ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Audio clip

ADVERTISEMENT

'ಖರ್ಗೆ ಹೆಂಡರು, ಮಕ್ಕಳನ್ನು ಸಾಫ್ ಮಾಡ್ತೀನಿ' - ಮಣಿಕಂಠ ರಾಠೋಡ ಆಡಿಯೊದಲ್ಲಿ ಏನಿದೆ?

ಖರ್ಗೆ ಹೆಂಡರು, ಮಕ್ಕಳನ್ನು ಸಾಫ್(ಮುಗಿಸುತ್ತೇನೆ) ಮಾಡುತ್ತೇನೆ ಎಂದು ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 6 ಮೇ 2023, 10:31 IST
'ಖರ್ಗೆ ಹೆಂಡರು, ಮಕ್ಕಳನ್ನು ಸಾಫ್ ಮಾಡ್ತೀನಿ' - ಮಣಿಕಂಠ ರಾಠೋಡ ಆಡಿಯೊದಲ್ಲಿ ಏನಿದೆ?

ಪಿಎಸ್‌ಐ ನೇಮಕ ಅಕ್ರಮ; ಆಡಿಯೊ ಬಗ್ಗೆಯೂ ತನಿಖೆ: ಬಸವರಾಜ ಬೊಮ್ಮಾಯಿ‌

‘ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೊ ಬಗ್ಗೆ ಕೂಡ ತನಿಖೆ ನಡೆಸುತ್ತೇವೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
Last Updated 23 ಏಪ್ರಿಲ್ 2022, 5:47 IST
ಪಿಎಸ್‌ಐ ನೇಮಕ ಅಕ್ರಮ; ಆಡಿಯೊ ಬಗ್ಗೆಯೂ ತನಿಖೆ: ಬಸವರಾಜ ಬೊಮ್ಮಾಯಿ‌

ಜಾಧವ ಸೇರಿ ಅತೃಪ್ತ ಶಾಸಕರ ರಾಜೀನಾಮೆ?

ಕಾಂಗ್ರೆಸ್ ನಾಯಕತ್ವದ ಬಗ್ಗೆ ಸಿಡಿದೆದ್ದು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತರುವ ನಾಲ್ವರು ಅತೃಪ್ತ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಹೆಚ್ಚಿದೆ.
Last Updated 12 ಫೆಬ್ರುವರಿ 2019, 20:45 IST
ಜಾಧವ ಸೇರಿ ಅತೃಪ್ತ ಶಾಸಕರ ರಾಜೀನಾಮೆ?

ಎಸ್‌ಐಟಿಯನ್ನು ಕುಮಾರಸ್ವಾಮಿ ಸೃಷ್ಟಿಸಿದ್ದಾರಾ? ದೇಶಪಾಂಡೆ

ಪ್ರತಿಯೊಂದು ಸಂಸ್ಥೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ ಎಂದು ಆರ್‌.ವಿ.ದೇಶಪಾಂಡೆ ಪ್ರಶ್ನಿಸಿದರು.
Last Updated 12 ಫೆಬ್ರುವರಿ 2019, 12:34 IST
ಎಸ್‌ಐಟಿಯನ್ನು ಕುಮಾರಸ್ವಾಮಿ ಸೃಷ್ಟಿಸಿದ್ದಾರಾ? ದೇಶಪಾಂಡೆ

ಕುಮಾರಸ್ವಾಮಿಯವರಿಂದ ಸೇಡಿನ ರಾಜಕಾರಣ, ಎಸ್ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ: ರಾಮುಲು

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇಡಿನ ರಾಜಕಾರಣವನ್ನು ಮಾಡುತ್ತಿದ್ದಾರೆ. ತಮ್ಮ ಅದೀನದಲ್ಲಿರುವ ಕಾರಣ ಆಡಿಯೊ ಪ್ರಕರಣದ ತನಿಖೆಯನ್ನುಎಸ್‌ಐಟಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಬಿ.ಶ್ರೀರಾಮುಲು ಆರೋಪಿಸಿದರು.
Last Updated 12 ಫೆಬ್ರುವರಿ 2019, 9:58 IST
ಕುಮಾರಸ್ವಾಮಿಯವರಿಂದ ಸೇಡಿನ ರಾಜಕಾರಣ, ಎಸ್ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ: ರಾಮುಲು

