ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Bangalore South

ADVERTISEMENT

ಲೋಕಸಭೆ ಚುನಾವಣೆ: ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಕಣಕ್ಕೆ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಮುಖಂಡರು ಒಲವು ತೋರಿದ್ದಾರೆ.
Last Updated 12 ಮಾರ್ಚ್ 2024, 4:02 IST
ಲೋಕಸಭೆ ಚುನಾವಣೆ: ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಕಣಕ್ಕೆ?

ಬೆಂಗಳೂರು ದಕ್ಷಿಣ ಕ್ಷೇತ್ರ: ಕೃಷ್ಣಪ್ಪ ಹಿಡಿತ ಸಡಿಲಗೊಳಿಸಲು ಕಾಂಗ್ರೆಸ್ ಯತ್ನ

ಬೆಂಗಳೂರು ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಮೂರು ಬಾರಿ ಶಾಸಕರಾಗಿರುವ ಎಂ.ಕೃಷ್ಣಪ್ಪ ಅವರ ಬಿಗಿ ಹಿಡಿತದಿಂದ ಕ್ಷೇತ್ರವನ್ನು ಬಿಡಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸುತ್ತಿದೆ. ಜೆಡಿಎಸ್ ಕೂಡ ತನ್ನದೇ ಮತ ಬ್ಯಾಂಕ್‌ ಸೃಷ್ಟಿಸಿಕೊಳ್ಳುವ ತಯಾರಿ ಮಾಡುತ್ತಿದೆ.
Last Updated 30 ಜನವರಿ 2023, 19:44 IST
ಬೆಂಗಳೂರು ದಕ್ಷಿಣ ಕ್ಷೇತ್ರ: ಕೃಷ್ಣಪ್ಪ ಹಿಡಿತ ಸಡಿಲಗೊಳಿಸಲು ಕಾಂಗ್ರೆಸ್ ಯತ್ನ

ಎಸ್ಸೆಸ್ಸೆಲ್ಸಿ: ಬೆಂಗಳೂರು ದಕ್ಷಿಣಕ್ಕೆ ‘ಬಿ’ ಗ್ರೇಡ್‌

ಶೇ 79.44ರಷ್ಟು ಫಲಿತಾಂಶ: ವಿದ್ಯಾರ್ಥಿನಿಯರೇ ಮೇಲುಗೈ
Last Updated 19 ಮೇ 2022, 21:04 IST
ಎಸ್ಸೆಸ್ಸೆಲ್ಸಿ: ಬೆಂಗಳೂರು ದಕ್ಷಿಣಕ್ಕೆ ‘ಬಿ’ ಗ್ರೇಡ್‌

ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ತೇಜಸ್ವಿ

ನನ್ನ ಬಗ್ಗೆ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಯಾವುದೇ ಮುಖಂಡರು ಟೀಕೆ, ಹೇಳಿಕೆ ಕೊಟ್ಟರೂ ಸರಿ; ನಾನು ಅವರಿಂದ ಬಯಸುವುದು ಮಾರ್ಗದರ್ಶನ ಮಾತ್ರ ಎಂದು ತೇಜಸ್ವಿ ಸೂರ್ಯ ಸಿದ್ಧಗಂಗಾ ಮಠದ ಬಳಿ ಹೇಳಿದ್ದಾರೆ.
Last Updated 30 ಏಪ್ರಿಲ್ 2019, 13:30 IST
ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ತೇಜಸ್ವಿ

ತೇಜಸ್ವಿ ಸೂರ್ಯ 'ವಿವಾದಿತ ಟ್ವೀಟ್‍' ಡಿಲೀಟ್ ಮಾಡುವುದಿಲ್ಲ ಯಾಕೆ?

ನಾನು ವ್ಯತ್ಯಸ್ತ ಕಾರ್ಯವನ್ನು ಮಾಡಿದ್ದೇನೆ ಎಂದು ನನಗನಿಸುತ್ತಿಲ್ಲ.26,27, 28ರ ಹರೆಯದ ಯುವಕನಂತೆಯೇ ನಾನೂ ಮಾಡುತ್ತಿದ್ದೇನೆ. ನಾವೆಲ್ಲರೂ ಜೀವನವನ್ನು ರೂಪಿಸಿಕೊಳ್ಳುತ್ತೇವೆ.
Last Updated 30 ಏಪ್ರಿಲ್ 2019, 13:27 IST
ತೇಜಸ್ವಿ ಸೂರ್ಯ 'ವಿವಾದಿತ ಟ್ವೀಟ್‍' ಡಿಲೀಟ್ ಮಾಡುವುದಿಲ್ಲ ಯಾಕೆ?

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ನರೇಂದ್ರ ಮೋದಿ?

ಲೋಕಸಭೆ ಚುನಾವಣೆ
Last Updated 22 ಮಾರ್ಚ್ 2019, 11:04 IST
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ನರೇಂದ್ರ ಮೋದಿ?
ADVERTISEMENT
ADVERTISEMENT
ADVERTISEMENT
ADVERTISEMENT