ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Back pain

ADVERTISEMENT

ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಬೆನ್ನು ನೋವು; ಏಮ್ಸ್‌ನಲ್ಲಿ ಚಿಕಿತ್ಸೆ, ಬಿಡುಗಡೆ

ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಬೆನ್ನು ನೋವಿನ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
Last Updated 13 ಜುಲೈ 2024, 11:30 IST
ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಬೆನ್ನು ನೋವು; ಏಮ್ಸ್‌ನಲ್ಲಿ ಚಿಕಿತ್ಸೆ, ಬಿಡುಗಡೆ

ಬೆನ್ನುನೋವಿನ ಅಳತೆಗೊಂದು ಮಾಪಕ

ದೂರದರ್ಶನಗಳಲ್ಲಿ ಬೆನ್ನುನೋವಿನ ಉಪಶಮನಕ್ಕಾಗಿ ಹಲವಾರು ಮುಲಾಮು, ಸ್ಪ್ರೇ, ಅಥವಾ ಪುಡಿಗಳ ಜಾಹಿರಾತನ್ನು ನೀವೆಲ್ಲಾ ನೋಡಿರುತ್ತೀರಿ.
Last Updated 20 ಮಾರ್ಚ್ 2024, 0:30 IST
ಬೆನ್ನುನೋವಿನ ಅಳತೆಗೊಂದು ಮಾಪಕ

ವಕ್ರ ಬೆನ್ನುಮೂಳೆ ಪತ್ತೆಗೆ ಕೆಎಂಸಿ ಅಭಿಯಾನ

ವಕ್ರ ಬೆನ್ನುಮೂಳೆ ಸಮಸ್ಯೆ (ಸ್ಕೋಲಿಯಾಸಿಸ್) ಕುರಿತು ಜಾಗೃತಿ ಮೂಡಿಸಲು ಹಾಗೂ ಈ ಸಮಸ್ಯೆ ಹೊಂದಿರುವ ಮಕ್ಕಳನ್ನು ಗುರುತಿಸಲು ನಗರದ ಕೆಎಂಸಿ ಆಸ್ಪತ್ರೆ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
Last Updated 29 ಜೂನ್ 2022, 14:01 IST
fallback

ಕಾಡುವ ಬೆನ್ನು ನೋವು: ವ್ಯಾಯಾಮವೇ ಮದ್ದು

ಜಾವಾಣಿ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮೂಳೆ ಮತ್ತು ಕೀಲು ನೋವುಗಳಿಗೆ ಪರಿಹಾರ ತಿಳಿಸಿದ ಡಾ.ಗಯಾ ಕುಶಾಲ್‌
Last Updated 22 ಜೂನ್ 2022, 4:09 IST
ಕಾಡುವ ಬೆನ್ನು ನೋವು: ವ್ಯಾಯಾಮವೇ ಮದ್ದು

ಬೆನ್ನುನೋವು ನಿವಾರಿಸುವ ಯೋಗಾಸನಗಳು | Yoga Day

Last Updated 21 ಜೂನ್ 2022, 5:51 IST
ಬೆನ್ನುನೋವು ನಿವಾರಿಸುವ ಯೋಗಾಸನಗಳು | Yoga Day

ಹೆರಿಗೆ ನಂತರದ ಬೆನ್ನುನೋವು; ಅನಸ್ತೇಶಿಯಾ ಕಾರಣವೇ?

ಹೆರಿಗೆಯಾದವರಲ್ಲಿ ಬೆನ್ನುನೋವಿನ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹೆರಿಗೆಯಾಗಿ ಕೆಲ ತಿಂಗಳುಗಳವರೆ‌ಗೆ ಅಥವಾ ಮಗುವಾಗಿ ಒಂದೆರಡು ವರ್ಷಗಳ ನಂತರವೂ ಬೆನ್ನುನೋವಿನ ಸಮಸ್ಯೆ ಕಾಡಬಹುದು. ಅದರಲ್ಲೂ ಸಿಸೇರಿಯನ್ ಅಥವಾ ಸಿ–ಸೆಕ್ಷನ್ ಆದವರಲ್ಲಿ ಬೆನ್ನುನೋವು ಹೆಚ್ಚು ಕಾಡುತ್ತದೆ. ಇದಕ್ಕೆ ಹೆರಿಗೆ ಸಮಯದಲ್ಲಿ ನೀಡುವ ಅನಸ್ತೇಶಿಯಾ ಇಂಜೆಕ್ಷನ್‌ ಕಾರಣ ಎಂಬುದು ಹಲವರ ಅಭಿಪ್ರಾಯ. ಹಾಗಾದರೆ ಹೆರಿಗೆ ನಂತರದ ಬೆನ್ನುನೋವಿಗೆ ನಿಜವಾದ ಕಾರಣವೇನು, ಬಾಣಂತಿಯರು ಬೆನ್ನಿನ ಕಾಳಜಿ ಮಾಡುವುದು ಹೇಗೆ ಎಂಬ ವಿಷಯವಾಗಿ ಮಾಹಿತಿ ನೀಡಿದ್ದಾರೆ ಬೆಂಗಳೂರಿನ ಇಂಟರ್‌ವೆಂಷನಲ್‌ ಪೈನ್‌ ಸ್ಪೈನ್‌ ಸೆಂಟರ್‌ನ ವೈದ್ಯೆ ಡಾ. ರೇಣು ದಡಿಯಾಲ
Last Updated 5 ಅಕ್ಟೋಬರ್ 2021, 7:39 IST
ಹೆರಿಗೆ ನಂತರದ ಬೆನ್ನುನೋವು; ಅನಸ್ತೇಶಿಯಾ ಕಾರಣವೇ?

