ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Awards Ceremony

ADVERTISEMENT

ಶಾಂತಿ ನಾಯಕ ಸೇರಿ ಎಂಟು ಮಂದಿಗೆ ‘ಲೇಖಿಕಾ ಪುಸ್ತಕ ಪ್ರಶಸ್ತಿ’

ಲೇಖಿಕಾ ಸಾಹಿತ್ಯ ವೇದಿಕೆ ನೀಡುವ 2023ನೇ ಸಾಲಿನ ‘ಲೇಖಿಕಾ ಪುಸ್ತಕ ಪ್ರಶಸ್ತಿ’ಗೆ ಲೇಖಕಿ ಶಾಂತಿ ನಾಯಕ ಸೇರಿ ಎಂಟು ಮಂದಿ ಆಯ್ಕೆಯಾಗಿದ್ದಾರೆ.
Last Updated 6 ಜನವರಿ 2024, 16:13 IST
fallback

17 ಸಾಧಕರಿಗೆ ಸರ್ದಾರ್‌ ಜೋಗಾ ಸಿಂಗ್‍ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ  

ಶ್ರೀನಾನಕ ಝೀರಾ ಸಾಹೇಬ್ ಫೌಂಡೇಷನ್ ವತಿಯಿಂದ ಗುರುನಾನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಸರ್ದಾರ್‌ ಜೋಗಾಸಿಂಗ್‌ಜಿ ಅವರ 90ನೇ ಜನ್ಮ ದಿನಾಚರಣೆ ಅಂಗವಾಗಿ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಜನರಿಗೆ ‘ಸರ್ದಾರ್‌ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
Last Updated 26 ಡಿಸೆಂಬರ್ 2022, 8:41 IST
17 ಸಾಧಕರಿಗೆ ಸರ್ದಾರ್‌ ಜೋಗಾ ಸಿಂಗ್‍ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ  

Oscars 2022: ವೇದಿಕೆಯಲ್ಲಿ ಸಹನಟನ ಕೆನ್ನೆಗೆ ಹೊಡೆದಿದ್ದ ಸ್ಮಿತ್ ಕ್ಷಮೆಯಾಚನೆ

ಪ್ರಸಕ್ತ ಸಾಲಿನ 'ಅತ್ಯುತ್ತಮ ನಟ' ಆಸ್ಕರ್‌ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಅವರು, ಹಾಸ್ಯನಟ ಕ್ರಿಸ್ ರಾಕ್ ಅವರಲ್ಲಿ ಕ್ಷಮೆ ಕೇಳಿದ್ದಾರೆ. ಸ್ಮಿತ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ರಾಕ್ ಕೆನ್ನೆಗೆ ಬಾರಿಸಿದ್ದರು.
Last Updated 29 ಮಾರ್ಚ್ 2022, 5:43 IST
Oscars 2022: ವೇದಿಕೆಯಲ್ಲಿ ಸಹನಟನ ಕೆನ್ನೆಗೆ ಹೊಡೆದಿದ್ದ ಸ್ಮಿತ್ ಕ್ಷಮೆಯಾಚನೆ

PHOTOS | 'SIIMA' ಪ್ರಶಸ್ತಿ ಪ್ರದಾನ ಸಮಾರಂಭ: ಕನ್ನಡದ ನಟ ನಟಿಯರ ಕಲರವ

ಪ್ರತಿಷ್ಠಿತ ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸೈಮಾ ಪ್ರಶಸ್ತಿ) ಪ್ರದಾನ ಶನಿವಾರ ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಪೈಕಿ ಕನ್ನಡದ 14 ಪ್ರತಿಭೆಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.2019ನೇ ಸಾಲಿನಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಿಗೆ ಈ ಪ್ರಶಸ್ತಿ ಪುರಸ್ಕಾರ ನೀಡಲಾಗಿದೆ.ಅವನೇ ಶ್ರೀಮನ್ನಾರಾಯಣ,ಆಯುಷ್ಮಾನ್‌ ಭವ,ಯಜಮಾನ,ಅಮರ್‌,ಮನೆ ಮಾರಾಟಕ್ಕಿದೆ,ಕನ್ನಡ್‌ ಗೊತ್ತಿಲ್ಲ,ಭರಾಟೆ ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿವೆ.
Last Updated 19 ಸೆಪ್ಟೆಂಬರ್ 2021, 10:30 IST
PHOTOS | 'SIIMA' ಪ್ರಶಸ್ತಿ ಪ್ರದಾನ ಸಮಾರಂಭ: ಕನ್ನಡದ ನಟ ನಟಿಯರ ಕಲರವ
err

ಪ್ರಶಸ್ತಿ ಹೆಸರು ನಾವೇಕೆ ಬದಲಿಸಬೇಕು?

