ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Ashwini Ponnappa

ADVERTISEMENT

ನಮಗೆ ಬೇಕಾದ ತರಬೇತುದಾರರನ್ನೇ ನೀಡದೆ ₹1.5 ಕೋಟಿ ಪಡೆದೆ ಎನ್ನಬಾರದಿತ್ತು: ಅಶ್ವಿನಿ

‘ಇತ್ತಿಚೆಗಷ್ಟೇ ಕೊನೆಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ ಸಿದ್ಧತೆಯಲ್ಲಿ ನಿರೀಕ್ಷಿಸಿದಷ್ಟು ಆರ್ಥಿಕ ಸಹಕಾರ ಹಾಗೂ ನಮಗೆ ಬೇಕಾದ ತರಬೇತುದಾರರ ನಿಯೋಜನೆ ಕ್ರೀಡಾ ಸಚಿವಾಲಯದಿಂದ ಲಭ್ಯವಾಗಿಲ್ಲ’ ಎಂದು ಬ್ಯಾಡ್ಮಿಂಟನ್ ಡಬಲ್ಸ್‌ನ ಭಾರತದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 13 ಆಗಸ್ಟ್ 2024, 12:40 IST
ನಮಗೆ ಬೇಕಾದ ತರಬೇತುದಾರರನ್ನೇ ನೀಡದೆ ₹1.5 ಕೋಟಿ ಪಡೆದೆ ಎನ್ನಬಾರದಿತ್ತು: ಅಶ್ವಿನಿ

ಪ್ರಕಾಶ್‌ ಪಡುಕೋಣೆ ಹೇಳಿಕೆಗೆ ಅಶ್ವಿನಿ ಪೊನ್ನಪ್ಪ ಅಸಮಾಧಾನ

ಗೆಲುವು ತಂಡದ ಪ್ರಯತ್ನದ ಫಲ. ಸೋಲು ಕೂಡ ತಂಡದ್ದೇ ಜವಾಬ್ದಾರಿ. ಪರಾಭವಗೊಂಡಾಗ ಏಕಾಏಕಿ ಆಟಗಾರನನ್ನು ಬಸ್‌ ಕೆಳಗೆ ಬಿಸಾಕಬಾರದು ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಹೇಳಿದ್ದಾರೆ.
Last Updated 6 ಆಗಸ್ಟ್ 2024, 23:14 IST
ಪ್ರಕಾಶ್‌ ಪಡುಕೋಣೆ ಹೇಳಿಕೆಗೆ ಅಶ್ವಿನಿ ಪೊನ್ನಪ್ಪ ಅಸಮಾಧಾನ

Paris Olympics: ನಿವೃತ್ತಿ ಘೋಷಿಸಿ ಅಶ್ವಿನಿ ಪೊನ್ನಪ್ಪ ಭಾವುಕ

ಈ ಬಾರಿ ಒಲಿಂಪಿಕ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಅವರೊಂದಿಗೆ ಡಬಲ್ಸ್‌ನಲ್ಲಿ ಮೂರು ಸತತ ಸೋಲು ಅನುಭವಿಸುವ ಮೂಲಕ ಆಘಾತಗೊಂಡಿರುವ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು, ‘ಇದು ನನ್ನ ಕೊನೆಯ ಒಲಿಂಪಿಕ್ಸ್‌’ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದ್ದಾರೆ.
Last Updated 31 ಜುಲೈ 2024, 10:04 IST
Paris Olympics: ನಿವೃತ್ತಿ ಘೋಷಿಸಿ ಅಶ್ವಿನಿ ಪೊನ್ನಪ್ಪ ಭಾವುಕ

Paris Olympics | ಸೇನ್‌ಗೆ ಗೆಲುವು, ಅಶ್ವಿನಿ–ತನಿಶಾ ಜೋಡಿಗೆ ಸೋಲು

ಸಾತ್ವಿಕ್‌ ಚಿರಾಗ್‌ ಆಡಬೇಕಿದ್ದ ‍ಪುರುಷರ ಡಬಲ್ಸ್‌ ಪಂದ್ಯ ರದ್ದು
Last Updated 30 ಜುಲೈ 2024, 0:30 IST
Paris Olympics | ಸೇನ್‌ಗೆ ಗೆಲುವು, ಅಶ್ವಿನಿ–ತನಿಶಾ ಜೋಡಿಗೆ ಸೋಲು

