ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Athletics Federation of India

ADVERTISEMENT

ವಿರಮಿಸಿದ ಸಿಂಗ್: ಯಾರು ಮುಂದಿನ ಕಿಂಗ್?

ಭಾರತ ಅಥ್ಲೆಟಿಕ್ ಫೆಡರೇಷನ್‌ನ ಮುಖ್ಯ ಕೋಚ್‌ ಬಹದ್ದೂರ್ ಸಿಂಗ್, ಕಾಲು ಶತಮಾನದ ಸೇವೆಯ ನಂತರ ಈಚೆಗೆ ‘ಟ್ರ್ಯಾಕ್ ಮತ್ತು ಫೀಲ್ಡ್‘ ತೊರೆದಿದ್ದಾರೆ. ಒಲಿಂಪಿಕ್ ವರ್ಷದಲ್ಲಿ ಅವರಿಗೆ ಕಡ್ಡಾಯ ‘ವಯೋನಿವೃತ್ತಿ’ ಕೊಟ್ಟು ಫೆಡರೇಷನ್‌ ಸಂಕಟಕ್ಕೆ ಸಿಲುಕಿದೆ. ತುರ್ತಾಗಿ ಬದಲಿ ಕೋಚ್‌ ನೇಮಕ ಮಾಡುವ ಒತ್ತಡದಲ್ಲಿದೆ.
Last Updated 19 ಜುಲೈ 2020, 19:30 IST
ವಿರಮಿಸಿದ ಸಿಂಗ್: ಯಾರು ಮುಂದಿನ ಕಿಂಗ್?

ಅಥ್ಲೆಟಿಕ್ಸ್‌: ಕೋಚ್‌, ತಜ್ಞರ ಅಭಿಪ್ರಾಯ ಸಂಗ್ರಹ

ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್‌ ಗ್ರ್ಯಾನ್‌ಪ್ರಿ ಅಥ್ಲೆಟಿಕ್‌ ಸರಣಿಗಳನ್ನು ನಡೆಸಬೇಕೇ ಎಂಬ ವಿಷಯದಲ್ಲಿ ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ), ರಾಷ್ಟ್ರೀಯ ತರಬೇತುದಾರರ ಮತ್ತು ವಿದೇಶಿ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿದೆ.
Last Updated 14 ಮಾರ್ಚ್ 2020, 19:45 IST
ಅಥ್ಲೆಟಿಕ್ಸ್‌: ಕೋಚ್‌, ತಜ್ಞರ ಅಭಿಪ್ರಾಯ ಸಂಗ್ರಹ

ಕೆಎಎ ವೈಫಲ್ಯಕ್ಕೆ ಅಥ್ಲೀಟುಗಳಿಗೆ ‘ಶಿಕ್ಷೆ’ ಬೇಡ

ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಆತಿಥ್ಯದಿಂದ ಕೆಎಎ ಹಿಂದೆ ಸರಿದ ಕಾರಣ, ರಾಜ್ಯದ ಅಥ್ಲೀಟುಗಳು ಅವಕಾಶಕ್ಕಾಗಿ ಅಂಗಲಾಚಬೇಕಾಗಿ ಬಂದಿರುವುದು ದುರದೃಷ್ಟಕರ
Last Updated 30 ಸೆಪ್ಟೆಂಬರ್ 2019, 20:00 IST
ಕೆಎಎ ವೈಫಲ್ಯಕ್ಕೆ ಅಥ್ಲೀಟುಗಳಿಗೆ ‘ಶಿಕ್ಷೆ’ ಬೇಡ

ರಿಲೆ ತಂಡದ ಮೇಲೆ ವಿಶ್ವಾಸ

‘ಪ್ರತಿಭಾನ್ವಿತ ಓಟಗಾರ್ತಿ ಹಿಮಾ ದಾಸ್‌ ಅನುಪಸ್ಥಿತಿಯ ಹೊರತಾಗಿಯೂ ದೋಹಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 4x400 ಮಿಶ್ರ ರಿಲೇ ತಂಡ ಫೈನಲ್ ತಲುಪುವ ವಿಶ್ವಾಸವಿದೆ’ ಎಂದು ಭಾರತ ತಂಡದ ಡೆಪ್ಯುಟಿ ಚೀಫ್‌ ಕೋಚ್‌ ರಾಧಾಕೃಷ್ಣನ್‌ ನಾಯರ್‌ ಗುರುವಾರ ಇಲ್ಲಿ ಹೇಳಿದರು.
Last Updated 19 ಸೆಪ್ಟೆಂಬರ್ 2019, 20:34 IST
ರಿಲೆ ತಂಡದ ಮೇಲೆ ವಿಶ್ವಾಸ

ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ರಾಜ್ಯದ ಸುಪ್ರಿಯಾಗೆ ಚಿನ್ನ

ಕರ್ನಾಟಕದ ಸುಪ್ರಿಯಾ ಇಲ್ಲಿ ಶುಕ್ರವಾರ ಆರಂಭ ಗೊಂಡ ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪನ್‌ ಮಹಿಳೆಯರ ಹೈಜಂಪ್‌ನಲ್ಲಿ ಚಿನ್ನ ಗೆದ್ದರು. ಹರಿ ಯಾಣದ ರುಬೀನಾ ಯಾದವ್ ಕೂಡ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
Last Updated 15 ಮಾರ್ಚ್ 2019, 20:12 IST
ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ರಾಜ್ಯದ ಸುಪ್ರಿಯಾಗೆ ಚಿನ್ನ
ADVERTISEMENT
ADVERTISEMENT
ADVERTISEMENT
ADVERTISEMENT