ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bangalore roads

ADVERTISEMENT

ವೈಟ್‌ ಟಾಪಿಂಗ್‌: ವಿಳಂಬವೇ ಆತಂಕ- ಪ್ರತಿಷ್ಠಿತ ರಸ್ತೆಗಳ ಮೇಲ್ದರ್ಜೆಗೆ ಯೋಜನೆ

ನಗರದ ಪ್ರಮುಖ ರಸ್ತೆಗಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿ, ಮೇಲ್ದರ್ಜೆಗೆ ಏರಿಸುವ ವೈಟ್ ಟಾಪಿಂಗ್‌ ಕಾಮಗಾರಿ ಫೆಬ್ರುವರಿ ಅಂತ್ಯಕ್ಕೆ ಆರಂಭವಾಗಲಿದೆ. ವಾಹನ ದಟ್ಟಣೆ ಅತಿಹೆಚ್ಚಿರುವ ರಸ್ತೆಗಳಲ್ಲೇ ಈ ಕಾಮಗಾರಿ ನಡೆಯಲಿವೆ.
Last Updated 10 ಜನವರಿ 2024, 21:29 IST
ವೈಟ್‌ ಟಾಪಿಂಗ್‌: ವಿಳಂಬವೇ ಆತಂಕ- ಪ್ರತಿಷ್ಠಿತ ರಸ್ತೆಗಳ ಮೇಲ್ದರ್ಜೆಗೆ ಯೋಜನೆ

ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವೈರ್‌, ತಪ್ಪಿದ ದುರಂತ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಾಹನ ಸವಾರಿ ಎಂಬುದು ಇತ್ತೀಚಿನ ದಿನಗಳಲ್ಲಿ ಸವಾಲಾಗುತ್ತಿದೆ. ವಾಹನ ಸವಾರರ ಗಮನಕ್ಕೆ ಬಾರದ ರಸ್ತೆಗುಂಡಿಗಳು, ಮೆಟ್ರೊ ನಿರ್ಮಾಣ ಸಾಮಗ್ರಿಗಳು ಬಿದ್ದು ಈಗಾಗಲೇ ಸಾಕಷ್ಟು ಅವಘಡಗಳು ಸಂಭವಿಸಿವೆ. ನಗರದ ಈಜಿಪುರದಲ್ಲಿ ಬಿಬಿಎಂಪಿ ಕಾಮಗಾರಿ ಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು ಚಾಲಕನ ಮುಂಜಾಗರೂಕತೆಯಿಂದ ದುರಂತ ತಪ್ಪಿದೆ.
Last Updated 5 ಮಾರ್ಚ್ 2023, 7:25 IST
ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವೈರ್‌, ತಪ್ಪಿದ ದುರಂತ

ಸಂಖ್ಯೆ–ಸುದ್ದಿ| ನಗರ ಸಂಚಾರ, ದಾರಿ ಸಾಗದು, ಮುಂದೆ ಹೋಗದು

ನಗರಗಳಲ್ಲಿ ಸಂಚಾರ: ಚಲಿಸಿದ್ದು ಕಡಿಮೆ, ನಿಂತಿದ್ದೇ ಹೆಚ್ಚು
Last Updated 16 ಫೆಬ್ರುವರಿ 2023, 20:30 IST
ಸಂಖ್ಯೆ–ಸುದ್ದಿ| ನಗರ ಸಂಚಾರ, ದಾರಿ ಸಾಗದು, ಮುಂದೆ ಹೋಗದು

ರಸ್ತೆ ಕುಸಿತ: ಕಾರಣ ನಿಗೂಢ- ನೀರಿನ ಸೋರಿಕೆ ಜಾಡುಹಿಡಿದು ಕಾರಣ ಹುಡುಕಾಟ

ನೀರಿನ ಸೋರಿಕೆ ಜಾಡುಹಿಡಿದು ಕಾರಣ ಹುಡುಕಾಟ
Last Updated 13 ಜನವರಿ 2023, 20:07 IST
ರಸ್ತೆ ಕುಸಿತ: ಕಾರಣ ನಿಗೂಢ- ನೀರಿನ ಸೋರಿಕೆ ಜಾಡುಹಿಡಿದು ಕಾರಣ ಹುಡುಕಾಟ