ಇಂಡೊನೇಷ್ಯನ್‌ ಓಪನ್‌ ಸೂಪರ್‌ ಸೀರಿಸ್‌: ಪ್ರಧಾನ ಸುತ್ತಿಗೆ ಅಶ್ವಿನಿ–ಸುಮೀತ್‌

ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸುಮೀತ್ ರೆಡ್ಡಿ ಜೋಡಿ ಇಲ್ಲಿ ಆರಂಭವಾದ ಇಂಡೊನೇಷ್ಯನ್‌ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದ ಪ್ರಧಾನ ಸುತ್ತು ಪ್ರವೇಶಿಸಿತು.
Last Updated 7 ಜೂನ್ 2022, 19:31 IST
ಇಂಡೊನೇಷ್ಯನ್‌ ಓಪನ್‌ ಸೂಪರ್‌ ಸೀರಿಸ್‌: ಪ್ರಧಾನ ಸುತ್ತಿಗೆ ಅಶ್ವಿನಿ–ಸುಮೀತ್‌

ಸ್ವಿಸ್ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸುಮಿತ್–ಅಶ್ವಿನಿ

ಭಾರತದ ಬಿ ಸಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಮಂಗಳವಾರ ಆರಂಭವಾದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು.
Last Updated 22 ಮಾರ್ಚ್ 2022, 19:44 IST
ಸ್ವಿಸ್ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸುಮಿತ್–ಅಶ್ವಿನಿ

ಇಂಡಿಯಾ ಓಪನ್‌: ಕಿಡಂಬಿ ಸೇರಿದಂತೆ 7 ಮಂದಿಗೆ ಕೋವಿಡ್, ಟೂರ್ನಿಯಿಂದ ಹೊರಕ್ಕೆ

ಪ್ರತಿಷ್ಠಿತ ಇಂಡಿಯಾ ಓಪನ್ 2022 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾಗವಹಿಸಿದ ಭಾರತದ ಕಿಡಂಬಿ ಶ್ರೀಕಾಂತ್ ಸೇರಿದಂತೆ ಏಳು ಮಂದಿ ಶಟಲ್ ಪಟುಗಳಿಗೆ ಕೋವಿಡ್ ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಟೂರ್ನಿಯಿಂದಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ.
Last Updated 13 ಜನವರಿ 2022, 8:11 IST
ಇಂಡಿಯಾ ಓಪನ್‌: ಕಿಡಂಬಿ ಸೇರಿದಂತೆ 7 ಮಂದಿಗೆ ಕೋವಿಡ್, ಟೂರ್ನಿಯಿಂದ ಹೊರಕ್ಕೆ
ADVERTISEMENT

ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್‌–ಅಶ್ವಿನಿ ಜಯಭೇರಿ

ಶ್ರೀಕಾಂತ್‌ಗೆ ವೀರೋಚಿತ ಸೋಲು
Last Updated 27 ಅಕ್ಟೋಬರ್ 2021, 12:55 IST
ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್‌–ಅಶ್ವಿನಿ ಜಯಭೇರಿ

ಪಿಪಿಬಿಎ: ತರಬೇತಿಗೆ ಮರಳಿದ ಪ್ರಮುಖರು

ಅಭ್ಯಾಸದಲ್ಲಿ ತೊಡಗಿರುವ 20 ಪ್ರಮುಖ ಆಟಗಾರರು
Last Updated 4 ಜೂನ್ 2020, 19:45 IST
ಪಿಪಿಬಿಎ: ತರಬೇತಿಗೆ ಮರಳಿದ ಪ್ರಮುಖರು

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಅಶ್ವಿನಿ–ಸಾತ್ವಿಕ್‌ ಶುಭಾರಂಭ

ಇಂಡೊನೇಷ್ಯಾದ ಜೋಡಿಗೆ ಆಘಾತ
Last Updated 17 ಸೆಪ್ಟೆಂಬರ್ 2019, 20:00 IST
ಚೀನಾ ಓಪನ್‌ ಬ್ಯಾಡ್ಮಿಂಟನ್‌: ಅಶ್ವಿನಿ–ಸಾತ್ವಿಕ್‌ ಶುಭಾರಂಭ
ADVERTISEMENT
ADVERTISEMENT
ADVERTISEMENT