ಅದರ ಸವೆಯುವಿಕೆಯೇ ಆರ್ಥ್ರೈಟಿಸ್. ದೇಹದ ಯಾವ ಕೀಲು ಕೂಡ ಆರ್ಥ್ರೈಟಿಸ್‌ನಿಂದ ತೊಂದರೆಗೊಳಗಾಗಬಹುದು. ಅತ್ಯಂತ ಸಾಮಾನ್ಯವಾಗಿ ಮೊಣಕಾಲು ಇದರಿಂದ ನೋವಿಗೊಳಗಾಗುತ್ತದೆ.Last Updated 24 ಆಗಸ್ಟ್ 2018, 19:30 IST