ಮೇಲ್ಸೇತುವೆ ಜೋಡಣೆ: ಸಂಚಾರಕ್ಕೆ ತಿಣುಕಾಟ

ಮಾನ್ಯತಾ ಟೆಕ್‌ಪಾರ್ಕ್ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ
Last Updated 28 ಆಗಸ್ಟ್ 2021, 22:15 IST
ಮೇಲ್ಸೇತುವೆ ಜೋಡಣೆ: ಸಂಚಾರಕ್ಕೆ ತಿಣುಕಾಟ

ಪೆರಿಫೆರಲ್‌ ವರ್ತುಲ ರಸ್ತೆಗೆ ‘ಸ್ವಿಸ್‌ ಚಾಲೆಂಜ್‘

ನಗರದಲ್ಲಿ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕೆ ‘ಸ್ವಿಸ್‌ ಚಾಲೆಂಜ್‌’ ಮಾದರಿಯಲ್ಲಿ ಟೆಂಡರ್‌ ಕರೆಯಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.
Last Updated 8 ಮಾರ್ಚ್ 2021, 19:30 IST
ಪೆರಿಫೆರಲ್‌ ವರ್ತುಲ ರಸ್ತೆಗೆ ‘ಸ್ವಿಸ್‌ ಚಾಲೆಂಜ್‘

ಹೇರೋಹಳ್ಳಿ ವಾರ್ಡ್‌: ಸಂಚಾರ ಹರೋಹರ!

ಹದಗೆಟ್ಟ ರಸ್ತೆಗಳಲ್ಲಿ ವಾಹನ ಸವಾರರ ಪಡಿಪಾಟಲು l ಪಾದಚಾರಿಗಳಿಗೆ ದೂಳಿನ ಸ್ನಾನ
Last Updated 3 ಅಕ್ಟೋಬರ್ 2019, 19:30 IST
ಹೇರೋಹಳ್ಳಿ ವಾರ್ಡ್‌: ಸಂಚಾರ ಹರೋಹರ!
ADVERTISEMENT

ನವ ನಗರೋತ್ಥಾನ: ರಸ್ತೆಗೇ ₹4,107 ಕೋಟಿ

ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ ರದ್ದು
Last Updated 18 ಸೆಪ್ಟೆಂಬರ್ 2019, 19:32 IST
ನವ ನಗರೋತ್ಥಾನ: ರಸ್ತೆಗೇ ₹4,107 ಕೋಟಿ

ಹೀಗಿವೆ ಬೆಂಗಳೂರಿನ ನಮ್ಮ ರಸ್ತೆಗಳು!

ಮಳೆ ಸುರಿದಾಗೆಲ್ಲ ರಸ್ತೆಗಳ ಕಥೆಗಳು ಬಿಚ್ಚಿಕೊಳ್ಳುತ್ತವೆ. ಕಾಮಗಾರಿಯ ನಿಜ ದರ್ಶನ ಮಾಡಿಸುತ್ತವೆ. ಆದ, ಆಗಬಲ್ಲ ಅನಾಹುತಗಳನ್ನು ನೆನಪಿಸುತ್ತವೆ, ಎಚ್ಚರಿಸುತ್ತವೆ. ಇನ್ನೇನು ಮಳೆಗಾಲ ಮುಗಿಯುತ್ತ ಬಂತು. ಆಗಾಗ ಮಳೆ ಸುರಿಯುವ ಸಾಧ್ಯತೆ ಇಲ್ಲವೆಂದೇನಿಲ್ಲ. ಚಳಿಗಾಲ ಹತ್ತಿರದಲ್ಲಿದೆ. ಜಲಮಂಡಳಿ ನೆಲ ಅಗೆದು ಪೈಪ್‌ಗಳನ್ನು ತುಂಬಿ ಮಣ್ಣೆಳೆದು ಹೋಗಿ ಕೆಲವೆಡೆ ತಿಂಗಳುಗಳು ಕಳೆದಿವೆ. ಇನ್ನು ಕೆಲವೆಡೆ ಕಾಮಗಾರಿ ಮುಂದುವರಿದಿದೆ. ಈ ನಡುವೆ ಗಣೇಶ ಚೌತಿಯೂ ಬಂದು ಹೋಯಿತು. ಆಗಿನಿಂದ ಆಗಾಗ ಸುರಿದ ಮಳೆಗೆ ರಸ್ತೆಗಳು ಹಾಳಾಗಿವೆ.
Last Updated 15 ಸೆಪ್ಟೆಂಬರ್ 2019, 20:00 IST
ಹೀಗಿವೆ ಬೆಂಗಳೂರಿನ ನಮ್ಮ ರಸ್ತೆಗಳು!
ADVERTISEMENT
ADVERTISEMENT
ADVERTISEMENT