ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ball copra

ADVERTISEMENT

ಉಂಡೆ ಕೊಬ್ಬರಿ: ₹691 ಕೋಟಿ ಬಿಡುಗಡೆಗೆ ಮನವಿ

ಕರ್ನಾಟಕದಲ್ಲಿ ಉಂಡೆ ಕೊಬ್ಬರಿ ಮಾರಾಟ ಮಾಡಿರುವ ರೈತರಿಗೆ ಪಾವತಿ ಮಾಡಲು ₹691 ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
Last Updated 9 ಆಗಸ್ಟ್ 2024, 15:29 IST
ಉಂಡೆ ಕೊಬ್ಬರಿ: ₹691 ಕೋಟಿ ಬಿಡುಗಡೆಗೆ ಮನವಿ

ಕೊಬ್ಬರಿ ಖರೀದಿ: 2 ದಿನದಲ್ಲಿ 30,543 ರೈತರು ನೋಂದಣಿ

ಕೊಬ್ಬರಿ ಖರೀದಿ ನೋಂದಣಿಗೆ ಎರಡು ದಿನಗಳಿಂದ 30,543 ರೈತರು, ಒಟ್ಟು 3,72,307 ಕ್ವಿಂಟಲ್ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ.
Last Updated 5 ಮಾರ್ಚ್ 2024, 21:29 IST
ಕೊಬ್ಬರಿ ಖರೀದಿ: 2 ದಿನದಲ್ಲಿ 30,543 ರೈತರು ನೋಂದಣಿ

ಕೊಬ್ಬರಿ ಖರೀದಿ ನೊಂದಣಿ: ನೂಕು ನುಗ್ಗಲು, ಸರ್ವರ್ ಸಮಸ್ಯೆ

ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಕೊಬ್ಬರಿ ಖರೀದಿ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಖರೀದಿ ಕೇಂದ್ರದ ಬಳಿ ನೂಕು ನುಗ್ಗಲು ಉಂಟಾಯಿತು.
Last Updated 4 ಮಾರ್ಚ್ 2024, 13:45 IST
ಕೊಬ್ಬರಿ ಖರೀದಿ ನೊಂದಣಿ: ನೂಕು ನುಗ್ಗಲು, ಸರ್ವರ್ ಸಮಸ್ಯೆ

6.25 ಲಕ್ಷ ಕ್ವಿಂಟಲ್‌ ಉಂಡೆ ಕೊಬ್ಬರಿ ಖರೀದಿಗೆ ನಿಗದಿ

ದಾಸ್ತಾನು ಇರುವ ಪೂರ್ಣ ಕೊಬ್ಬರಿ ಖರೀದಿಗೆ ಬೆಳೆಗಾರರ ಒತ್ತಾಯ
Last Updated 8 ಫೆಬ್ರುವರಿ 2024, 0:30 IST
6.25 ಲಕ್ಷ ಕ್ವಿಂಟಲ್‌ ಉಂಡೆ ಕೊಬ್ಬರಿ ಖರೀದಿಗೆ ನಿಗದಿ

ವಿಧಾನಸಭೆ ಅಧಿವೇಶನ: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಒಕ್ಕೊರಲ ಆಗ್ರಹ

ಉಂಡೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಮೂಲಕ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಬರಬೇಕು ಎಂದು ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಮತ್ತು ಪಕ್ಷೇತರ ಶಾಸಕರು ವಿಧಾನಸಭೆಯಲ್ಲಿ ಬುಧವಾರ ಆಗ್ರಹಿಸಿದರು.
Last Updated 5 ಜುಲೈ 2023, 23:30 IST
ವಿಧಾನಸಭೆ ಅಧಿವೇಶನ: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಒಕ್ಕೊರಲ ಆಗ್ರಹ

ತುಮಕೂರು: ತಿನ್ನುವ ಕೊಬ್ಬರಿ ಸಂಶೋಧನಾ ಕೇಂದ್ರ ಬರಲಿದೆಯೇ?

ಕೇಂದ್ರ ಬಜೆಟ್‌ ಮೇಲೆ ಬಹು ನಿರೀಕ್ಷೆ ನಿರೀಕ್ಷೆ ಇಟ್ಟುಕೊಂಡಿರುವ ಕಲ್ಪತರು ನಾಡು
Last Updated 3 ಜುಲೈ 2019, 11:10 IST
ತುಮಕೂರು: ತಿನ್ನುವ ಕೊಬ್ಬರಿ ಸಂಶೋಧನಾ ಕೇಂದ್ರ ಬರಲಿದೆಯೇ?
ADVERTISEMENT
ADVERTISEMENT
ADVERTISEMENT
ADVERTISEMENT