ಪಿಎಂ2.5 ದೂಳಿನ ಕಣ ಅಸ್ತಮಾಗೆ ಮೂಲ ಕಾರಣ: 2019ರ ಪ್ರಕರಣದ ಬೆನ್ನು ಹತ್ತಿದ ಅಧ್ಯಯನ
ಮಹಾನಗರಗಳಲ್ಲಿ ಪಿಡುಗಾಗಿರುವ ಮಾಲಿನ್ಯ ಹಾಗೂ ಅದರಿಂದ ಹೆಚ್ಚುತ್ತಿರುವ ಅಸ್ತಮಾ ಪ್ರಕರಣಗಳ ಕುರಿತು ಅಧ್ಯಯನ ನಡೆಸಿರುವ ತಜ್ಞರ ತಂಡ, ದೂಳಿನಲ್ಲಿ ಬೆರೆತಿರುವ ಅತಿ ಸಣ್ಣ ಕಣಗಳಾದ ಪಿಎಂ2.5 ಈ ಸಮಸ್ಯೆಗೆ ಮೂಲ ಕಾರಣ ಎಂದಿದೆ.Last Updated 28 ಅಕ್ಟೋಬರ್ 2024, 10:59 IST