ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Avarebele Mela

ADVERTISEMENT

ಉತ್ತಮ ಆದಾಯ ತರುವ ಸೊಗಡವರೆ | ಡಿಸೆಂಬರ್‌ನಲ್ಲಿ ಅವರೆಕಾಯಿ ಸೊಗಡು ವಿಶಿಷ್ಟ

ಶ್ವೇತಾ ಜಿ ಹೊಸದುರ್ಗ : ಚಳಿಗಾಲ ಆರಂಭವಾಗುತ್ತಿದ್ದಂತೆ ಅವರೆಕಾಯಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ನವೆಂಬರ್ ಕೊನೆ ವಾರದಿಂದ ಫೆಬ್ರವರಿವರೆಗೂ ಎಲ್ಲರೂ ಮನೆಯಲ್ಲೂ ಸೊಗಡಿನ ಅವರೆಕಾಯಿ ಸೊಬಗು ಸೂಸುತ್ತದೆ.
Last Updated 15 ಡಿಸೆಂಬರ್ 2022, 2:49 IST
ಉತ್ತಮ ಆದಾಯ ತರುವ ಸೊಗಡವರೆ | ಡಿಸೆಂಬರ್‌ನಲ್ಲಿ ಅವರೆಕಾಯಿ ಸೊಗಡು ವಿಶಿಷ್ಟ

ಚನ್ನಗಿರಿ: ‌ಅವರೆಕಾಯಿ ಘಮಲಿಗೆ ಮನಸೋತ ಜನ

ನೆರೆಯ ಜಿಲ್ಲೆಗಳಿಂದಲೂ ಅವರೆಕಾಯಿ ಖರೀದಿಸುತ್ತಿರುವ ವ್ಯಾಪಾರಿಗಳು
Last Updated 28 ನವೆಂಬರ್ 2022, 3:10 IST
ಚನ್ನಗಿರಿ: ‌ಅವರೆಕಾಯಿ ಘಮಲಿಗೆ ಮನಸೋತ ಜನ

ಕೋಲಾರದಲ್ಲಿ ಅವರೆ ಮೇಳ: ವ್ಯಾಪಾರ ಜೋರು

ಕೋಲಾರದವಾಸವಿ ಮಹಿಳಾ ಮಂಡಳಿ, ವಾಸವಿ ಮಿತ್ರ ಬಳಗದ ಸಹಯೋಗದಲ್ಲಿ ಭಾನುವಾರ ನಡೆದ ಅವರೆ ಮೇಳಕ್ಕೆ ನಗರಸಭೆ ಆಯುಕ್ತ ಶ್ರೀಕಾಂತ್ ಚಾಲನೆ ನೀಡಿದರು.
Last Updated 12 ಜನವರಿ 2020, 13:58 IST
ಕೋಲಾರದಲ್ಲಿ ಅವರೆ ಮೇಳ: ವ್ಯಾಪಾರ ಜೋರು

ಜಿಹ್ವಾ ಚಾಪಲ್ಯ ತಣಿಸಿದ ಅವರೆ ಖಾದ್ಯ

ವಾಸವಿ ಧರ್ಮ ಶಾಲೆಯಲ್ಲಿ ಆರ್ಯವೈಶ್ಯ ಸಮುದಾಯದ ಮಹಿಳೆಯರಿಂದ ‘ಅವರೆ ಬೇಳೆ ಮೇಳ’
Last Updated 14 ಡಿಸೆಂಬರ್ 2019, 19:45 IST
ಜಿಹ್ವಾ ಚಾಪಲ್ಯ ತಣಿಸಿದ ಅವರೆ ಖಾದ್ಯ

ಆಹಾ...ಅವರೆಬೇಳೆ ಮೇಳ

ಮಾಗಿಯ ಚಳಿ ದೇಹವನ್ನು ನಡುಗಿಸುತ್ತಿದೆ. ದೇಹಕ್ಕಪ್ಪಿದ ಚಳಿ ದೂರ ಮಾಡಲು ಏನಾದರೂ ತಿನ್ನಬೇಕಲ್ಲ ಅಂದುಕೊಳ್ಳುವಾಗಲೇ ಮತ್ತೆ ಬಂದಿದೆ ಅವರೆಬೇಳೆ ಮೇಳ. ವಾಸವಿ ಕಾಂಡಿಮೆಂಟ್ಸ್ ಪ್ರತಿವರ್ಷ ಆಯೋಜಿಸುವ ಈ ಮೇಳದ ಹೆಸರು ಕಿವಿಗೆ ಬಿದ್ದೊಡನೆ ಅವರೆಕಾಯಿ, ಅವರೆಬೇಳೆಯ ಲೋಕವೇ ಕಣ್ಮುಂದೆ ಮೈದೆಳೆಯುತ್ತದೆ.
Last Updated 28 ಡಿಸೆಂಬರ್ 2018, 19:30 IST
ಆಹಾ...ಅವರೆಬೇಳೆ ಮೇಳ
ADVERTISEMENT
ADVERTISEMENT
ADVERTISEMENT
ADVERTISEMENT