ಬೆನ್ನುನೋವೆ? ವಿಟಮಿನ್ ‘ಡಿ’ ಕೊರತೆ ಇರಬಹುದು

ಡಿ ಜೀವಸತ್ವವು ನಮ್ಮ ಶರೀರದ ಚರ್ಮದಲ್ಲಿಯೇ ತಯಾರಾಗುವಂತಹದ್ದು. ಆದರೆ ಅದಕ್ಕೆ ಸೂರ್ಯನ ಕಿರಣಗಳು ಅತ್ಯಗತ್ಯ.
Last Updated 20 ಸೆಪ್ಟೆಂಬರ್ 2021, 21:00 IST
ಬೆನ್ನುನೋವೆ? ವಿಟಮಿನ್ ‘ಡಿ’ ಕೊರತೆ ಇರಬಹುದು
ADVERTISEMENT

ವರ್ಕ್ ಫ್ರಮ್‌ ಹೋಮ್‌ನಿಂದ ಮೂಳೆ ನೋವು ಹೆಚ್ಚಳ.. ಇದಕ್ಕೆ ಪರಿಹಾರವೇನು?

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ವರ್ಕ್ ಫ್ರಮ್ ಹೋಮ್ ಹಾಗೂ ಆನ್‌ಲೈನ್ ಕ್ಲಾಸ್ ಎನ್ನುವ ಸಂಪ್ರದಾಯಹುಟ್ಟಿಕೊಂಡಿದೆ. ಇದರಿಂದ ಸಾಕಷ್ಟು‌ ಜನರಲ್ಲಿ ಮೂಳೆ ರೋಗ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ.
Last Updated 16 ಆಗಸ್ಟ್ 2021, 7:43 IST
ವರ್ಕ್ ಫ್ರಮ್‌ ಹೋಮ್‌ನಿಂದ ಮೂಳೆ ನೋವು ಹೆಚ್ಚಳ.. ಇದಕ್ಕೆ ಪರಿಹಾರವೇನು?

ಸೊಂಟ ನೋವೇ? ಬೆನ್ನಿನ ಸವಕಳಿ ಇರಬಹುದು

ಮನುಷ್ಯ ಅ೦ಬೆಗಾಲಿಡುವ ಹ೦ತ ಮೀರಿ ನಿಲ್ಲಲಾರ೦ಭಿಸಿದಾಗಿನಿಂದಲೂ ಸೊ೦ಟದ ಭಾಗದ ಬೆನ್ನೆಲುಬು (ಲ೦ಬಾರ್‌ಸ್ಪೈನ್‌) ಹೆಚ್ಚಿನ ಒತ್ತಡಕ್ಕೊಳಗಾಗುತ್ತದೆ. ಈ ಒತ್ತಡವೇ ಸವಕಳಿಗೆ ಕಾರಣ. ಈ ಬಗ್ಗೆ ನಗರದ ಸ್ಪರ್ಶ್‌ ಆಸ್ಪತ್ರೆಯ ಅಧ್ಯಕ್ಷ ಮತ್ತು ಮುಖ್ಯ ಎಲುಬು ಶಸ್ತ್ರತಜ್ಞ ಡಾ. ಶರಣ್ ಎಸ್.‌ ಪಾಟೀಲ್ ವಿವರ ನೀಡಿದ್ದಾರೆ.‌
Last Updated 7 ಫೆಬ್ರುವರಿ 2020, 19:45 IST
ಸೊಂಟ ನೋವೇ? ಬೆನ್ನಿನ ಸವಕಳಿ ಇರಬಹುದು

ಬೆನ್ನುನೋವು ಮುನ್ನೆಚ್ಚರಿಕೆಯೇ ಮದ್ದು

ಒಂದೇ ಸಮನೆ ಕುಳಿತು ಮಾಡುವ ಮತ್ತು ಶ್ರಮದಾಯಕ ಕೆಲಸಗಳು ಕೆಳ ಬೆನ್ನುನೋವಿಗೆ ಕಾರಣ. ಸಮಸ್ಯೆಯನ್ನು ಅಲಕ್ಷಿಸಿದರೆ, ಸ್ವಯಂ ವೈದ್ಯದ ಮೊರೆ ಹೋದರೆ ಇನ್ನೂ ತೀವ್ರವಾಗಿ ಚಲನಶೀಲತೆಗೆ ಅಡ್ಡಿಯಾಗಬಹುದು. ಹೀಗಾಗಿ ಸಮಸ್ಯೆಯ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಒಳಿತು.
Last Updated 15 ಫೆಬ್ರುವರಿ 2019, 19:30 IST
ಬೆನ್ನುನೋವು ಮುನ್ನೆಚ್ಚರಿಕೆಯೇ ಮದ್ದು
ADVERTISEMENT
ADVERTISEMENT
ADVERTISEMENT