ಎಸ್‌ಐಟಿ ತನಿಖೆ: ನಿಲುವು ಬದಲಾವಣೆಗೆ ಒತ್ತಡ ಹೇರುವ ಸಂಬಂಧ ಬಿಎಸ್‌ವೈ ಸಭೆ

ಕಲಾಪದಲ್ಲಿಆಡಿಯೊ ಪ್ರಕರಣದ ತನಿಖೆಯನ್ನುಎಸ್‌ಐಟಿಗೆ ವಹಿಸದಂತೆ ನೋಡಿಕೊಳ್ಳುವ ಕುರಿತು ಚರ್ಚೆ ನಡೆಸಲುಡಾಲರ್ಸ್‌ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷಬಿ.ಎಸ್‌.ಯಡಿಯೂರಪ್ಪ ಸಭೆ ನಡೆಸಿದರು.
Last Updated 12 ಫೆಬ್ರುವರಿ 2019, 7:54 IST
ಎಸ್‌ಐಟಿ ತನಿಖೆ: ನಿಲುವು ಬದಲಾವಣೆಗೆ ಒತ್ತಡ ಹೇರುವ ಸಂಬಂಧ ಬಿಎಸ್‌ವೈ ಸಭೆ

‘ಆಪರೇಷನ್ ಕಮಲ’ ಬಗ್ಗೆ ಕುಮಾರಸ್ವಾಮಿ ಮಾತು: ಬಿಜೆಪಿ ನಾಯಕರ ಆಕ್ಷೇಪ

ಕಲಾಪ 15 ನಿಮಿಷಗಳ ಕಾಲ ಮುಂದೂಡಿಕೆ
Last Updated 12 ಫೆಬ್ರುವರಿ 2019, 7:45 IST
‘ಆಪರೇಷನ್ ಕಮಲ’ ಬಗ್ಗೆ ಕುಮಾರಸ್ವಾಮಿ ಮಾತು: ಬಿಜೆಪಿ ನಾಯಕರ ಆಕ್ಷೇಪ
ADVERTISEMENT

‘ತಪ್ಪಾಗಿದೆ ಒಪ್ಪಿಕೊಂಡಿದ್ದೇವೆ, ಪ್ರಕರಣ ಕೈ ಬಿಡಿ; ಇಲ್ಲವೇ ಸದನ ಸಮಿತಿ ರಚಿಸಿ’

ತಪ್ಪಾಗಿದೆ. ಅದನ್ನು ಒಪ್ಪಿಕೊಂಡಿದ್ದೇವೆ. ಅದರ ಬಗ್ಗೆ ಎಸ್‌ಐಟಿ ತನಿಖೆ ನಡೆಸುವುದರಿಂದ ಯಾವುದೇ ಉದ್ದೇಶ ಸಾಧನೆಯಾಗುವುದಿಲ್ಲ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು.
Last Updated 12 ಫೆಬ್ರುವರಿ 2019, 7:40 IST
‘ತಪ್ಪಾಗಿದೆ ಒಪ್ಪಿಕೊಂಡಿದ್ದೇವೆ, ಪ್ರಕರಣ ಕೈ ಬಿಡಿ; ಇಲ್ಲವೇ ಸದನ ಸಮಿತಿ ರಚಿಸಿ’

ಆಪರೇಷನ್‌ ಆಡಿಯೊ ಪ್ರಕರಣ: ಎಸ್‌ಐಟಿಗೆ?

ವಿಧಾನಸಭಾಧ್ಯಕ್ಷರ ಹೆಸರು ಪ್ರಸ್ತಾಪ– 15 ದಿನಗಳಲ್ಲಿ ವರದಿಗೆ ರಮೇಶ್‌ ಕುಮಾರ್ ರೂಲಿಂಗ್‌
Last Updated 12 ಫೆಬ್ರುವರಿ 2019, 2:38 IST
ಆಪರೇಷನ್‌ ಆಡಿಯೊ ಪ್ರಕರಣ: ಎಸ್‌ಐಟಿಗೆ?

ಲೋಕಸಭೆಯಲ್ಲೂ ಆಡಿಯೊ ಸದ್ದು

ರಾಜ್ಯ ಕಾಂಗ್ರೆಸ್-ಜಾತ್ಯತೀತ ಜನತಾದಳ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಯಿಂದ ನಡೆಯಿತೆನ್ನಲಾದ ಶಾಸಕರ ಖರೀದಿ ಪ್ರಕರಣ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು.
Last Updated 11 ಫೆಬ್ರುವರಿ 2019, 20:03 IST
ಲೋಕಸಭೆಯಲ್ಲೂ ಆಡಿಯೊ ಸದ್ದು
ADVERTISEMENT
ADVERTISEMENT
ADVERTISEMENT