ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bandipur

ADVERTISEMENT

ಗುಂಡ್ಲುಪೇಟೆ | ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಕಳೆ’ ಹಾವಳಿ: ಕಿರಿಕಿರಿ

ಸ್ವಾಗತ ಕಮಾನು, ಮಾಹಿತಿ ಫಲಕ ಆವರಿಸಿಕೊಂಡ ಗಿಡಗಂಟಿಗಳು
Last Updated 9 ಅಕ್ಟೋಬರ್ 2024, 7:18 IST
ಗುಂಡ್ಲುಪೇಟೆ | ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಕಳೆ’ ಹಾವಳಿ: ಕಿರಿಕಿರಿ

ಬಂಡೀಪುರ: ವಿಭಿನ್ನ ಕಣ್ಣುಗಳ ಚಿರತೆ ಪ್ರತ್ಯಕ್ಷ

ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಚಿರತೆಯ ಎರಡು ಕಣ್ಣುಗಳು ವಿಭಿನ್ನ ಬಣ್ಣ ಹೊಂದಿರುವುದನ್ನು ವನ್ಯಜೀವಿ ಛಾಯಾಗ್ರಾಹಕ ಧ್ರುವ್ ಪಾಟೀಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
Last Updated 4 ಆಗಸ್ಟ್ 2024, 16:06 IST
ಬಂಡೀಪುರ: ವಿಭಿನ್ನ ಕಣ್ಣುಗಳ ಚಿರತೆ ಪ್ರತ್ಯಕ್ಷ

ಗುಂಡ್ಲುಪೇಟೆ: ಹೆಣೆದುಕೊಂಡಿದ್ದ ಆನೆಯ ದಂತಕ್ಕೆ ಕತ್ತರಿ

ಬಂಡೀಪುರದ ಅಧಿಕಾರಿಗಳು, ಸಿಬ್ಬಂದಿಯಿಂದ ಅಪರೂಪದ ಪ್ರಯತ್ನ
Last Updated 21 ಮೇ 2024, 6:43 IST
ಗುಂಡ್ಲುಪೇಟೆ: ಹೆಣೆದುಕೊಂಡಿದ್ದ ಆನೆಯ ದಂತಕ್ಕೆ ಕತ್ತರಿ

ಬಂಡೀಪುರ ಅರಣ್ಯದಲ್ಲಿ ಮಳೆ: ತಗ್ಗಿದ ಕಾಳ್ಗಿಚ್ಚಿನ ಆತಂಕ

ಬಂಡೀಪುರ, ಬಿಆರ್‌ಟಿ, ಕಾವೇರಿ, ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಮಳೆ
Last Updated 4 ಮೇ 2024, 9:08 IST
ಬಂಡೀಪುರ ಅರಣ್ಯದಲ್ಲಿ ಮಳೆ: ತಗ್ಗಿದ ಕಾಳ್ಗಿಚ್ಚಿನ ಆತಂಕ

ಬಂಡೀಪುರ: 11 ವರ್ಷದ ಗಂಡು ಹುಲಿ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ-ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ ಗಂಡುಹುಲಿಯೊಂದರ ಮೃತ ದೇಹ ಪತ್ತೆಯಾಗಿದ್ದು, ವಯೋಸಹಜ ಅನಾರೋಗ್ಯದಿಮದಾಗಿ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಮೇ 2024, 14:22 IST
ಬಂಡೀಪುರ: 11 ವರ್ಷದ ಗಂಡು ಹುಲಿ ಕಳೇಬರ ಪತ್ತೆ

ಮಾನವ ವನ್ಯಜೀವಿ ಸಂಘರ್ಷ ತಡೆ: ತಂತ್ರಜ್ಞಾನ ವಿನಿಮಯ, ಸಹಕಾರ, ಸಮನ್ವಯಕ್ಕೆ ತೀರ್ಮಾನ

ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಿ, ಜೀವ‌ ಹಾನಿ ತಡೆಯುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಸಮನ್ವಯ ಸಾಧಿಸಲು ಮತ್ತು ತಂತ್ರಜ್ಞಾನಗಳ ವಿನಿಮಯಕ್ಕೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಸಮ್ಮತಿಸಿವೆ.
Last Updated 11 ಮಾರ್ಚ್ 2024, 0:21 IST
ಮಾನವ ವನ್ಯಜೀವಿ ಸಂಘರ್ಷ ತಡೆ: ತಂತ್ರಜ್ಞಾನ ವಿನಿಮಯ, ಸಹಕಾರ, ಸಮನ್ವಯಕ್ಕೆ ತೀರ್ಮಾನ

