ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Ayodhya issue

ADVERTISEMENT

ಸೋರುತ್ತಿದೆ ಅಯೋಧ್ಯೆ ರಾಮ ಮಂದಿರದ ಗರ್ಭಗೃಹ!

ರಾಮ ಮಂದಿರವು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾದ ನಂತರದಲ್ಲಿ ಸುರಿದ ಮೊದಲ ಭಾರಿ ಮಳೆಯ ಸಂದರ್ಭದಲ್ಲಿ ಗರ್ಭಗೃಹದಲ್ಲಿ ನೀರು ಸೋರುತ್ತಿತ್ತು ಎಂದು ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ ಅವರು ಸೋಮವಾರ ಹೇಳಿದ್ದಾರೆ.
Last Updated 24 ಜೂನ್ 2024, 19:57 IST
ಸೋರುತ್ತಿದೆ ಅಯೋಧ್ಯೆ ರಾಮ ಮಂದಿರದ ಗರ್ಭಗೃಹ!

ಧರ್ಮವಲ್ಲ, ಕಾನೂನು ಪ್ರಕಾರ ಅಯೋಧ್ಯೆ ತೀರ್ಪು ನೀಡಿದ್ದೆ : ನಿವೃತ್ತ ಸಿಜೆಐ ಗೊಗೊಯಿ

ರಾಮ ಜನ್ಮಭೂಮಿ ವಿವಾದ
Last Updated 30 ನವೆಂಬರ್ 2021, 14:15 IST
ಧರ್ಮವಲ್ಲ, ಕಾನೂನು ಪ್ರಕಾರ ಅಯೋಧ್ಯೆ ತೀರ್ಪು ನೀಡಿದ್ದೆ : ನಿವೃತ್ತ ಸಿಜೆಐ ಗೊಗೊಯಿ

ಬಾಬರಿ ಪ್ರಕರಣದ ತೀರ್ಪು ನಿರೀಕ್ಷಿತ, ಆಶ್ವರ್ಯವಿಲ್ಲ: ಎನ್‌ಸಿಪಿ

ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ಆಶ್ವರ್ಯವಿಲ್ಲ ಎಂದು ಎನ್‌ಸಿಪಿ ಹೇಳಿದೆ.
Last Updated 30 ಸೆಪ್ಟೆಂಬರ್ 2020, 12:53 IST
ಬಾಬರಿ ಪ್ರಕರಣದ ತೀರ್ಪು ನಿರೀಕ್ಷಿತ, ಆಶ್ವರ್ಯವಿಲ್ಲ: ಎನ್‌ಸಿಪಿ

ಬಾಬರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ 32 ಆರೋಪಿಗಳೂ ನಿರ್ದೋಷಿಗಳು

ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟಿಸಿದೆ.
Last Updated 30 ಸೆಪ್ಟೆಂಬರ್ 2020, 9:36 IST
ಬಾಬರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ 32 ಆರೋಪಿಗಳೂ ನಿರ್ದೋಷಿಗಳು

ಅಯೋಧ್ಯೆಯ ‘ಪ್ರಸಾದ’ವೆಂದು ಸೇನಾ ಮುಖ್ಯಸ್ಥರಿಗೆ ರಾಮಾಯಣವನ್ನು ನೀಡಿದ ಯೋಗಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭಾರತೀಯ ಸೇನೆಯ ಮುಖ್ಯಸ್ಥ ಮನೋಜ್‌ ಮುಕುಂದ್‌ ನರವಾಣೆ ಅವರು ಶುಕ್ರವಾರ ಭೇಟಿಯಾದರು.
Last Updated 7 ಆಗಸ್ಟ್ 2020, 11:49 IST
ಅಯೋಧ್ಯೆಯ ‘ಪ್ರಸಾದ’ವೆಂದು ಸೇನಾ ಮುಖ್ಯಸ್ಥರಿಗೆ ರಾಮಾಯಣವನ್ನು ನೀಡಿದ ಯೋಗಿ

