ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ayodhya temple-mosque case

ADVERTISEMENT

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಅಂದಾಜು ₹1,800 ಕೋಟಿ ವೆಚ್ಚ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿಕೆ
Last Updated 12 ಸೆಪ್ಟೆಂಬರ್ 2022, 11:11 IST
ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಅಂದಾಜು ₹1,800 ಕೋಟಿ ವೆಚ್ಚ

ಅಯೋಧ್ಯೆ ತೀರ್ಪು:  ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

‘ಅಯೋಧ್ಯೆ ರಾಮಜನ್ಮಭೂಮಿ–ಬಾಬರಿ ಮಸೀದಿ' ಭೂವಿವಾದಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ 18 ಮರು ಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
Last Updated 12 ಡಿಸೆಂಬರ್ 2019, 13:38 IST
ಅಯೋಧ್ಯೆ ತೀರ್ಪು:  ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್ ವಜಾ

ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ. ಆದರೆ, ವಜಾಗೊಳಿಸಲು ನೀಡಿದ ಕಾರಣ ಸರಿಯಲ್ಲ ಎಂದು ಧವನ್ ಕಿಡಿ ಕಾರಿದ್ದಾರೆ.
Last Updated 3 ಡಿಸೆಂಬರ್ 2019, 7:26 IST
ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್  ವಜಾ

ಅಯೋಧ್ಯೆ: ಮಂದಿರಕ್ಕಾಗಿ ಕೆತ್ತನೆ ಕೆಲಸ ಚುರುಕು

ಕರಸೇವಕಪುರದಲ್ಲಿ ಕಾರ್ಯಾಗಾರ: ಶಿಲೆ ಶುಚಿ ಕೆಲಸದಲ್ಲಿ ಮುಸ್ಲಿಮರು ಭಾಗಿ
Last Updated 6 ನವೆಂಬರ್ 2019, 10:52 IST
ಅಯೋಧ್ಯೆ: ಮಂದಿರಕ್ಕಾಗಿ ಕೆತ್ತನೆ ಕೆಲಸ ಚುರುಕು

'ಅಯೋಧ್ಯೆಯಲ್ಲಿ ಹಿಂದೂ ದೇವರ ಸಂಕೇತವಿದೆ, ಅದು ಮಸೀದಿಯಲ್ಲ' : ವೈದ್ಯನಾಥನ್

ಮುಸ್ಲಿಮರು ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು, ಹಾಗಂತ ರಸ್ತೆ ಅವರಿಗೆ ಸೇರಿದ್ದು ಎಂದು ಹೇಳುವಂತಿಲ್ಲ ಎಂದು ಹಿರಿಯ ವಕೀಲಸಿ.ಎಸ್ ವೈದ್ಯನಾಥನ್ ಹೇಳಿದ್ದಾರೆ.
Last Updated 6 ನವೆಂಬರ್ 2019, 10:43 IST
'ಅಯೋಧ್ಯೆಯಲ್ಲಿ ಹಿಂದೂ ದೇವರ ಸಂಕೇತವಿದೆ, ಅದು ಮಸೀದಿಯಲ್ಲ' : ವೈದ್ಯನಾಥನ್

ರಾಮ ಮಂದಿರ ಸಾಕ್ಷಿ ಕೇಳುವವರಿಗೆ ಹೆತ್ತವರ ಬಗ್ಗೆ ವಿಶ್ವಾಸವಿಲ್ಲ: ಸಿ.ಟಿ. ರವಿ

‘ಅಯೋಧ್ಯೆಯಲ್ಲಿ ರಾಮಮಂದಿರ ಇತ್ತಾ ಎಂದು ಸಾಕ್ಷಿ ಕೇಳುವವರಿಗೆ ಇತಿಹಾಸ ಪ್ರಜ್ಞೆಯಿಲ್ಲ. ಯಾರಿಗೆ ತಮ್ಮ ಬಗ್ಗೆ ಹಾಗೂ ತಮ್ಮನ್ನು ಹೆತ್ತವರ ಬಗ್ಗೆ ನಂಬಿಕೆ ಇರಲ್ಲವೋ ಅಂತವರು ಮಾತ್ರ ಪುರಾವೆ ಕೇಳುತ್ತಾರೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
Last Updated 19 ಅಕ್ಟೋಬರ್ 2019, 14:01 IST
ರಾಮ ಮಂದಿರ ಸಾಕ್ಷಿ ಕೇಳುವವರಿಗೆ ಹೆತ್ತವರ ಬಗ್ಗೆ ವಿಶ್ವಾಸವಿಲ್ಲ: ಸಿ.ಟಿ. ರವಿ

ಅಯೋಧ್ಯೆ ಪ್ರಕರಣ ನಿತ್ಯ ವಿಚಾರಣೆ 'ಅಮಾನವೀಯ' ಎಂದ ನ್ಯಾಯವಾದಿ

ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ನಿತ್ಯ ವಿಚಾರಣೆಯನ್ನು ವಿರೋಧಿಸಿದಹಿರಿಯ ನ್ಯಾಯವಾದಿ ಇದು ಅಮಾನವೀಯ ಎಂದಿದ್ದಾರೆ.
Last Updated 9 ಆಗಸ್ಟ್ 2019, 7:43 IST
ಅಯೋಧ್ಯೆ ಪ್ರಕರಣ ನಿತ್ಯ ವಿಚಾರಣೆ 'ಅಮಾನವೀಯ' ಎಂದ ನ್ಯಾಯವಾದಿ
ADVERTISEMENT

ಅಯೋಧ್ಯೆ ಪ್ರಕರಣ: ಇತ್ಯರ್ಥಕ್ಕೆ ಸಂಧಾನ ಸಮಿತಿ ವಿಫಲ, 6ರಿಂದ ನಿತ್ಯ ವಿಚಾರಣೆ

ಅಯೋಧ್ಯೆಯ ರಾಮಜನ್ಮ ಭೂಮಿ–ಬಾಬರಿ ಮಸೀದಿ ನಿವೇಶನ ವಿವಾದ ಇತ್ಯರ್ಥಕ್ಕಿರುವ ಮಾರ್ಗಗಳನ್ನು ಹುಡುಕಲು ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯು ಪರಿಹಾರ ಹುಡುಕಲು ವಿಫಲವಾಗಿದೆ
Last Updated 2 ಆಗಸ್ಟ್ 2019, 17:32 IST
ಅಯೋಧ್ಯೆ ಪ್ರಕರಣ: ಇತ್ಯರ್ಥಕ್ಕೆ ಸಂಧಾನ ಸಮಿತಿ ವಿಫಲ, 6ರಿಂದ ನಿತ್ಯ ವಿಚಾರಣೆ
ADVERTISEMENT
ADVERTISEMENT
ADVERTISEMENT