ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

baba ramdev

ADVERTISEMENT

ಉಡುಪಿ: ಕೃಷ್ಣನೂರಿನಲ್ಲಿ ಪ್ರಾಚ್ಯವಿದ್ಯಾ ಸಮ್ಮೇಳನದ ಸಡಗರ

ಕೃಷ್ಣನೂರಿನಲ್ಲಿ ಅಖಿಲ ಭಾರತೀಯ ಪ್ರಾಚ್ಯವಿದ್ಯಾ 51ನೇ ಸಮ್ಮೇಳನ ಆರಂಭಗೊಂಡಿದೆ.
Last Updated 24 ಅಕ್ಟೋಬರ್ 2024, 7:57 IST
ಉಡುಪಿ: ಕೃಷ್ಣನೂರಿನಲ್ಲಿ ಪ್ರಾಚ್ಯವಿದ್ಯಾ ಸಮ್ಮೇಳನದ ಸಡಗರ

ಕೊರೊನಿಲ್‌ ಮಾತ್ರೆ: ದಾರಿ ತಪ್ಪಿಸುವ ಪೋಸ್ಟ್‌ ತೆಗೆದುಹಾಕಲು ರಾಮ್‌ದೇವ್‌ಗೆ ಸೂಚನೆ

ಕೋವಿಡ್‌–19 ವಿರುದ್ಧ ‘ಕೊರೊನಿಲ್‌’ ಮಾತ್ರೆ ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ‘ದಾರಿ ತಪ್ಪಿಸುವ’ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಯೋಗ ಗುರು ರಾಮ್‌ದೇವ್‌ ಅವರಿಗೆ ದೆಹಲಿ ಹೈಕೋರ್ಟ್‌ ಸೋಮವಾರ ಸೂಚಿಸಿದೆ.
Last Updated 29 ಜುಲೈ 2024, 13:54 IST
ಕೊರೊನಿಲ್‌ ಮಾತ್ರೆ: ದಾರಿ ತಪ್ಪಿಸುವ ಪೋಸ್ಟ್‌ ತೆಗೆದುಹಾಕಲು ರಾಮ್‌ದೇವ್‌ಗೆ ಸೂಚನೆ

ಬಾಬಾ ರಾಮದೇವ ಕಂಪನಿಯ ಪರವಾನಗಿ ಅಮಾನತಾದ ಔಷಧಿಗಳ ಪಟ್ಟಿ ಇಂತಿದೆ

ಯೋಗ ಗುರು ಬಾಬಾ ರಾಮದೇವ ಅವರಿಗೆ ಸೇರಿದ ಔಷಧ ಕಂಪನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು ಅಮಾನತಿನಲ್ಲಿ ಇರಿಸಿದೆ.
Last Updated 30 ಏಪ್ರಿಲ್ 2024, 10:48 IST
ಬಾಬಾ ರಾಮದೇವ ಕಂಪನಿಯ ಪರವಾನಗಿ ಅಮಾನತಾದ ಔಷಧಿಗಳ ಪಟ್ಟಿ ಇಂತಿದೆ

ತಪ್ಪುದಾರಿಗೆ ಎಳೆಯುವ ಜಾಹೀರಾತು ಪ್ರಕರಣ: ಬಹಿರಂಗವಾಗಿ ಕ್ಷಮೆ ಯಾಚಿಸಲಿರುವ ರಾಮದೇವ

ಅಲೋಪಥಿಯನ್ನು ಅವಮಾನಿಸುವ ಯಾವ ಯತ್ನವನ್ನೂ ನಡೆಸುವಂತೆ ಇಲ್ಲ ಎಂದು ಯೋಗ ಗುರು ಬಾಬಾ ರಾಮದೇವ ಮತ್ತು ಅವರ ಆಪ್ತ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ.
Last Updated 16 ಏಪ್ರಿಲ್ 2024, 13:13 IST
ತಪ್ಪುದಾರಿಗೆ ಎಳೆಯುವ ಜಾಹೀರಾತು ಪ್ರಕರಣ: ಬಹಿರಂಗವಾಗಿ ಕ್ಷಮೆ ಯಾಚಿಸಲಿರುವ ರಾಮದೇವ

ಪತಂಜಲಿ ಜಾಹೀರಾತು ಪ್ರಕರಣ: ಕ್ಷಮೆ ಒಪ್ಪುವಷ್ಟು ಉದಾರಿ ಆಗುವುದಿಲ್ಲ ಎಂದ ಸುಪ್ರೀಂ

ಯೋಗ ಗುರು ರಾಮದೇವ, ಬಾಲಕೃಷ್ಣಗೆ ತರಾಟೆ
Last Updated 10 ಏಪ್ರಿಲ್ 2024, 16:06 IST
ಪತಂಜಲಿ ಜಾಹೀರಾತು ಪ್ರಕರಣ: ಕ್ಷಮೆ ಒಪ್ಪುವಷ್ಟು ಉದಾರಿ ಆಗುವುದಿಲ್ಲ ಎಂದ ಸುಪ್ರೀಂ

ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್‌ನಲ್ಲಿ ಪತಂಜಲಿ ಬೇಷರತ್ ಕ್ಷಮೆ

ಸುಳ್ಳು ಹಾಗೂ ದಾರಿ ತಪ್ಪಿಸುವ ಜಾಹೀರಾತು ನೀಡಿದ್ದ ಪತಂಜಲಿ ಆಯುರ್ವೇದ, ಬೇಷರತ್‌ ಕ್ಷಮೆ ಕೋರಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
Last Updated 21 ಮಾರ್ಚ್ 2024, 5:38 IST
ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್‌ನಲ್ಲಿ ಪತಂಜಲಿ ಬೇಷರತ್ ಕ್ಷಮೆ

ನ್ಯಾಯಾಂಗ ನಿಂದನೆ: ರಾಮದೇವ, ಬಾಲಕೃಷ್ಣ ಖುದ್ದು ಹಾಜರಿಗೆ ಸುಪ್ರೀಂ ಕೋರ್ಟ್ ಸೂಚನೆ

ಯೋಗ ಗುರು ಬಾಬಾ ರಾಮದೇವ ಮತ್ತು ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇವರಿಬ್ಬರಿಗೂ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.
Last Updated 19 ಮಾರ್ಚ್ 2024, 14:31 IST
ನ್ಯಾಯಾಂಗ ನಿಂದನೆ: ರಾಮದೇವ, ಬಾಲಕೃಷ್ಣ ಖುದ್ದು ಹಾಜರಿಗೆ ಸುಪ್ರೀಂ ಕೋರ್ಟ್ ಸೂಚನೆ
ADVERTISEMENT

ಪತಂಜಲಿ ಸಮೂಹವು ₹1 ಲಕ್ಷ ಕೋಟಿ ವಹಿವಾಟು ಗುರಿ ಹೊಂದಿದೆ: ರಾಮದೇವ್

ನವದೆಹಲಿ: ಪತಂಜಲಿ ಸಮೂಹವು ಮುಂದಿನ ಐದು ವರ್ಷಗಳಲ್ಲಿ ₹1 ಲಕ್ಷ ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಸಮೂಹದ ನೇತೃತ್ವ ವಹಿಸಿರುವ ಬಾಬಾ ರಾಮದೇವ್ ಶುಕ್ರವಾರ ಹೇಳಿದ್ದಾರೆ.
Last Updated 16 ಜೂನ್ 2023, 14:50 IST
ಪತಂಜಲಿ ಸಮೂಹವು ₹1 ಲಕ್ಷ ಕೋಟಿ ವಹಿವಾಟು ಗುರಿ ಹೊಂದಿದೆ: ರಾಮದೇವ್

ಕೋವಿಡ್‌ ಬಳಿಕ ಭಾರತದಲ್ಲಿ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ: ರಾಮ್‌ದೇವ್

‘ಕೋವಿಡ್‌ ಬಳಿಕ ಭಾರತದಲ್ಲಿ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ’ ಎಂದು ಯೋಗ ಗುರು ರಾಮದೇವ್‌ ಶನಿವಾರ ಹೇಳಿದರು.
Last Updated 18 ಫೆಬ್ರುವರಿ 2023, 14:41 IST
ಕೋವಿಡ್‌ ಬಳಿಕ ಭಾರತದಲ್ಲಿ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ: ರಾಮ್‌ದೇವ್

ರಾಜಸ್ಥಾನ: ರಾಮ್‌ದೇವ್‌ ವಿರುದ್ಧ ಎಫ್‌ಐಆರ್‌

ರಾಜಸ್ಥಾನದ ಬರ್ಮೆರ್‌ ಜಿಲ್ಲೆಯಲ್ಲಿ ನಡೆದ ಸನ್ಯಾಸಿಗಳ ಸಭೆಯಲ್ಲಿ ದ್ವೇಷ ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರಿತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಯೋಗ ಗುರು ರಾಮ್‌ದೇವ್‌ ವಿರುದ್ಧ ಭಾನುವಾರ ಎಫ್‌ಐಆರ್‌ ದಾಖಲಾಗಿದೆ.
Last Updated 5 ಫೆಬ್ರುವರಿ 2023, 14:38 IST
ರಾಜಸ್ಥಾನ: ರಾಮ್‌ದೇವ್‌ ವಿರುದ್ಧ ಎಫ್‌ಐಆರ್‌
ADVERTISEMENT
ADVERTISEMENT
ADVERTISEMENT