ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bajarang Punia

ADVERTISEMENT

ಕಾಂಗ್ರೆಸ್‌ ನಾಯಕ ರಾಹುಲ್‌ ಭೇಟಿ: ವಿನೇಶ್ ಫೋಗಟ್‌, ಪೂನಿಯಾ ಚುನಾವಣಾ ಕಣಕ್ಕೆ?

ಕುಸ್ತಿಪಟುಗಳಾದ ಬಜರಂಗ ಪೂನಿಯಾ ಹಾಗೂ ವಿನೇಶ್ ಫೋಗಟ್‌ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ.
Last Updated 4 ಸೆಪ್ಟೆಂಬರ್ 2024, 6:30 IST
ಕಾಂಗ್ರೆಸ್‌ ನಾಯಕ ರಾಹುಲ್‌ ಭೇಟಿ: ವಿನೇಶ್ ಫೋಗಟ್‌, ಪೂನಿಯಾ ಚುನಾವಣಾ ಕಣಕ್ಕೆ?

ನೀವು ಸೋತಿಲ್ಲ, ಆದರೂ ಸೋಲಿಸಲಾಗಿದೆ: ಕುಸ್ತಿ ಅಖಾಡ ತೊರೆದ ವಿನೇಶ್‌ಗೆ ಬಜರಂಗ್

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ಸೂಚಿಸಿರುವ ಟೊಕಿಯೊ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ, 'ನೀವು ಸೋತಿಲ್ಲ, ಆದರೂ ಸೋಲಿಸಲಾಗಿದೆ' ಎಂದು ಸಂತೈಸಿದ್ದಾರೆ.
Last Updated 8 ಆಗಸ್ಟ್ 2024, 11:18 IST
ನೀವು ಸೋತಿಲ್ಲ, ಆದರೂ ಸೋಲಿಸಲಾಗಿದೆ: ಕುಸ್ತಿ ಅಖಾಡ ತೊರೆದ ವಿನೇಶ್‌ಗೆ ಬಜರಂಗ್

ಇಡೀ ಜಗತ್ತನ್ನೇ ಗೆಲ್ಲಲು ಹೊರಟ ವಿನೇಶಾಗೆ ಈ ದೇಶದ ವ್ಯವಸ್ಥೆಯಲ್ಲಿ ಸೋಲು: ಬಜರಂಗ್

ಇಡೀ ಜಗತನ್ನೇ ಗೆಲ್ಲಲು ಹೊರಟಿರುವ ಕುಸ್ತಿಪಟು ವಿನೇಶಾ ಫೋಗಾಟ್ ಅವರು ತನ್ನದೇ ದೇಶದಲ್ಲಿ ಸೋಲು ಎದುರಿಸಿದ್ದಳು ಎಂದು ಕುಸ್ತಿಪಟು ಬಜರಂಗ್ ಪೂನಿಯಾ ಹೇಳಿದ್ದಾರೆ.
Last Updated 6 ಆಗಸ್ಟ್ 2024, 14:13 IST
ಇಡೀ ಜಗತ್ತನ್ನೇ ಗೆಲ್ಲಲು ಹೊರಟ ವಿನೇಶಾಗೆ ಈ ದೇಶದ ವ್ಯವಸ್ಥೆಯಲ್ಲಿ ಸೋಲು: ಬಜರಂಗ್

ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತೆ ಅಮಾನತು: ಕಾರಣವೇನು?

ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್‌ ಪೂನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ಎನ್‌ಎಡಿಎ – ನಾಡಾ) ಮತ್ತೊಮ್ಮೆ ಅಮಾನತು ಮಾಡಿದೆ.
Last Updated 23 ಜೂನ್ 2024, 13:30 IST
ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತೆ ಅಮಾನತು: ಕಾರಣವೇನು?

ವಿಶ್ವ ಕುಸ್ತಿ ಸಂಸ್ಥೆಯಿಂದ ಬಜರಂಗ್‌ ಪೂನಿಯಾ ತಾತ್ಕಾಲಿಕ ಅಮಾನತು

ವಿಶ್ವ ಕುಸ್ತಿ ಆಡಳಿತ ನೋಡಿಕೊಳ್ಳುವ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು), ದೇಶದ ಯಶಸ್ವಿ ಪೈಲ್ವಾನರಲ್ಲಿ ಒಬ್ಬರಾದ ಬಜರಂಗ್ ಪೂನಿಯಾ ಅವರನ್ನು ವರ್ಷಾಂತ್ಯದವರೆಗೆ ಅಮಾನತು ಮಾಡಿದೆ.
Last Updated 9 ಮೇ 2024, 13:40 IST
ವಿಶ್ವ ಕುಸ್ತಿ ಸಂಸ್ಥೆಯಿಂದ ಬಜರಂಗ್‌ ಪೂನಿಯಾ ತಾತ್ಕಾಲಿಕ ಅಮಾನತು

ಪೂನಿಯಾ ಅಮಾನತು: ವಾಡಾಗೆ ಪತ್ರ

ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್
Last Updated 6 ಮೇ 2024, 0:01 IST
ಪೂನಿಯಾ ಅಮಾನತು: ವಾಡಾಗೆ ಪತ್ರ

ಕುಸ್ತಿಪಟು ಬಜರಂಗ್ ಅಮಾನತು

ಉದ್ದೀಪನ ಮದ್ದು ಸೇವನೆ ಪರೀಕ್ಷೆಗಾಗಿ ತಮ್ಮ ಮೂತ್ರದ ಮಾದರಿ ನೀಡಲು ನಿರಾಕರಿಸಿದ ಒಲಿಂಪಿಯನ್ ಬಜರಂಗ್ ಪೂನಿಯಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
Last Updated 6 ಮೇ 2024, 0:00 IST
ಕುಸ್ತಿಪಟು ಬಜರಂಗ್ ಅಮಾನತು
ADVERTISEMENT

ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ, ಮಾಜಿ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ಏಳು ಸದಸ್ಯರನ್ನು ಒಳಗೊಂಡ ಅಥ್ಲೀಟ್ ವಿಭಾಗದ ಅಧ್ಯಕ್ಷರಾಗಿ ಬುಧವಾರ ನೇಮಕಗೊಂಡಿದ್ದಾರೆ.
Last Updated 24 ಏಪ್ರಿಲ್ 2024, 10:35 IST
ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಬಜರಂಗ್ ಪೂನಿಯಾಗೆ ಧನಸಹಾಯ: ಸಚಿವಾಲಯ ಸಮ್ಮತಿ

ಧನಸಹಾಯ ನೀಡುವಂತೆ ಮತ್ತು ತಮ್ಮ ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್‌ ಕಾಝಿ ಕಿರೊನ್ ಮುಸ್ತಾಫ ಹಸನ್ ಅವರ ಅವಧಿಯನ್ನು ಮೇ ತಿಂಗಳ ಕೊನೆಯವರೆಗೆ ವಿಸ್ತರಿಸುವಂತೆ ಅಂತರರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪೂನಿಯಾ ಸಲ್ಲಿಸಿರುವ ಮನವಿಗೆ ಕೇಂದ್ರ ಕ್ರೀಡಾ ಸಚಿವಾಲಯ ಸಮ್ಮತಿ ನೀಡಿದೆ.
Last Updated 26 ಮಾರ್ಚ್ 2024, 14:36 IST
ಬಜರಂಗ್ ಪೂನಿಯಾಗೆ ಧನಸಹಾಯ: ಸಚಿವಾಲಯ ಸಮ್ಮತಿ

ಡಬ್ಲ್ಯುಎಫ್‌ಐ ಮತ್ತೆ ಅಮಾನತು: ಒತ್ತಾಯ

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮೇಲೆ ಮತ್ತೆ ಅಮಾನತು ಹೇರಬೇಕೆಂದು ಒಲಿಂಪಿಕ್ ಪದಕ ವಿಜೇತ ಪೈಲ್ವಾನ್ ಬಜರಂಗ್ ಪೂನಿಯಾ ಗುರುವಾರ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ಗೆ ಒತ್ತಾಯಿಸಿದ್ದಾರೆ.
Last Updated 15 ಫೆಬ್ರುವರಿ 2024, 22:08 IST
ಡಬ್ಲ್ಯುಎಫ್‌ಐ ಮತ್ತೆ ಅಮಾನತು: ಒತ್ತಾಯ
ADVERTISEMENT
ADVERTISEMENT
ADVERTISEMENT