ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Article 35A

ADVERTISEMENT

370ನೇ ವಿಧಿ ರದ್ದು: ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಲು ಸುಪ್ರೀಂ ನಿರಾಕರಣೆ

ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಗೊಳಿಸಿದ ಹಾಗೂ ರಾಜ್ಯದ ವಿಭಜನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಏಳು ಮಂದಿ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಒಪ್ಪಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.
Last Updated 2 ಮಾರ್ಚ್ 2020, 5:55 IST
370ನೇ ವಿಧಿ ರದ್ದು: ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಲು ಸುಪ್ರೀಂ ನಿರಾಕರಣೆ

370ನೇ ವಿಧಿ ರದ್ದತಿ ನಂತರ ಮೋದಿ ಭಾಷಣ: ಆ ಮಾತುಗಳು ಪೂರ್ತಿ ಸತ್ಯವಲ್ಲ

ಬೆಂಗಳೂರು: 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಕಾನೂನುಗಳ ಬಗ್ಗೆ ಆಡಿದ ಮಾತುಗಳು ಪೂರ್ತಿ ಸತ್ಯವಲ್ಲ. ಮೋದಿ ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತ ಪ್ರಸ್ತಾಪಿಸಿದ ವಿಷಯಗಳಲ್ಲಿ ನಾಲ್ಕು ಹೇಳಿಕೆಗಳು ಸತ್ಯವಾಗಿದ್ದರೆ, ಇನ್ನೂ 4 ಸುಳ್ಳಾಗಿವೆ ಮತ್ತು 3 ವಿಷಯಗಳು ಅರ್ಧ ಸತ್ಯವಾಗಿದೆ ಎನ್ನುತ್ತಿದೆ ಫ್ಯಾಕ್ಟ್‌ಚೆಕ್ಕರ್‌ ವಿಶ್ಲೇಷಣೆ.
Last Updated 10 ಸೆಪ್ಟೆಂಬರ್ 2019, 11:29 IST
370ನೇ ವಿಧಿ ರದ್ದತಿ ನಂತರ ಮೋದಿ ಭಾಷಣ: ಆ ಮಾತುಗಳು ಪೂರ್ತಿ ಸತ್ಯವಲ್ಲ

ಅಂತರರಾಷ್ಟ್ರೀಯ ಸಮುದಾಯ ಭಾರತಕ್ಕೆ ಬೆಂಬಲಿಸಿದರೆ,ಮುಸ್ಲೀಮರ ದಂಗೆ: ಇಮ್ರಾನ್‌ ಖಾನ್

ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಭಾರತಕ್ಕೆ ಬೆಂಬಲಿಸಿದರೆ, ಮುಸ್ಲೀಮರು ದಂಗೆ ಏಳಬೇಕಾಗುತ್ತದೆ ಎಂದು ಇಮ್ರಾನ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ.
Last Updated 15 ಆಗಸ್ಟ್ 2019, 13:06 IST
ಅಂತರರಾಷ್ಟ್ರೀಯ ಸಮುದಾಯ ಭಾರತಕ್ಕೆ ಬೆಂಬಲಿಸಿದರೆ,ಮುಸ್ಲೀಮರ ದಂಗೆ: ಇಮ್ರಾನ್‌ ಖಾನ್

ಮೂಲ ಕಾರ್ಯಸೂಚಿಯತ್ತ ಬಿಜೆಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಂದಿನ ಗುರಿ?

ಏಕರೂಪ ನಾಗರಿಕ ಸಂಹಿತೆ ಜಾರಿ?
Last Updated 7 ಆಗಸ್ಟ್ 2019, 5:22 IST
ಮೂಲ ಕಾರ್ಯಸೂಚಿಯತ್ತ ಬಿಜೆಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಂದಿನ ಗುರಿ?