ಆಗಿದ್ದು ಆಯ್ತು, ಅಯೋಧ್ಯೆ ವಿಚಾರಣೆ ಇಂದು ಸಂಜೆ 5ಕ್ಕೆ ಮುಗೀಬೇಕು: ಸಿಜೆಐ ಗೊಗೊಯಿ

‘ಆಗಿದ್ದು ಆಯ್ತು ಅಷ್ಟೇ. ಇಂದು ಸಂಜೆ 5 ಗಂಟೆಗೆ ಈ ಪ್ರಕರಣದ ವಿಚಾರಣೆ ಮುಕ್ತಾಯವಾಗಲಿದೆ’ ಎಂದು ಐವರು ಸದಸ್ಯರಿರುವ ಸಂವಿಧಾನ ಪೀಠದ ಮುಖ್ಯಸ್ಥರೂ ಆಗಿರುವ ಗೊಗೊಯಿ ತುಸು ಸಿಟ್ಟಾಗಿಯೇ ನುಡಿದರು.
Last Updated 16 ಅಕ್ಟೋಬರ್ 2019, 7:10 IST
ಆಗಿದ್ದು ಆಯ್ತು, ಅಯೋಧ್ಯೆ ವಿಚಾರಣೆ ಇಂದು ಸಂಜೆ 5ಕ್ಕೆ ಮುಗೀಬೇಕು: ಸಿಜೆಐ ಗೊಗೊಯಿ

‘ರಾಮಮಂದಿರವನ್ನು ಅಯೋಧ್ಯೆಯಲ್ಲಲ್ಲದೆ ಮೆಕ್ಕಾ ಮದೀನಾದಲ್ಲಿ ನಿರ್ಮಿಸಲಾಗುತ್ತದೆಯೇ?’

ರಾಮಮಂದಿರ ನಿರ್ಮಾಣ ಆಗಲೇಬೇಕು. ರಾಮಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ಸಾಧ್ಯವಿಲ್ಲವಾದರೇ ಇನ್ನೇನು ಮೆಕ್ಕಾದಲ್ಲಿಯೋ.. ವ್ಯಾಟಿಕನ್‌ ಸಿಟಿಯಲ್ಲಿಯೋ ನಿರ್ಧರಿಸಲು ಸಾಧ್ಯವೇ? ಎಂದು ಯೋಗಗುರು ಬಾಬಾ ರಾಮ್‌ದೇವ್‌ ಅವರು ಪ್ರಶ್ನಿಸಿದ್ದಾರೆ.
Last Updated 9 ಫೆಬ್ರುವರಿ 2019, 5:03 IST
‘ರಾಮಮಂದಿರವನ್ನು ಅಯೋಧ್ಯೆಯಲ್ಲಲ್ಲದೆ ಮೆಕ್ಕಾ ಮದೀನಾದಲ್ಲಿ ನಿರ್ಮಿಸಲಾಗುತ್ತದೆಯೇ?’
ADVERTISEMENT

ಮಂದಿರ ಬೇಕಿದ್ದರೆ ಬಿಜೆಪಿ ಬೆಂಬಲಿಸಿ

ಧರ್ಮ ಸಂಸತ್‌ನಲ್ಲಿ ಮೋಹನ ಭಾಗವತ್‌ ಘೋಷಣೆ
Last Updated 1 ಫೆಬ್ರುವರಿ 2019, 20:15 IST
ಮಂದಿರ ಬೇಕಿದ್ದರೆ ಬಿಜೆಪಿ ಬೆಂಬಲಿಸಿ

ಅಯೋಧ್ಯೆ ವಿಚಾರಣೆ ಮುಂದೂಡಿಕೆ

ಸಂವಿಧಾನ ಪೀಠದಿಂದ ಹಿಂದೆ ಸರಿದ ನ್ಯಾಯಮೂರ್ತಿ ಲಲಿತ್‌
Last Updated 10 ಜನವರಿ 2019, 20:33 IST
ಅಯೋಧ್ಯೆ ವಿಚಾರಣೆ ಮುಂದೂಡಿಕೆ

ಅಯೋಧ್ಯೆ ಪ್ರಕರಣ: ಕೇಂದ್ರ ಸಚಿವರ ಹೇಳಿಕೆಗೆ ಆಕ್ಷೇಪ

‘ಅಯೋಧ್ಯೆ ಪ್ರಕರಣ ಇತ್ಯರ್ಥಪಡಿಸಲು ತ್ವರಿತಗತಿ ನ್ಯಾಯಾಲಯ ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇನೆ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ನೀಡಿರುವ ಹೇಳಿಕೆಗೆ ಕೆಪಿಸಿಸಿ ಉಪಾಧ್ಯಕ್ಷ ಪ್ರೊ. ಬಿ.ಕೆ.ಚಂದ್ರಶೇಖರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 26 ಡಿಸೆಂಬರ್ 2018, 19:57 IST
fallback
ADVERTISEMENT
ADVERTISEMENT
ADVERTISEMENT