ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Assembly

ADVERTISEMENT

ಜಮ್ಮು-ಕಾಶ್ಮೀರ: ಸತತ 3ನೇ ದಿನವೂ ಕಲಾಪದಲ್ಲಿ ಗದ್ದಲ, ಎಳೆದಾಟ

ಮೊಳಗಿದ ‘ಪಾಕಿಸ್ತಾನಿ ಅಜೆಂಡಾ ನಹೀ ಚಲೇಗಿ’ ಘೋಷಣೆ
Last Updated 8 ನವೆಂಬರ್ 2024, 16:20 IST
ಜಮ್ಮು-ಕಾಶ್ಮೀರ: ಸತತ 3ನೇ ದಿನವೂ ಕಲಾಪದಲ್ಲಿ ಗದ್ದಲ, ಎಳೆದಾಟ

ಅತ್ಯಾಚಾರಿಗಳಿಗೆ ಮರಣದಂಡನೆ: ಪಶ್ಚಿಮ ಬಂಗಾಳದಲ್ಲಿ ಸೆ.2ರಿಂದ ವಿಶೇಷ ಅಧಿವೇಶನ

ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲು ಅನುವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲು ಪಶ್ಚಿಮ ಬಂಗಾಳ ಸರ್ಕಾರ ಎರಡು ದಿನಗಳ ವಿಶೇಷ ಅಧಿವೇಶನ ಕರೆದಿದೆ.
Last Updated 29 ಆಗಸ್ಟ್ 2024, 12:57 IST
ಅತ್ಯಾಚಾರಿಗಳಿಗೆ ಮರಣದಂಡನೆ: ಪಶ್ಚಿಮ ಬಂಗಾಳದಲ್ಲಿ ಸೆ.2ರಿಂದ ವಿಶೇಷ ಅಧಿವೇಶನ

ಉತ್ತರ ಪ್ರದೇಶದ ವಿಧಾನಸಭೆಗೆ ನುಗ್ಗಿದ ಮಳೆಯ ನೀರು

ಉತ್ತರ ಪ್ರದೇಶದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಯಿಂದಾಗಿ ವಿಧಾನಸಭೆಯ ಕಚೇರಿಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. ವಿಧಾನಮಂಡಲದ ಕಲಾಪ ನಡೆಯುತ್ತಿರುವಾಗಲೇ ಮಳೆಯ ನೀರು ವಿಧಾನಸಭೆಗೆ ನುಗ್ಗಿದೆ.
Last Updated 31 ಜುಲೈ 2024, 16:25 IST
ಉತ್ತರ ಪ್ರದೇಶದ ವಿಧಾನಸಭೆಗೆ ನುಗ್ಗಿದ ಮಳೆಯ ನೀರು

ಕಲಾಪ ಕೊನೆ | ಕಲಹ ಬಿರುಸು; ಬೀದಿ ಕದನಕ್ಕೆ ತೆರೆದ ದಾರಿ

ಒಂದು ದಿನ ಮೊದಲೇ ಅಧಿವೇಶನ ಮೊಟಕು
Last Updated 26 ಜುಲೈ 2024, 2:29 IST
ಕಲಾಪ ಕೊನೆ | ಕಲಹ ಬಿರುಸು; ಬೀದಿ ಕದನಕ್ಕೆ ತೆರೆದ ದಾರಿ

ನನ್ನ ಮೇಲೆ ಟಿಎಂಸಿ ಶಾಸಕನಿಂದ ಹಲ್ಲೆಗೆ ಯತ್ನ: ಸುವೇಂದು ಅಧಿಕಾರಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಶಾಸಕ ತಪನ್ ಚಟರ್ಜಿ ಅವರು ವಿಧಾನಸಭೆಯ ಆವರಣದಲ್ಲಿ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ವಿಧಾಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಬುಧವಾರ ಆರೋಪಿಸಿದ್ದಾರೆ.
Last Updated 24 ಜುಲೈ 2024, 11:29 IST
ನನ್ನ ಮೇಲೆ ಟಿಎಂಸಿ ಶಾಸಕನಿಂದ ಹಲ್ಲೆಗೆ ಯತ್ನ: ಸುವೇಂದು ಅಧಿಕಾರಿ

ಇ.ಡಿ ವರ್ತನೆ: ಆಡಳಿತ– ವಿಪಕ್ಷ ನಡುವೆ ವಾಗ್ವಾದ

ಆಗ ಕೆರಳಿದ ಬಿಜೆಪಿ ಸದಸ್ಯರು, ‘ಅಕ್ರಮದ ತನಿಖೆ ಇ.ಡಿ ಮಾಡಬಾರದೆಂದರೆ ಹೇಗೆ? ಈಗಾಗಲೇ ಈ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ನಿಲುವಳಿ ಮಂಡಿಸಲು ಅವಕಾಶ ನೀಡಬಾರದು’ ಎಂದು ಸಭಾಧ್ಯಕ್ಷರನ್ನು ಆಗ್ರಹಿಸಿದರು.
Last Updated 23 ಜುಲೈ 2024, 15:42 IST
ಇ.ಡಿ ವರ್ತನೆ: ಆಡಳಿತ– ವಿಪಕ್ಷ ನಡುವೆ ವಾಗ್ವಾದ

ಸಂಗತ: ಕದನ ಕಲಾಪದಲ್ಲಿ ‘ನೀನಾ- ನಾನಾ?’

ಪಾರದರ್ಶಕತೆ ಇಲ್ಲದ ಆಳ್ವಿಕೆಯಲ್ಲಿ ಮೊದಲು ಬಲಿಯಾಗುವುದು ಆಡಳಿತದ ದಕ್ಷತೆ
Last Updated 19 ಜುಲೈ 2024, 21:52 IST
ಸಂಗತ: ಕದನ ಕಲಾಪದಲ್ಲಿ ‘ನೀನಾ- ನಾನಾ?’
ADVERTISEMENT

ಹಗರಣ| ಕಲಾಪ ಹರಣ: ತಾರಕಕ್ಕೇರಿದ ವಾಕ್ಸಮರ; ಸಿಎಂ ಉತ್ತರಕ್ಕೂ ಅವಕಾಶ ಕೊಡದ ಬಿಜೆಪಿ

ಹಗರಣದ ಕುರಿತು ಕಾವೇರಿದ ಚರ್ಚೆ, ಪರಸ್ಪರ ಆರೋಪ– ಪ್ರತ್ಯಾರೋಪಗಳು ನಡೆದವು. ಆಡಳಿತ–ವಿರೋಧ ಪಕ್ಷದವರು ಪೋಸ್ಟರ್ ಪ್ರದರ್ಶಿಸಿದರಲ್ಲದೇ, ಪರಸ್ಪರ ಟೀಕಾತ್ಮಕ ಘೋಷಣೆ ಕೂಗಿದರು.
Last Updated 18 ಜುಲೈ 2024, 21:33 IST
ಹಗರಣ| ಕಲಾಪ ಹರಣ: ತಾರಕಕ್ಕೇರಿದ ವಾಕ್ಸಮರ; ಸಿಎಂ ಉತ್ತರಕ್ಕೂ ಅವಕಾಶ ಕೊಡದ ಬಿಜೆಪಿ

ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ: ಸಿದ್ದರಾಮಯ್ಯ

‘ನಮ್ಮ ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು.
Last Updated 18 ಜುಲೈ 2024, 21:25 IST
 ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ: ಸಿದ್ದರಾಮಯ್ಯ

ವಿಧಾನಸಭೆಯಲ್ಲಿ ಏಟು– ಎದಿರೇಟು: ಸಿದ್ದರಾಮಯ್ಯ–ಸಿ.ಎನ್‌.ಅಶ್ವತ್ಥ ನಾರಾಯಣ ವಾಕ್ಸಮರ

ಭ್ರಷ್ಟಾಚಾರ ಕುರಿತ ಚರ್ಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಮಧ್ಯೆ ಗುರುವಾರ ವಿಧಾನಸಭೆಯಲ್ಲಿ ಭಾರಿ ವಾಕ್ಸಮರಕ್ಕೆ ಕಾರಣವಾಯಿತು.
Last Updated 18 ಜುಲೈ 2024, 21:02 IST
ವಿಧಾನಸಭೆಯಲ್ಲಿ ಏಟು– ಎದಿರೇಟು: ಸಿದ್ದರಾಮಯ್ಯ–ಸಿ.ಎನ್‌.ಅಶ್ವತ್ಥ ನಾರಾಯಣ ವಾಕ್ಸಮರ
ADVERTISEMENT
ADVERTISEMENT
ADVERTISEMENT