ಕಾಶ್ಮೀರ ವಿಚಾರದಲ್ಲಿ ಭಾರತದ ನಿರ್ಧಾರ: ಪಾಕ್ ವಿದೇಶಾಂಗ ಇಲಾಖೆ ಟೀಕೆ

‘ಭಾರತ ಸರ್ಕಾರ ಇರಿಸಿರುವ ಈ ಹೆಜ್ಜೆಯನ್ನು ಜಮ್ಮು ಮತ್ತು ಕಾಶ್ಮೀರದ ಜನರು ಮತ್ತು ಪಾಕ್ ಸರ್ಕಾರ ಎಂದಿಗೂ ಒಪ್ಪುವುದಿಲ್ಲ’ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ
Last Updated 7 ಆಗಸ್ಟ್ 2019, 5:18 IST
ಕಾಶ್ಮೀರ ವಿಚಾರದಲ್ಲಿ ಭಾರತದ ನಿರ್ಧಾರ: ಪಾಕ್ ವಿದೇಶಾಂಗ ಇಲಾಖೆ ಟೀಕೆ

ಶ್ರೀ ’ಎಂ’ ಸಂದರ್ಶನ | ಕಾಶ್ಮೀರ ಕಣಿವೆಯಲ್ಲಿ ಮಾತುಕತೆ, ಸೌಹಾರ್ದ ವಾತಾವರಣ ಬೇಕು

ಹೊಸ ಆಶಾಕಿರಣ ಅಲ್ಲಿ ಮೂಡಿದೆ. ಜನರ ಜತೆ ನಿರಂತರ ಮಾತುಕತೆ ಅಗತ್ಯವಿದೆ. ಹಾಗಂತ, ತಕ್ಷಣಕ್ಕೆ ಅಲ್ಲಿನ ಭದ್ರತಾ ಪಡೆಗಳನ್ನು ವಾಪಸ್‌ ಪಡೆಯಬೇಕು ಎಂದು ಹೇಳುತ್ತಿಲ್ಲ. ಭದ್ರತಾ ಪಡೆಗಳನ್ನು ಅಲ್ಲಿ ನಿಯೋಜಿಸಿರುವುದು ಸೂಕ್ತ.
Last Updated 6 ಆಗಸ್ಟ್ 2019, 4:38 IST
ಶ್ರೀ ’ಎಂ’ ಸಂದರ್ಶನ | ಕಾಶ್ಮೀರ ಕಣಿವೆಯಲ್ಲಿ ಮಾತುಕತೆ, ಸೌಹಾರ್ದ ವಾತಾವರಣ ಬೇಕು

‘35-ಎ’ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ 35–ಎ ಪ್ರಶ್ನಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಮುಂದೂಡಿದೆ.
Last Updated 6 ಆಗಸ್ಟ್ 2018, 6:43 IST
‘35-ಎ’ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌
ADVERTISEMENT

ಜಮ್ಮು, ಕಾಶ್ಮೀರ ನಾಗರಿಕರಿಗೆ ವಿಶೇಷಾಧಿಕಾರ: ‘ಸುಪ್ರೀಂ’ನಲ್ಲಿ ಇಂದು ವಿಚಾರಣೆ

ಜಮ್ಮು, ಕಾಶ್ಮೀರದ ನಾಗರಿಕರಿಗೆಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರನೀಡಿರುವ ಸಂವಿಧಾನದ ಕಲಂ 35–ಎ ಪ್ರಶ್ನಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ನಡೆಯಲಿದೆ.
Last Updated 6 ಆಗಸ್ಟ್ 2018, 2:12 IST
ಜಮ್ಮು, ಕಾಶ್ಮೀರ ನಾಗರಿಕರಿಗೆ ವಿಶೇಷಾಧಿಕಾರ: ‘ಸುಪ್ರೀಂ’ನಲ್ಲಿ ಇಂದು ವಿಚಾರಣೆ
ADVERTISEMENT
ADVERTISEMENT
ADVERTISEMENT