ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Balkot

ADVERTISEMENT

‘ಬಾಲಾಕೋಟ್‌ ದಾಳಿ ಮಾಹಿತಿಯು ಪಾಕಿಸ್ತಾನಕ್ಕೂ ಸೋರಿಕೆಯಾಗಿತ್ತೇ’

‘ಬಾಲಾಕೋಟ್‌ ದಾಳಿಗೆ ಸಂಬಂಧಿಸಿದ ಸೇನಾ ರಹಸ್ಯಗಳು ಮತ್ತು ಕಾರ್ಯತಂತ್ರವು ಕೇಂದ್ರ ಸರ್ಕಾರದಲ್ಲಿಯೇ ಇರುವವರಿಂದ ಅವರ ಲಾಭಕ್ಕಾಗಿ ಬೇರೆಯವರಿಗೆ ಸೋರಿಕೆಯಾಗಿದೆ ಎಂದರೆ ಅದು ಬಹುದೊಡ್ಡ ಭದ್ರತಾ ಲೋಪ ಎಂದು ಛತ್ತೀಸಗಡ ಆರೋಗ್ಯ ಸಚಿವ ಟಿ.ಎಸ್‌. ಸಿಂಹದೇವ್‌ ಹೇಳಿದ್ದಾರೆ.
Last Updated 17 ಜನವರಿ 2021, 19:31 IST
‘ಬಾಲಾಕೋಟ್‌ ದಾಳಿ ಮಾಹಿತಿಯು ಪಾಕಿಸ್ತಾನಕ್ಕೂ ಸೋರಿಕೆಯಾಗಿತ್ತೇ’

ಬಾಲಾಕೋಟ್‌ ಶಿಬಿರಗಳು ಮತ್ತೆ ಸಕ್ರಿಯ: ರಾವತ್‌

ಭಾರತದ ವಾಯುಪಡೆಯು ಈ ಫೆಬ್ರುವರಿಯಲ್ಲಿ ವಾಯುದಾಳಿ ನಡೆಸಿ ನಾಶ ಮಾಡಿದ್ದ ಬಾಲಾಕೋಟ್‌ನ ಉಗ್ರರ ಶಿಬಿರಗಳನ್ನು ಪಾಕಿಸ್ತಾನವು ಮತ್ತೆ ಸಕ್ರಿಯಗೊಳಿಸಿದೆ. ಸುಮಾರು 500 ಉಗ್ರರು ಭಾರತದೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸೇನೆಯ ಮುಖ್ಯಸ್ಥ ಬಿಪಿನ್‌ ರಾವತ್‌ ಹೇಳಿದ್ದಾರೆ.
Last Updated 23 ಸೆಪ್ಟೆಂಬರ್ 2019, 19:18 IST
ಬಾಲಾಕೋಟ್‌ ಶಿಬಿರಗಳು ಮತ್ತೆ ಸಕ್ರಿಯ: ರಾವತ್‌
ADVERTISEMENT
ADVERTISEMENT
ADVERTISEMENT
ADVERTISEMENT