ಹೆಸರು ಇರಿಸುವ ವಿಚಾರದಲ್ಲಿ ತರ್ಕಹೀನವಾಗಿ ವರ್ತಿಸಿದ್ದರ ಬಗ್ಗೆ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಲಿ
Last Updated 23 ಆಗಸ್ಟ್ 2021, 22:00 IST
ಪ್ರಶಸ್ತಿ ಹೆಸರು ನಾವೇಕೆ ಬದಲಿಸಬೇಕು?

ಅಥ್ಲೆಟಿಕ್ ಕೋಚ್ ಪುರುಷೋತ್ತಮ ರೈ ನಿಧನ

ಅಥ್ಲೆಟಿಕ್ ಕೋಚ್, ನಗರದ ಮಲ್ಲತ್ತಹಳ್ಳಿ ನಿವಾಸಿ ಪುರುಷೋತ್ತಮ ರೈ (79) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
Last Updated 28 ಆಗಸ್ಟ್ 2020, 19:39 IST
ಅಥ್ಲೆಟಿಕ್ ಕೋಚ್ ಪುರುಷೋತ್ತಮ ರೈ ನಿಧನ

ಬಾಗಲಕೋಟೆ: ಪ್ರಕಾಶರಾವ್ ವೀರಮಲ್ಲಗೆ ಬಸವ ಕೃಷಿ ಪ್ರಶಸ್ತಿ ಪ್ರದಾನ

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ನೀಡುವ ‘ಬಸವ ಕೃಷಿ’ ರಾಷ್ಟ್ರೀಯ ಪ್ರಶಸ್ತಿಯನ್ನು ಮಂಗಳವಾರ ತೆಲಂಗಾಣದ ಜಲಸಂಪನ್ಮೂಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರಿಗೆ ಪ್ರದಾನ ಮಾಡಲಾಯಿತು.
Last Updated 14 ಜನವರಿ 2020, 13:43 IST
ಬಾಗಲಕೋಟೆ: ಪ್ರಕಾಶರಾವ್ ವೀರಮಲ್ಲಗೆ ಬಸವ ಕೃಷಿ ಪ್ರಶಸ್ತಿ ಪ್ರದಾನ
ADVERTISEMENT

ಕದ್ರಿ ಗೋಪಾಲನಾಥ್‌ ಅವರಿಗೆ ಸಂಗೀತ ಚೂಡಾಮಣಿ ಪ್ರಶಸ್ತಿ

ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ್‌ ಅವರಿಗೆ ಚೆನ್ನೈನ ಶ್ರೀಕೃಷ್ಣ ಗಾನ ಸಭೆ ವತಿಯಿಂದ ಸಂಗೀತ ಚೂಡಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 4 ಸೆಪ್ಟೆಂಬರ್ 2018, 20:16 IST
ಕದ್ರಿ ಗೋಪಾಲನಾಥ್‌ ಅವರಿಗೆ ಸಂಗೀತ ಚೂಡಾಮಣಿ ಪ್ರಶಸ್ತಿ

ರಂಗ ಪಂಚಮಿ: ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಸಹಯೋಗದೊಂದಿಗೆ ಹಿರಿಯರಂಗಕರ್ಮಿ ಸಿಜಿಕೆ ನೆನಪಿನಲ್ಲಿ ನಗದು ಪ್ರಶಸ್ತಿಯನ್ನೂ ಇದು ನೀಡುತ್ತಿದೆ. ಮೂರು ವರ್ಷಗಳಿಂದ ಗ್ರಾಮೀಣ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ರಂಗಪಂಚಮಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಗ್ರಾಮದಲ್ಲಿ ಜನಪರ ಸಂಸ್ಕೃತಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿದೆ.
Last Updated 1 ಜುಲೈ 2018, 14:12 IST
ರಂಗ ಪಂಚಮಿ: ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT