ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Baagina

ADVERTISEMENT

ಕುಶಾಲನಗರ: ಹಾರಂಗಿ ಜಲಾಶಯಕ್ಕೆ ಶಾಸಕರಿಂದ ಬಾಗಿನ ಅರ್ಪಣೆ

ಕಾವೇರಿ ತುಲಾಸಂಕ್ರಮಣದ ಅಂಗವಾಗಿ ಕಾರ್ಯಕ್ರಮ
Last Updated 19 ಅಕ್ಟೋಬರ್ 2024, 6:31 IST
ಕುಶಾಲನಗರ: ಹಾರಂಗಿ ಜಲಾಶಯಕ್ಕೆ ಶಾಸಕರಿಂದ ಬಾಗಿನ ಅರ್ಪಣೆ

ಮೂಡಲ್ ಕುಣಿಗಲ್ ಕೆರೆಗೆ ಗಂಗಾರತಿ ಮೂಲಕ ಬಾಗಿನ ಸಮರ್ಪಣೆ

ಇತಿಹಾಸ ಪ್ರಸಿದ್ಧ ಮೂಡಲ್ ಕುಣಿಗಲ್ ಕೆರೆ ತುಂಬಿ ಕೋಡಿಯಾದ ಹಿನ್ನೆಲೆಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಡಾ.ರಂಗನಾಥ್ ಗಂಗಾರತಿ ಮಾಡುವ ಮೂಲಕ ಶುಕ್ರವಾರ ಬಾಗಿನ ಅರ್ಪಿಸಿದರು.
Last Updated 19 ಅಕ್ಟೋಬರ್ 2024, 6:11 IST
ಮೂಡಲ್ ಕುಣಿಗಲ್ ಕೆರೆಗೆ ಗಂಗಾರತಿ ಮೂಲಕ ಬಾಗಿನ ಸಮರ್ಪಣೆ

ಬಳ್ಳಾರಿ: ನಾರಿಹಳ್ಳ ಕಿರುಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

ಸಂಡೂರು ತಾಲೂಕಿನ ನಾರಿಹಳ್ಳ ಕಿರುಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೋಮವಾರ ಬಾಗಿನ ಅರ್ಪಿಸಿದರು.
Last Updated 14 ಅಕ್ಟೋಬರ್ 2024, 8:23 IST
ಬಳ್ಳಾರಿ: ನಾರಿಹಳ್ಳ ಕಿರುಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

ಆಲಮಟ್ಟಿ: ಜುಲೈ 21ರಂದು ಕೃಷ್ಣೆ ಉಗಮಸ್ಥಾನದಲ್ಲಿ ಬಾಗಿನ ಅರ್ಪಣೆ

ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಕೃಷ್ಣಾನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಪಂಚಗಂಗಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಅವಳಿ ಜಿಲ್ಲೆಯ ನೂರಾರು ರೈತರು ಜುಲೈ 21ರಂದು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಿದ್ದಾರೆ.
Last Updated 19 ಜುಲೈ 2024, 15:42 IST
fallback

ತುಂಬಿ ಹರಿಯುತ್ತಿರುವ ಕೃಷ್ಣೆಗೆ ಬಾಗಿನ

ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಶ‍್ರೀಶೈಲ ಭ್ರಮರಾಂಬಾ ಮಲ್ಲಿಕಾರ್ಜುನ ದಾಸೋಹ ಸೇವಾ ಸಮಿತಿಯವರು ಗುರುವಾರ ಬಾಗಿನ ಅರ್ಪಿಸಿದರು.
Last Updated 18 ಜುಲೈ 2024, 15:43 IST
ತುಂಬಿ ಹರಿಯುತ್ತಿರುವ ಕೃಷ್ಣೆಗೆ ಬಾಗಿನ

ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು

ಧಾನ್ಯಗಳನ್ನು ಕೇರಲು ಪ್ಲಾಸ್ಟಿಕ್‌ ಮೊರಗಳ ಬಳಕೆ ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಗೌರಿಹಬ್ಬದಲ್ಲಿ ಬಾಗಿನ ಕೊಡಲು ಮಾತ್ರ ಬಿದಿರಿನ ಮೊರವೇ ಬೇಕು. ಬಿದಿರಿನ ಮೊರದಲ್ಲಿ ಬಾಗಿನ ನೀಡುವುದರಿಂದ ಮಗಳು ಮುತ್ತೈದೆಯಾಗಿ ಧೀರ್ಘಕಾಲ ಬಾಳುತ್ತಾಳೆ. ದಾಂಪತ್ಯ ಗಟ್ಟಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ
Last Updated 12 ಸೆಪ್ಟೆಂಬರ್ 2018, 5:57 IST
ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು

ಸೂಪಾ ಜಲಾಶಯಕ್ಕೆ ಸಚಿವರಿಂದ ಬಾಗಿನ!

‘ಸೂಪಾ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ 13 ಮೀಟರ್ ಹೆಚ್ಚು ನೀರು ತುಂಬಿದೆ. ಕಾಳಿ ನದಿ ನೀರನ್ನು ಕೇವಲ ವಿದ್ಯುತ್ ಉತ್ಪಾದನೆಗಲ್ಲದೇ ದಾಂಡೇಲಿ, ಹಳಿಯಾಳ, ಅಳ್ನಾವರದಲ್ಲಿ ಕುಡಿಯಲೂ ಬಳಸಲಾಗುತ್ತದೆ. ಕಾಳಿ ನದಿ ಕಾಮಧೇನು ಇದ್ದಂತೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
Last Updated 15 ಆಗಸ್ಟ್ 2018, 13:21 IST
ಸೂಪಾ ಜಲಾಶಯಕ್ಕೆ ಸಚಿವರಿಂದ ಬಾಗಿನ!
ADVERTISEMENT
ADVERTISEMENT
ADVERTISEMENT
ADVERTISEMENT