ಬೆಂಗಳೂರು ಮಹಾನಗರದಲ್ಲಿ ಕೊನೆಗೊಳ್ಳುವುದೇ ‘ಬಿ–ಖಾತಾ’ ಕ್ಯಾತೆ?
‘ನಾನು ನಾಗಸಂದ್ರದಲ್ಲಿ ಕೆಲವು ವರ್ಷಗಳ ಹಿಂದೆ 20x30 ಅಡಿಯ ಜಾಗ ಖರೀದಿಸಿದ್ದೆ. ಮನೆಯ ಕಟ್ಟಡ ನಕ್ಷೆಗೆ ಬಿಬಿಎಂಪಿ ಅಧಿಕಾರಿಗಳೇ ಅನುಮೋದನೆ ನೀಡಿದ್ದರು. ಎ–ಖಾತಾ ಹೊಂದಿರುವವರು ಕಟ್ಟುವಷ್ಟೇ ಆಸ್ತಿ ತೆರಿಗೆಯನ್ನು ನಾನು ಕಟ್ಟುತ್ತೇನೆ. ನನ್ನದು ಬಿ– ಖಾತಾ ಎಂಬ ಕಾರಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಾವೂ ಮನೆ ಕಟ್ಟಲು ಸಾಲ ನೀಡಲಿಲ್ಲ. ಇದು ಸರಿಯೇ’Last Updated 4 ಜೂನ್ 2019, 8:40 IST