ಬಂಡೀಪುರ | ಮಾನವ ವನ್ಯಜೀವಿ ಸಂಘರ್ಷ ತಡೆ: ಕರ್ನಾಟಕ, ಕೇರಳ ಅರಣ್ಯ ಸಚಿವರ ಸಭೆ

ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾನವ– ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಿ, ಜೀವ‌ ಹಾನಿ ತಡೆಯುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಸಮನ್ವಯ ಸಾಧಿಸಲು ಮತ್ತು ತಂತ್ರಜ್ಞಾನಗಳ ವಿನಿಮಯಕ್ಕೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಸಮ್ಮತಿಸಿವೆ.
Last Updated 10 ಮಾರ್ಚ್ 2024, 13:13 IST
ಬಂಡೀಪುರ | ಮಾನವ ವನ್ಯಜೀವಿ ಸಂಘರ್ಷ ತಡೆ: ಕರ್ನಾಟಕ, ಕೇರಳ ಅರಣ್ಯ ಸಚಿವರ ಸಭೆ
ADVERTISEMENT

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದೇಶದಲ್ಲಿ 2ನೇ ಅತ್ಯುತ್ತಮ ವನ್ಯಧಾಮ

ಎರಡನೇ ಬಾರಿಗೆ ಪ್ರಶಸ್ತಿ
Last Updated 6 ಮಾರ್ಚ್ 2024, 6:16 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದೇಶದಲ್ಲಿ 2ನೇ ಅತ್ಯುತ್ತಮ ವನ್ಯಧಾಮ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: 3,627 ಹೆ. ಮೀಸಲು ಅರಣ್ಯ ಘೋಷಣೆ ನೆನೆಗುದಿಗೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ಹಾಗೂ ಗುಂಡ್ಲುಪೇಟೆ ಬಫರ್‌ ವಲಯ ವ್ಯಾಪ್ತಿಯ ಕಾಡಂಚಿನ ಪ್ರದೇಶದ ಒಟ್ಟು 3,627.07 ಹೆಕ್ಟೇರ್‌ ಕಂದಾಯ ಜಮೀನನ್ನು 1963ರ ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್‌ 17ರ ಅಡಿ ಮೀಸಲು ಅರಣ್ಯ ಎಂದು ಘೋಷಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
Last Updated 13 ಫೆಬ್ರುವರಿ 2024, 7:40 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: 3,627 ಹೆ. ಮೀಸಲು ಅರಣ್ಯ ಘೋಷಣೆ ನೆನೆಗುದಿಗೆ

ಕಾಡುಪ್ರಾಣಿಗಳ ತೊಂದರೆ ತಡೆಯಲು ಅಂತರರಾಜ್ಯ ಟಾಸ್ಕ್ ಫೋರ್ಸ್: ಕೇರಳ ಅರಣ್ಯ ಸಚಿವ

ಆನೆಗಳ ಚಲನವಲನಗಳ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆಯವರು ನಮ್ಮ ಜೊತೆ ಸರಿಯಾಗಿ ಸಮನ್ವಯ ಸಾಧಿಸುತ್ತಿಲ್ಲ ಎಂದು ಕೇರಳ ಅರಣ್ಯ ಸಚಿವ ಕೆ.ಶಶಿಧರನ್ ಆರೋಪಿಸಿದ್ದಾರೆ.
Last Updated 11 ಫೆಬ್ರುವರಿ 2024, 10:18 IST
ಕಾಡುಪ್ರಾಣಿಗಳ ತೊಂದರೆ ತಡೆಯಲು ಅಂತರರಾಜ್ಯ ಟಾಸ್ಕ್ ಫೋರ್ಸ್: ಕೇರಳ ಅರಣ್ಯ ಸಚಿವ
ADVERTISEMENT
ADVERTISEMENT
ADVERTISEMENT